Friday, January 30, 2026

22,000 ಡಿ ಗ್ರೂಪ್ ಹುದ್ದೆ ರೈಲ್ವೆಯಲ್ಲಿ ಇಂದಿನಿಂದ ಅರ್ಜಿ ಸಲ್ಲಿಸಬಹುದು | 10ನೇ ಕ್ಲಾಸ್, ಐಟಿಐ ಪಾಸಾದವರಿಗೆ ಅವಕಾಶ

  KSPGK       Friday, January 30, 2026
ಶೀರ್ಷಿಕೆ: 22,000 ಡಿ ಗ್ರೂಪ್ ಹುದ್ದೆ ರೈಲ್ವೆಯಲ್ಲಿ ಇಂದಿನಿಂದ ಅರ್ಜಿ ಸಲ್ಲಿಸಬಹುದು | 10ನೇ ಕ್ಲಾಸ್, ಐಟಿಐ ಪಾಸಾದವರಿಗೆ ಅವಕಾಶ






ಫೈಲ್ ಭಾಷೆ : ಕನ್ನಡ / ಇಂಗ್ಲಿಷ್

ಪ್ರಸಕ್ತವರ್ಷದಮೊದಲನೇಮಕಾತಿ ಅಧಿಸೂಚನೆಯಾಗಿ ರೈಲ್ವೆ ಇಲಾಖೆಯು 22,000 ಡಿ ಗ್ರೂಪ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿದೆ. ರೈಲ್ವೆ ನೇಮಕಾತಿ ಮಂಡಳಿ (ಆರ್‌ಆರ್‌ಬಿ) ಜ.21ರಂದೇ ಅಧಿಸೂಚನೆ ಪ್ರಕಟಿಸಬೇಕಿತ್ತು. ಆದರೆ, 31ರಂದು ಹೊರಡಿಸುವುದಾಗಿ ತಿಳಿಸಿತ್ತು. ಒಂದನೇ ಹಂತದ ಹುದ್ದೆಗಳು ಇವಾಗಿದ್ದು, ಎಸ್‌ಎಸ್‌ಎಲ್‌ಸಿ ಅಥವಾ ಐಟಿಐ ಪಾಸಾದವರು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. 18-33 ವರ್ಷಗಳ ವಯೋಮಿತಿಯನ್ನು ನಿಗದಿ ಮಾಡಲಾಗಿದೆ.

ರಾಜ್ಯ : ಕರ್ನಾಟಕ

ಕಳೆದ ಸಾಲಿನಲ್ಲಿ ಐದು ನೇಮಕಾತಿ ಅಧಿಸೂಚನೆ (ಸಿಇಎನ್) ಹೊರಡಿಸಿರುವ ಆರ್‌ಬಿ 30 ಸಾವಿರಕ್ಕೂ ಅಧಿಕ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುತ್ತಿದೆ. ವಿವಿಧ ರೈಲ್ವೆ ನೇಮಕಾತಿ ಮಂಡಳಿಗಳು/ ರೈಲ್ವೆ ಉದ್ಯಮಗಳು ಸಲ್ಲಿಸಿದ್ದ ಒಟ್ಟಾರೆ 22 ಸಾವಿರ ಅಸಿಸ್ಟೆಂಟ್‌ಗಳ ಖಾಲಿ ಹುದ್ದೆಗಳ ವಿವರಗಳನ್ನು ರೈಲ್ವೆ ಮಂಡಳಿಯು ಪರಿಶೀಲಿಸಿದ್ದು, ಭರ್ತಿ ಮಾಡಿಕೊಳ್ಳಲು ಅನುಮೋದನೆ ನೀಡಿದೆ.
.
ಪ್ರಕಟಣೆ ದಿನಾಂಕ : 2025

ವಿವಿಧ ನೇಮಕಾತಿಗಳು: 

ಇದರ ಜತೆಗೆ, ಅಸಿಸ್ಟೆಂಟ್ಲೋಕೋ ಪೈಲಟ್‌ಗಳು, ನಂತರದಲ್ಲಿ ಟೆಕ್ನಿಷಿಯನ್, ಸೆಕ್ಷನ್ ಕಂಟ್ರೋಲರ್, ಜೂನಿಯರ್ ಇಂಜಿನಿಯರ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ ಮಾಡಲಿದೆ. ಬಹುನಿರೀಕ್ಷಿತ ಹಾಗೂ ಭಾರಿ ಬೇಡಿಕೆಯ ಎನ್‌ಟಿಪಿಸಿ (ತಾಂತ್ರಿಕೇತರ) ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು 2026ರ ಆಗಸ್ಟ್‌ನಲ್ಲಿ ಅಧಿಸೂಚನೆ ಹೊರಡಿಸುವ ನಿರೀಕ್ಷೆಯಿದೆ. ಮಿನಿಸ್ಟ್ರಿಯಲ್ ಹಾಗೂ ಐಸೋಲೆಟೆಡ್. ಒಂದನೇ ಹಂತದ ಹುದ್ದೆಗಳಿಗೆ ಅಕ್ಟೋಬರ್‌ನಲ್ಲಿ ನೇಮಕಾತಿ ಪ್ರಕ್ರಿಯೆ ನಡೆಸಲಾಗುವುದು ಆರ್‌ಆರ್‌ಬಿ ಹೊರಡಿಸಿರುವ ವೇಳಾಪಟ್ಟಿಯಲ್ಲಿ ತಿಳಿಸಲಾಗಿದೆ.

ದೈಹಿಕ ಸಾಮರ್ಥ್ಯ ಪರೀಕ್ಷೆ

ಪುರುಷ ಅಭ್ಯರ್ಥಿಗಳು 35 ಕೆಜಿ ಭಾರ ಹೊತ್ತು, ಮಹಿಳಾ ಅಭ್ಯರ್ಥಿಗಳು 20 ಕೆಜಿ ಭಾರದೊಂದಿಗೆ 100 ಮೀಟರ್ ಓಟವನ್ನು 2 ನಿಮಿಷಗಳಲ್ಲಿ ಪೂರೈಸಬೇಕು. 1000 ನಿಮಿಷ 15 ಸೆಕೆಂಡ್‌ಗಳ ಒಂದೇ ಪ್ರಯತ್ನದಲ್ಲಿ ಮುಗಿಸಬೇಕು. ಈ ಓಟಕ್ಕೆ ಮಹಿಳೆಯರಿಗೆ ಐದು ನಿಮಿಷ 40 ಸೆಕೆಂಡ್ ಸಮಯ ನೀಡಲಾಗುತ್ತದೆ.



ಸಂಪಾದಿಸಬಹುದಾದ ಪಠ್ಯ : ಇಲ್ಲ

ವಿದ್ಯಾರ್ಹತೆ ಉತ್ತೀರ್ಣರಾಗಿರಬೇಕು ಅಥವಾ ಐಟಿಐನಲ್ಲಿ ಸಂಬಂಧಿತ ಟ್ರೇಡ್ ಪಾಸಾಗಿರಬೇಕು.


ಡೌನ್‌ಲೋಡ್ ಲಿಂಕ್: ಹೌದು
ಫೈಲ್ ಗಾತ್ರ: ಲಿಂಕ್ನಲ್ಲಿ ಲಭ್ಯ
ಬಳಕೆ ಉದ್ದೇಶ :ವೈಯಕ್ತಿಕ ಬಳಕೆಗೆ ಮಾತ್ರ

🔗 ಡೌನ್ಲೋಡ್ ಮಾಡಲು:

👉 ಇಲ್ಲಿ ಕ್ಲಿಕ್ ಮಾಡಿ


(ದಯವಿಟ್ಟು Telegram ಚಾನೆಲ್ ಮೂಲಕ ಸಂಪರ್ಕದಲ್ಲಿರಿ).

(ದಯವಿಟ್ಟು WhatsApp ಚಾನೆಲ್ ಮೂಲಕ ಸಂಪರ್ಕದಲ್ಲಿರಿ).


 ಹೆಚ್ಚಿನ ನೋಟ್ಸ್ಗಳನ್ನು ದಿನವೂ ಡೌನ್ಲೋಡ್ ಮಾಡಲು ಭೇಟಿ ನೀಡಿ:

 KSPGK ವೆಬ್ಸೈಟ್: https://kspgk.blogspot.com/

KSPGK ಒಂದು ವಿಶಿಷ್ಟ ಆನ್ಲೈನ್ ಶಿಕ್ಷಣ ವೇದಿಕೆಯಾಗಿದ್ದುಭಾರತದೆಲ್ಲೆಡೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುತ್ತಿರುವ ವಿದ್ಯಾರ್ಥಿಗಳಿಗೆ ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಉಚಿತ PDF ನೋಟ್ಸ್ಗಳನ್ನು ಒದಗಿಸುತ್ತದೆ.

 

 PDF ಫೈಲ್ ಡೌನ್ಲೋಡ್ ಕ್ವಿಕ್ ಲಿಂಕ್ಸ್:

ವಿಷಯ

ಡೌನ್ಲೋಡ್ ಲಿಂಕ್

Model Question Papers

Click Here To Download

Spardha Vijetha Magazines

Click Here To Download

History PDF Books

Click Here To Download

ಸಂವಿಧಾನ

Click Here To Download

ಕನ್ನಡ ವ್ಯಾಕರಣ

Click Here To Download

 

💡 KSPGK ಧ್ಯೇಯ:

Education should be FREE FOR ALL.
ಎಲ್ಲರಿಗೂ ಉಚಿತ ಶಿಕ್ಷಣ — ಎಲ್ಲರಿಗೂ ಯಶಸ್ಸು!

 

📲 Stay Connected

🟢 ನಮ್ಮ ಟೆಲಿಗ್ರಾಂ ಚಾನೆಲ್‌ಗೆ ಸಂಪರ್ಕಿಸಿ — ಪ್ರತಿದಿನ ಹೊಸ ನೋಟ್ಸ್ ಹಾಗೂ ಅಪ್ಡೇಟ್‌ಗಳನ್ನು ಪಡೆಯಿರಿ.
👉 Join KSPGK Telegram Channel

 

Thank You for Visiting KSPGK!

Education should be FREE FOR ALL.
Stay connected with us on our Telegram Channel for daily updates and new notes.

logoblog

Thanks for reading 22,000 ಡಿ ಗ್ರೂಪ್ ಹುದ್ದೆ ರೈಲ್ವೆಯಲ್ಲಿ ಇಂದಿನಿಂದ ಅರ್ಜಿ ಸಲ್ಲಿಸಬಹುದು | 10ನೇ ಕ್ಲಾಸ್, ಐಟಿಐ ಪಾಸಾದವರಿಗೆ ಅವಕಾಶ

Previous
« Prev Post

No comments:

kas

Contact Us

Name

Email *

Message *

Educational

gk