Friday, April 24, 2026

35,000 ರೂ.ದಿಂದ 1,20,000 ರೂ ವರೆಗೆ ವೇತನ ನಿಮ್ಹಾನ್ಸ್‌ನಲ್ಲಿ ಪ್ರಾಜೆಕ್ಟ್ ಕೋ-ಆರ್ಡಿನೇಟ‌ರ್ ಹುದ್ದೆ

  KSPGK       Friday, April 24, 2026

35,000 ರೂ.ದಿಂದ 1,20,000 ರೂ ವರೆಗೆ ವೇತನ ನಿಮ್ಹಾನ್ಸ್‌ನಲ್ಲಿ ಪ್ರಾಜೆಕ್ಟ್ ಕೋ-ಆರ್ಡಿನೇಟ‌ರ್ ಹುದ್ದೆ



Download Link: Available Below ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ- ನಿಮ್ಹಾನ್ಸ್‌ನಲ್ಲಿ ಪ್ರಾಜೆಕ್ಟ್ ಕೋ-ಆರ್ಡಿನೇಟರ್ ಹುದ್ದೆಗೆ ನೇಮಕಾತಿ ನಡೆಯುತ್ತಿದ್ದು, ಆಸಕ್ತ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಹಾಜರಾಗಬಹುದು. ಇಂಜಿನಿಯರಿಂಗ್ ಬಿ.ಇ, ಬಿ.ಟೆಕ್, ಎಂಇ, ಎಂಟೆಕ್ ಪದವಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಅವಕಾಶ.

File Type: Refer to Link.  ಗರಿಷ್ಠ 35 ವರ್ಷದೊಳಗಿನ ಅಭ್ಯರ್ಥಿಗಳು ಅರ್ಹರು. ಹುದ್ದೆಗೆ ಸಂಬಂಧಿಸಿದ ಅನುಭವ ಅವಶ್ಯ. ಮಾಸಿಕವಾಗಿ 35,000 ರೂ.ದಿಂದ 1,20,000 ರೂ ವರೆಗೆ ವೇತನ ನಿಗದಿ ಮಾಡಲಾಗಿದೆ. 12 ತಿಂಗಳ ಗುತ್ತಿಗೆ ಆಧಾರಿತ ಹುದ್ದೆ ಇದಾಗಿದ್ದು, ಪ್ರಾಜೆಕ್ಟ್ ಪೂರ್ಣಗೊಳ್ಳುವವರೆಗೆ ಮುಂದುವರಿಸಲಾಗುತ್ತದೆ.

File Details

Language: Kannada / English. ಸಂದರ್ಶನ ಹಾಗೂ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಸಂದರ್ಶನ ನಡೆಯುವ ಸ್ಥಳ:


Board Room & Exam Hall, 4th Floor, NBRC Building, NIMHANS, Bengaluru - 560029

State: Karnataka

Published Year: 2026

Format: PDF

Additional Information

File Size: Available in Download Link

Number of Pages: Available in Download Link

Scanned Copy: Yes

Editable Text: No

Password Protected: No

Image Available: Yes

Download Link: Yes

File Size Reduced: No

Password: Not Required

Cost: Free of Cost


Click Here to Download https://bit.ly/4euFpR9

logoblog

Thanks for reading 35,000 ರೂ.ದಿಂದ 1,20,000 ರೂ ವರೆಗೆ ವೇತನ ನಿಮ್ಹಾನ್ಸ್‌ನಲ್ಲಿ ಪ್ರಾಜೆಕ್ಟ್ ಕೋ-ಆರ್ಡಿನೇಟ‌ರ್ ಹುದ್ದೆ

Previous
« Prev Post

No comments:

kas

Contact Us

Name

Email *

Message *

Educational

gk