ಶೀರ್ಷಿಕೆ: 323 ಹುದ್ದೆ ಕೇಂದ್ರ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ ಅಧೀನದ ಅತ್ಯುನ್ನತ ರಾಷ್ಟ್ರೀಯ ಕ್ರೀಡಾ ಸಂಸ್ಥೆಯಾದ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಕ್ರೀಡಾ ಸಾಧಕರನ್ನು ನೇಮಕ
.
ಫೈಲ್ ಭಾಷೆ : ಕನ್ನಡ / ಇಂಗ್ಲಿಷ್
ಕೇಂದ್ರ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ ಅಧೀನದ ಅತ್ಯುನ್ನತ ರಾಷ್ಟ್ರೀಯ ಕ್ರೀಡಾ ಸಂಸ್ಥೆಯಾದ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಕ್ರೀಡಾ ಸಾಧಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.
.ಒಟ್ಟು 323 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಆಸಕ್ತರು ಅರ್ಜಿಯನ್ನು ನಾಳೆಯಿಂದ ಸಲ್ಲಿಸಬಹುದು. ಫೆ.15 ವರೆಗೆ ಕಾಲಾವಧಿಯನ್ನು ನೀಡಲಾಗಿದೆ.
ರಾಜ್ಯ : ಕರ್ನಾಟಕ
ಅರ್ಹತೆ:
ಅಭ್ಯರ್ಥಿಗಳು ಡಿಪ್ಲೊಮಾ ಪದವಿ ಪೂರ್ಣಗೊಳಿಸಿರಬೇಕು.
ತತ್ಸಮಾನ ಕ್ರೀಡೆಗೆ ಸಂಬಂಧಿಸಿದ ವಿಷಯದಲ್ಲಿ ಪದವಿ ಉತ್ತೀರ್ಣರಾಗಿರಬೇಕು.
ರಾಷ್ಟ್ರ ಅಥವಾ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಸ್ಪರ್ಧೆಯಲ್ಲಿ ವೈಯಕ್ತಿಕ ಅಥವಾ ಗುಂಪು ವಿಭಾಗದಲ್ಲಿ ಗುರುತಿಸಿಕೊಂಡು ಪದಕ ವಿಜೇತರಾಗಿರಬೇಕು ಅಥವಾ ಸ್ಪರ್ಧೆಯಲ್ಲಿ ಭಾಗಹಿಸಿರಬೇಕು.
.ಯಾವುದೇ ರಾಷ್ಟ್ರೀಯ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿ ಪದಕ ವಿಜೇತರ ಪದಕದ ಅನುಸಾರ ಅವರಿಗೆ ಅಂಕವನ್ನು ನೀಡಲಾಗುತ್ತದೆ.
ಅದರ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಪದಕ ವಿಜೇತರಿಗೆ ಮೊದಲ ಆದ್ಯತೆ.
ಒಲಿಂಪಿಕ್ಸ್, ಪ್ಯಾರಾ ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ವರ್ಲ್ಡ್ ಚಾಂಪಿಯನ್‌ಶಿಪ್.. ಮೊದಲಾದವುಗಳಲ್ಲಿ ಭಾಗವಹಿಸಿದವರಿಗೆ ಆದ್ಯತೆಯನ್ನು
.
ಪ್ರಕಟಣೆ ದಿನಾಂಕ : 2025
ನೀಡಲಾಗುತ್ತದೆ. ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತರನ್ನು ಪರಿಗಣಿಸಲಾಗುತ್ತದೆ.
ಆಯ್ಕೆ ಪ್ರಕ್ರಿಯೆ:
ಆನ್‌ಲೈನ್ ಮೂಲಕ ಸ್ವೀಕರಿಸಿದ ದಾಖಲೆಗಳನ್ನು ಪರಿಶೀಲಿ
ಸಲಾಗುತ್ತದೆ.
ಎರಡು ಹಂತದಲ್ಲಿ ಅಭ್ಯರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಕಂಪ್ಯೂಟರ್ ಆಧಾರಿತ ಆನ್‌ಲೈನ್ ಪರೀಕ್ಷೆ ಹಾಗೂ ಕೋಚಿಂಗ್ ಎಬಿಲಿಟಿ ಟೆಸ್ಟ್ ಅಭ್ಯರ್ಥಿಗಳು ಈ ಎರಡು ಹಂತದಲ್ಲಿ ಉತ್ತೀರ್ಣರಾಗಿರಬೇಕು. ಈ ಹಂತಗಳನ್ನು ಆಧರಿಸಿ ಮೆರಿಟ್ ಆಧಾರದ ಮೇಲೆ ಅರ್ಹರನ್ನು ಆಯ್ಕೆ ಮಾಡಲಾಗುತ್ತದೆ.
.
ಸಂಪಾದಿಸಬಹುದಾದ ಪಠ್ಯ : ಇಲ್ಲ
ಡೌನ್ಲೋಡ್ ಲಿಂಕ್: ಹೌದು
ವಯೋಮಿತಿ
ಗರಿಷ್ಠ 30 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಪ.ಜಾ, ಪ.ಪಂಗಡದವರಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋಸಡಿಲಿಕೆ ಇರಲಿದೆ. ಕನಿಷ್ಠ 1 ವರ್ಷದ ಅನುಭವ ಅವಶ್ಯ.
ಫೈಲ್ ಗಾತ್ರ: ಲಿಂಕ್ನಲ್ಲಿ ಲಭ್ಯ
ಬಳಕೆ ಉದ್ದೇಶ :ವೈಯಕ್ತಿಕ ಬಳಕೆಗೆ ಮಾತ್ರ
ಹೆಚ್ಚಿನ ನೋಟ್ಸ್ಗಳನ್ನು ದಿನವೂ ಡೌನ್ಲೋಡ್ ಮಾಡಲು ಭೇಟಿ ನೀಡಿ:
KSPGK ವೆಬ್ಸೈಟ್: https://kspgk.blogspot.com/
KSPGK ಒಂದು ವಿಶಿಷ್ಟ ಆನ್ಲೈನ್ ಶಿಕ್ಷಣ ವೇದಿಕೆಯಾಗಿದ್ದು, ಭಾರತದೆಲ್ಲೆಡೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುತ್ತಿರುವ ವಿದ್ಯಾರ್ಥಿಗಳಿಗೆ ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಉಚಿತ PDF ನೋಟ್ಸ್ಗಳನ್ನು ಒದಗಿಸುತ್ತದೆ.
PDF ಫೈಲ್ ಡೌನ್ಲೋಡ್ ಕ್ವಿಕ್ ಲಿಂಕ್ಸ್:
💡 KSPGK ಧ್ಯೇಯ:
Education
should be FREE FOR ALL.
ಎಲ್ಲರಿಗೂ ಉಚಿತ ಶಿಕ್ಷಣ — ಎಲ್ಲರಿಗೂ ಯಶಸ್ಸು!
📲 Stay Connected
🟢 ನಮ್ಮ ಟೆಲಿಗ್ರಾಂ ಚಾನೆಲ್‌ಗೆ ಸಂಪರ್ಕಿಸಿ
— ಪ್ರತಿದಿನ ಹೊಸ ನೋಟ್ಸ್ ಹಾಗೂ ಅಪ್ಡೇಟ್‌ಗಳನ್ನು ಪಡೆಯಿರಿ.
👉
Join
KSPGK Telegram Channel
Thank You for Visiting KSPGK!
Education should be FREE FOR ALL.
Stay connected with us on our Telegram
Channel for daily updates and new notes.
No comments:
Post a Comment