ಭಾನುವಾರ, ಫೆಬ್ರವರಿ 22, 2026

KPSC PDO Select List 2025–26

  KSPGK       ಭಾನುವಾರ, ಫೆಬ್ರವರಿ 22, 2026
KPSC PDO Select List 2025–26

KPSC PDO Select List
2025–26

HK ಮತ್ತು Non-HK ಭಾಗದ ಆಯ್ಕೆಪಟ್ಟಿ ಪ್ರಕಟಣೆ ಸಂಬಂಧ ಮಹತ್ವದ ಸೂಚನೆ
📅 ಪ್ರಕಟಣೆ ದಿನಾಂಕ: 20-02-2026
97
HK ಭಾಗ
Final Select List
ಪ್ರಕಟಿಸಲಾಗಿದೆ ✅
150
Non-HK ಭಾಗ
Provisional Select List
ಪ್ರಕಟಿಸಲಾಗಿದೆ ✅
ಪ್ರಮುಖ ಮಾಹಿತಿ
📋
ಆಯ್ಕೆಪಟ್ಟಿ ಪ್ರಕಟಣೆ
HK ಭಾಗದ 97 PDO ಹುದ್ದೆಗಳ Final Select List ಮತ್ತು Non-HK ಭಾಗದ 150 PDO ಹುದ್ದೆಗಳ Provisional Select Lists ಗಳನ್ನು 20-02-2026 ರಂದು ಪ್ರಕಟಿಸಲಾಗಿದೆ.
🙏
ಅಭ್ಯರ್ಥಿಗಳಿಗೆ ವಿನಂತಿ
ಹಲವು ಅಭ್ಯರ್ಥಿಗಳು HK & NON-HK ಎರಡೂ ಹುದ್ದೆಗಳಿಗೆ ಅಥವಾ ಈಗಾಗಲೇ ಬೇರೆ ಹುದ್ದೆಗೆ ಆಯ್ಕೆಯಾಗಿದ್ದಲ್ಲಿ ಅಥವಾ ಉನ್ನತ ಹುದ್ದೆ ಬಯಸುವವರು — ಈ ಹುದ್ದೆಗೆ ಸೇರಲು ಇಷ್ಟವಿಲ್ಲದಿದ್ದಲ್ಲಿ, ದಯವಿಟ್ಟು ಲಿಖಿತ ರೂಪದಲ್ಲಿ KPSC ಗೆ ತಿಳಿಸಿ. ಇದರಿಂದ ಇನ್ನೊಬ್ಬ ಅರ್ಹ ಅಭ್ಯರ್ಥಿಗೆ ಆ ಹುದ್ದೆ ಸಿಗುತ್ತದೆ.

"ನಿಮ್ಮಿಂದಾಗಿ ಇನ್ನೊಬ್ಬರ ಜೀವನದಲ್ಲಿ ಶಾಶ್ವತ ದೀಪಾವಳಿ ಆಗಲಿ, ಆ ದೀಪ ಹಚ್ಚಿದ ಶ್ರೇಯಸ್ಸು ನಿಮಗೆ ಸಲ್ಲಲಿ"

💚
ಸಮಾಜ ಸೇವೆ
ನಿಮ್ಮಂತೆಯೇ ಕಡು ಬಡತನದ ಕುಟುಂಬದಿಂದ ಬಂದ ಅಭ್ಯರ್ಥಿಗಳಿಗೆ ಈ ಸಮಾಜದಲ್ಲಿ ಒಂದು ಉತ್ತಮ ಸ್ಥಾನಕ್ಕೆ ತಲುಪಲು ಸಹಾಯವಾಗುತ್ತದೆ. ಅವರ ಕುಟುಂಬಕ್ಕೆ ಒಂದು ತುತ್ತು ಅನ್ನ ನೀಡಿದ ಪುಣ್ಯ ನಿಮಗೆ ಲಭಿಸುತ್ತದೆ.!
ಗಡುವು / Deadline
⏰

Not Willingness Letter – 7 ದಿನದೊಳಗೆ

ಆಯ್ಕೆಪಟ್ಟಿ ಪ್ರಕಟಿಸಿದ 7 ದಿನದೊಳಗಾಗಿ KPSC ನಿಗದಿಪಡಿಸಿದ Format ನಲ್ಲಿ Not Willingness Letter ಸಲ್ಲಿಸಲು KPSC ಪತ್ರಿಕಾ ಪ್ರಕಟಣೆ ಹೊರಡಿಸಿದೆ. ದಯವಿಟ್ಟು ಗಡುವು ತಪ್ಪಿಸದಿರಿ.

logoblog
KPSC PDO Select List 2025–26

Thanks for reading KPSC PDO Select List 2025–26

Previous
« Prev Post

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

kas

ಇತ್ತೀಚಿನ ಸರ್ಕಾರಿ ಉದ್ಯೋಗಗಳು

ಎಲ್ಲವನ್ನೂ ನೋಡಿ →

ಪೊಲೀಸ್ (KSP) ನೇಮಕಾತಿ

ಎಲ್ಲವನ್ನೂ ನೋಡಿ →

GK ನೋಟ್ಸ್ ಮತ್ತು ಅಧ್ಯಯನ ಸಾಮಗ್ರಿ

ಎಲ್ಲವನ್ನೂ ನೋಡಿ →

Contact Us

ಹೆಸರು

ಇಮೇಲ್ *

ಸಂದೇಶ *

Categories