ಹುದ್ದೆಗಳಿಗೆ ಅರ್ಜಿ ಆಹ್ವಾನ ವಾಕ್ ಶ್ರವಣ ಸಂಸ್ಥೆಯಲ್ಲಿ ಸಂಶೋಧನಾಧಿಕಾರಿ ಹುದ್ದೆ
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಅಧೀನದ ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯು ವಿವಿಧ ಸಂಶೋಧನಾ ಯೋಜನೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ನೇಮಕಾತಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಿದೆ.
File Type: Refer to Link
ಶೈಕ್ಷಣಿಕ ಅರ್ಹತೆ : ರಿಸರ್ಚ್ ಆಫೀಸರ್ ಹುದ್ದೆಗೆ ಕಂಪ್ಯೂಟರ್
ಸೈನ್ಸ್ ಹಾಗೂ ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಪಡೆದಿರಬೇಕು. ಸೀನಿಯರ್ ರಿಸರ್ಚ್ ಆಫೀಸರ್‌ಗೆ ಎಂ.ಎಸ್‌ಸಿ ಆಡಿಯೋಲಾಜಿ ಅಥವಾ ಎಂಎಎಸ್ಎಲ್‌ಪಿ ಜತೆಗೆ 2 ವರ್ಷಗಳ ಅನುಭವ. ಜೂನಿಯರ್ ರಿಸರ್ಚ್ ಆಫೀಸರ್ ಹುದ್ದೆಗೆ ಎಂ.ಎಸ್‌ಸಿ ಅಥವಾ ತತ್ಸಮಾನ ಪದವಿ ಹೊಂದಿರಬೇಕು. ಉಳಿದ ಹುದ್ದೆಗಳಿಗೆ ಎಂ.ಟೆಕ್/ ಎಂ.ಇ/ ಎಂಸಿಎ/ ಎಂ ಎಸ್‌ಸಿ/ ಡಿಎಚ್‌ಎಲ್‌ಎಸ್/ಎಸ್‌ಎಲ್‌ಪಿ ಪದವಿ ಹೊಂದಿರಬೇಕು.
Language: Kannada / English
ವಯೋಮಿತಿ: ಸೀನಿಯರ್ ಆಫಿಸರ್ ಹುದ್ದೆಗೆ 45 ವರ್ಷಗಳು ಹಾಗೂ ಉಳಿದ ಹುದ್ದೆಗಳಿಗೆ 40 ವರ್ಷಗಳ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ.
Published Year: 2026
ವೇತನ: 25,000 - 52,000 ರೂ.ವರೆಗೆ ವೇತನ ಇರಲಿದೆ.
Additional Information
ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳ ಅರ್ಜಿಗಳನ್ನು ಪರಿಶೀಲಿಸಿ, ಶಾರ್ಟ್ ಲಿಸ್ಟ್ ಮಾಡಿ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ
Number of Pages: Available in Download Link
Scanned Copy: Yes
Editable Text: No
ಅರ್ಜಿ ಸಲ್ಲಿಕೆ ಹೇಗೆ?: ಅರ್ಹ ಅಭ್ಯರ್ಥಿಗಳು ವೆಬ್‌ಸೈಟ್‌ಗೆ
ಭೇಟಿ ನೀಡಿ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ನಿಗದಿತ ದಿನಾಂಕದೊಳಗೆ 'The Office of the Chief Administrative Officer, All India Institute of Speech & Hearing, Manasagangothri, Mysore - 570006' 2 ತಲುಪಿಸಬೇಕು. ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 140 ರೂ. ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 60 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.
Image Available: Yes
ಅರ್ಜಿ ಸಲ್ಲಿಸಲು ಕೊನೆಯ ದಿನ: ಸೆ.4
File Size Reduced: No
Password: Not Required
Cost: Free of Cost
Click Here to Download
.png)
No comments:
Post a Comment