ಶೀರ್ಷಿಕೆ: ನಿಮ್ಹಾನ್ಸ್‌ನಲ್ಲಿ ವಿವಿಧ ನೇಮಕಾತಿ
ಫೈಲ್ ಭಾಷೆ : ಕನ್ನಡ / ಇಂಗ್ಲಿಷ್
ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ- ನಿಮ್ಹಾನ್ಸ್ ನಲ್ಲಿ ಗ್ರೂಪ್ ಬಿ ಮತ್ತು ಸಿ ವೃಂದದ ಹುದ್ದೆಗಳಿಗೆ ನೇಮಕಾತಿ ನಡೆಸಲಾಗುತ್ತಿದೆ. ಖಾಲಿ ಇರುವ ಒಟ್ಟು 52 ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ.
ರಾಜ್ಯ : ಕರ್ನಾಟಕ
ಹುದ್ದೆಗಳು: ಸೀನಿಯರ್ ಸೈಂಟಿಫಿಕ್ ಅಸಿಸ್ಟೆಂಟ್,
ಟೆಕ್ನಿಷಿಯನ್, ಲೈಬ್ರರಿ ಅಸಿಸ್ಟೆಂಟ್, ಆರ್ಟಿಸ್ಟ್, ಫೋಟೋಗ್ರಾಫರ್, ಸ್ಟೆನೊಗ್ರಾಫರ್, ಜೂನಿಯರ್ ಸೆಕ್ರೆಟರಿಯಲ್ ಅಸಿಸ್ಟೆಂಟ್, ಹಾಸ್ಪಿಟಲ್ ಅಸಿಸ್ಟೆಂಟ್ ಸೇರಿದಂತೆ ಒಟ್ಟು 52 ಹುದ್ದೆಗಳಿವೆ.
ಪ್ರಕಟಣೆ ದಿನಾಂಕ : 2025
ವಿದ್ಯಾರ್ಹತೆ: ಸೀನಿಯರ್ ಸೈಂಟಿಫಿಕ್ ಅಸಿಸ್ಟೆಂಟ್ ಹುದ್ದೆಗೆ ಜೀವವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ, ಟೆಕ್ನಿಷಿಯನ್ ಹುದ್ದೆಗೆ ಕ್ಲಿನಿಕಲ್ ನ್ಯೂರೋ ಫಿಸಿಯೊಲಾಜಿಯಲ್ಲಿ ಡಿಪ್ಲೊಮಾ, ಲೈಬ್ರರಿ ಅಸಿಸ್ಟೆಂಟ್ ಹುದ್ದೆಗೆ ಲೈಬ್ರರಿ ಆ್ಯಂಡ್ ಇನ್ ಫಾರ್ಮೆಷನ್ ಅಲ್ಲಿ ಸ್ನಾತಕೋತ್ತರ ಪದವಿ, ಎಸ್‌ಎಸ್‌ಎಲ್‌ಸಿ ಅಥವಾ ಮೆಟ್ರಿಕ್ಯುಲೇಷನ್ ಉತ್ತೀರ್ಣರು ಆರ್ಟಿಸ್ಟ್ ಮತ್ತು ಫೋಟೋಗ್ರಾಫರ್ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು.
ಸಂಪಾದಿಸಬಹುದಾದ ಪಠ್ಯ : ಇಲ್ಲ
ವಯೋಮಿತಿ: ಗ್ರೂಪ್-ಸಿ ವೃಂದದ ಹುದ್ದೆಗಳಿಗೆ ಗರಿಷ್ಠ 27 ವರ್ಷದೊಳಗಿನ ಅಭ್ಯರ್ಥಿಗಳು ಅರ್ಹರು. ಸೀನಿಯರ್ ಸೈಂಟಿಫಿಕ್ ಆಫೀಸರ್ ಹುದ್ದೆಗೆ ಗರಿಷ್ಠ 35 ವರ್ಷ, ಟೆಕ್ನಿಷಿಯನ್ ಮತ್ತು ಲೈಬ್ರರಿ ಅಸಿಸ್ಟೆಂಟ್ ಹುದ್ದೆಗೆ ಗರಿಷ್ಠ 30 ವರ್ಷ ವಯೋಮಿತಿಯ
ಡೌನ್‌ಲೋಡ್ ಲಿಂಕ್: ಹೌದು
.
ಅಭ್ಯರ್ಥಿಗಳು ಅರ್ಹರು. ಸರ್ಕಾರದ ನಿಯಮಾನುಸಾರ ಪ.ಜಾ ಮತ್ತು ಪ.ಪಂ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ಅಂಗವಿಕಲರಿಗೆ 10 ವರ್ಷ ವಯೋಸಡಿಲಿಕೆ ಇರಲಿದೆ.
ಫೈಲ್ ಗಾತ್ರ: ಲಿಂಕ್ನಲ್ಲಿ ಲಭ್ಯ
ಅರ್ಜಿ ಸಲ್ಲಿಕೆ: ಅರ್ಹರಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೋರಿದೆ. ಸಾಮಾನ್ಯ ವರ್ಗ, ಒಬಿಸಿ ಮತ್ತು ಇಡಬ್ಲ್ಯೂಎಸ್ ಅಭ್ಯರ್ಥಿಗಳು ಗ್ರೂಪ್-ಬಿ ವೃಂದದ ಹುದ್ದೆಗೆ 1,180 ರೂ. ಗ್ರೂಪ್ ಸಿ ವೃಂದದ ಹುದ್ದೆಗೆ 885 ರೂ. ಅರ್ಜಿ ಶುಲ್ಕ ಪಾವತಿಸಬೇಕು. ಪ.ಜಾ ಮತ್ತು ಪ.ಪಂ ಅಭ್ಯರ್ಥಿಗಳು ಗ್ರೂಪ್ ಬಿ ವೃಂದದ ಹುದ್ದೆಗಳಿಗೆ 885 ರೂ ಮತ್ತು ಗ್ರೂಪ್-ಸಿ ಹುದ್ದೆಗೆ 590 ರೂ. ನಿಗದಿ ಮಾಡಲಾಗಿದೆ. ಅಂಗವಿಕಲ ಅಭ್ಯರ್ಥಿಗಳಿಗೆ ವಿನಾಯ್ತಿ ನೀಡಲಾಗಿದೆ.
ಬಳಕೆ ಉದ್ದೇಶ :ವೈಯಕ್ತಿಕ ಬಳಕೆಗೆ ಮಾತ್ರ
ಪ್ರಮುಖ ದಿನಾಂಕಗಳು
ಆನ್‌ಲೈನ್ ಪರೀಕ್ಷೆ: ಏಪ್ರಿಲ್‌ನಲ್ಲಿ ನಡೆಸಲಾಗುತ್ತದೆ. ಅಂತಿಮ ಫಲಿತಾಂಶ: ಮೇ
ಆಯ್ಕೆ ಪಟ್ಟಿ: ಮೇ ಅಥವಾ ಜೂನ್
ಅರ್ಜಿ ಸಲ್ಲಿಸಲು ಕೊನೆಯ ದಿನ 4-3-2026
ಹೆಚ್ಚಿನ ನೋಟ್ಸ್ಗಳನ್ನು ದಿನವೂ ಡೌನ್ಲೋಡ್ ಮಾಡಲು ಭೇಟಿ ನೀಡಿ:
KSPGK ವೆಬ್ಸೈಟ್: https://kspgk.blogspot.com/
KSPGK ಒಂದು ವಿಶಿಷ್ಟ ಆನ್ಲೈನ್ ಶಿಕ್ಷಣ ವೇದಿಕೆಯಾಗಿದ್ದು, ಭಾರತದೆಲ್ಲೆಡೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುತ್ತಿರುವ ವಿದ್ಯಾರ್ಥಿಗಳಿಗೆ ಕನ್ನಡ ಮತ್ತು ಇಂಗ್ಲಿಷ್ನಲ್ಲಿ ಉಚಿತ PDF ನೋಟ್ಸ್ಗಳನ್ನು ಒದಗಿಸುತ್ತದೆ.
PDF ಫೈಲ್ ಡೌನ್ಲೋಡ್ ಕ್ವಿಕ್ ಲಿಂಕ್ಸ್:
💡 KSPGK ಧ್ಯೇಯ:
Education
should be FREE FOR ALL.
ಎಲ್ಲರಿಗೂ ಉಚಿತ ಶಿಕ್ಷಣ — ಎಲ್ಲರಿಗೂ ಯಶಸ್ಸು!
📲 Stay Connected
🟢 ನಮ್ಮ ಟೆಲಿಗ್ರಾಂ ಚಾನೆಲ್‌ಗೆ ಸಂಪರ್ಕಿಸಿ
— ಪ್ರತಿದಿನ ಹೊಸ ನೋಟ್ಸ್ ಹಾಗೂ ಅಪ್ಡೇಟ್‌ಗಳನ್ನು ಪಡೆಯಿರಿ.
👉
Join
KSPGK Telegram Channel
Thank You for Visiting KSPGK!
Education should be FREE FOR ALL.
Stay connected with us on our Telegram
Channel for daily updates and new notes.
No comments:
Post a Comment