Title: ಐಐಎಂಬಿಯಲ್ಲಿ ಹಾಸ್ಟೆಲ್ ವಾರ್ಡನ್ ನೇಮಕಾತಿ

| ಬೆಂಗಳೂರಿನ ಪ್ರತಿಷ್ಠಿತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ (ಐಐಎಂ-ಬಿ) ರೆಸಿಡೆಂಟ್ ಹಾಸ್ಟೆಲ್ ವಾರ್ಡನ್ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಯು ಗುತ್ತಿಗೆ ಆಧಾರಿತವಾಗಿದ್ದು, ಯಾವುದೇ ಪದವಿ ಪೂರೈಸಿರಬೇಕು. | ಕನ್ನಡ / English |
| ಹಾಸ್ಟೆಲ್ ಆಡಳಿತ ಅಥವಾ ವಿದ್ಯಾರ್ಥಿಗಳ ಕಲ್ಯಾಣ ಕ್ಷೇತ್ರದಲ್ಲಿ ಕನಿಷ್ಠ 3 ವರ್ಷಗಳ ಅನುಭವ ಹೊಂದಿರುವವರಿಗೆ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಪ್ರಾವೀಣ್ಯತೆ ಇರುವವರಿಗೆ ಆದ್ಯತೆ ನೀಡಲಾಗುವುದು. | Karnataka 🇮🇳 |
| ಆಯ್ಕೆಯಾದ ಅಭ್ಯರ್ಥಿಗಳಿಗೆ ವಾರ್ಷಿಕ ಅಂದಾಜು 6.30 ಲಕ್ಷ ರೂ.ಗಳ ವೇತನ ಪ್ಯಾಕೇಜ್ ಇರಲಿದ್ದು, ರಾಜಧಾನಿಯ ಜಿಗಣಿಯಲ್ಲಿರುವ ಐಐಎಂಬಿ ಕ್ಯಾಂಪಸ್‌ನಲ್ಲಿ ಕೆಲಸ ನಿರ್ವಹಿಸಬೇಕಾಗುತ್ತದೆ. | 2026 |
| ಆಸಕ್ತರು ಐಐಎಂಬಿಯ ಅಧಿಕೃತ ವೆಬ್‌ಸೈಟ್ ಮೂಲಕ ಆನ್ ಲೈನ್‌ನಲ್ಲಿ ಫೆ.28ರೊಳಗೆ ಅರ್ಜಿ ಸಲ್ಲಿಸಬೇಕು. | ✗ ಇಲ್ಲ / No |
| ಅಗತ್ಯ ಶೈಕ್ಷಣಿಕ ದಾಖಲೆಗಳು ಮತ್ತು ಅನುಭವದ ಪತ್ರಗಳನ್ನು ಅಪ್‌ಲೋಡ್ ಮಾಡುವುದು ಕಡ್ಡಾಯವಾಗಿದೆ. | ✔ ಹೌದು / Yes |
| ಶಾರ್ಟ್‌ಲಿಸ್ಟ್ ಆದ ಅಭ್ಯರ್ಥಿಗಳನ್ನು ಮಾತ್ರ ಮುಂದಿನ ಹಂತದ ನೇಮಕಾತಿ ಪ್ರಕ್ರಿಯೆಗೆ ಕರೆಯಲಾಗುವುದು. | ಲಿಂಕ್‌ನಲ್ಲಿ ಲಭ್ಯ / Available in Link |
| ಅರ್ಜಿ ಸಲ್ಲಿಸಲು ಕೊನೆಯ ದಿನ: ಫೆ.28 | ವೈಯಕ್ತಿಕ ಮಾತ್ರ / Personal Only |
🔗 ಡೌನ್‌ಲೋಡ್ ಮಾಡಲು ಕೆಳಗಿನ ಬಟನ್ ಕ್ಲಿಕ್ ಮಾಡಿ
👉 ಇಲ್ಲಿ ಕ್ಲಿಕ್ ಮಾಡಿ – Download Now📲 Stay Connected
📂 PDF Quick Links
PDF ಡೌನ್‌ಲೋಡ್ ಕ್ವಿಕ್ ಲಿಂಕ್ಸ್
📝
Model Question Papers
Previous Year Papers
⬇ Download📰
Spardha Vijetha Magazines
Monthly Edition
⬇ Download🏛️
ಸಂವಿಧಾನ (Constitution)
Indian Constitution Notes
⬇ Download🟢 KSPGK ಬಗ್ಗೆ
KSPGK ಒಂದು ವಿಶಿಷ್ಟ ಆನ್‌ಲೈನ್ ಶಿಕ್ಷಣ ವೇದಿಕೆಯಾಗಿದ್ದು, ಭಾರತದೆಲ್ಲೆಡೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುತ್ತಿರುವ ವಿದ್ಯಾರ್ಥಿಗಳಿಗೆ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಉಚಿತ PDF ನೋಟ್ಸ್‌ಗಳನ್ನು ಒದಗಿಸುತ್ತದೆ.
💡
KSPGK ಧ್ಯೇಯ
Education should be FREE FOR ALL.
ಎಲ್ಲರಿಗೂ ಉಚಿತ ಶಿಕ್ಷಣ — ಎಲ್ಲರಿಗೂ ಯಶಸ್ಸು!
⚠️ Disclaimer / ಹಕ್ಕುತ್ಯಾಗ
1
All PDF notes provided on this website are collected from various public internet sources for educational purposes only. KSPGK does not claim ownership of any third-party content.
2
ಈ ವೆಬ್‌ಸೈಟ್‌ನಲ್ಲಿ ಒದಗಿಸಲಾದ ಎಲ್ಲಾ PDF ನೋಟ್ಸ್‌ಗಳು ಕೇವಲ ಶೈಕ್ಷಣಿಕ ಉದ್ದೇಶಕ್ಕಾಗಿ ಮಾತ್ರ. ಇವುಗಳ ವಾಣಿಜ್ಯ ಬಳಕೆ ಸಂಪೂರ್ಣ ನಿಷಿದ್ಧ.
3
These materials are meant for personal use only. Redistribution, resale, or commercial use of any content is strictly prohibited.
4
If you are the original copyright owner and wish to have your content removed, please contact us. We will remove it immediately upon request.
5
KSPGK is not responsible for any errors or inaccuracies in the provided study materials. Candidates are advised to verify content from official sources before use in exams.
🙏 Thank You for Visiting KSPGK!
Education should be FREE FOR ALL.
Stay connected with us on our Telegram Channel for daily updates and new notes.
✈️ Join KSPGK Telegram Channel
No comments:
Post a Comment