ನೇಮಕಾತಿ ಪ್ರಕಟಣೆ
ಶೀಘ್ರದಲ್ಲಿಯೇ ಅರ್ಜಿ ಆಹ್ವಾನಿಸಿ ನಡೆಸಲಾಗುವ 18,000 ಕ್ಕೂ ಅಧಿಕ ಸರ್ಕಾರಿ ಶಾಲಾ ಶಿಕ್ಷಕರ ನೇಮಕಾತಿಯ ನಿಯಮಗಳಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ.
Gazette ಅಧಿಸೂಚನೆ
ಪ್ರಾಥಮಿಕ ಮತ್ತು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದ ತಿದ್ದುಪಡಿಯ ಕರಡು ನಿಯಮಗಳು ನಿನ್ನೆ Gazette ನಲ್ಲಿ ಪ್ರಕಟಗೊಂಡಿವೆ.
ಪ್ರಾಥಮಿಕ ಶಿಕ್ಷಕರು
Primary School Teachers ನೇಮಕಾತಿ
1st – 5th Standard
ಪದವೀಧರ ಪ್ರಾಥಮಿಕ
Graduate Primary School Teachers
6th – 8th Standard
📊 New Weightage System
⚖️ ಹೊಸ ಅಂಕ ಹಂಚಿಕೆ — New Weightage
CET
70%
TET
20%
Degree
08%
B.Ed.
02%
✅ TOTAL
= 100%
💡 ಗಮನಿಸಿ / Note
CET ಗೆ ಅತ್ಯಧಿಕ ಪ್ರಾಮುಖ್ಯತೆ ನೀಡಲಾಗಿದ್ದು, 70% ಅಂಕಗಳು CET ಮೂಲಕ ನಿರ್ಧಾರವಾಗುತ್ತವೆ. TET ಗೆ 20% ನೀಡಲಾಗಿದ್ದು, Degree ಮತ್ತು B.Ed. ಅಂಕಗಳಿಗೆ ಉಳಿದ 10% ಹಂಚಿಕೆ ಮಾಡಲಾಗಿದೆ.

No comments:
Post a Comment