Tuesday, April 21, 2026

ಜೂನಿಯರ್ ಅಸಿಸ್ಟಂಟ್‌ಗಳ ನೇಮಕಾತಿ

  KSPGK       Tuesday, April 21, 2026

Model Question Paper – GK ಜೂನಿಯರ್ ಅಸಿಸ್ಟಂಟ್‌ಗಳ ನೇಮಕಾತಿ




Download Link: Available Below ಎಲ್ ಐಸಿ ಎಚ್ಎಫ್ಎಲ್ ಭಾರತದ ಪ್ರಮುಖ ಮತ್ತು. ಅತಿದೊಡ್ಡ ಹೌಸಿಂಗ್ ಫೈನಾನ್ಸ್ ಕಂಪನಿಗಳಲ್ಲಿ ಒಂದಾಗಿದೆ.


ಇದು ಭಾರತೀಯ ಜೀವ ವಿಮಾ ನಿಗಮದ ಪ್ರವರ್ತಕ ಸಂಸ್ಥೆಯಾಗಿದೆ. ಪ್ರಸ್ತುತ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ 2026ನೇ ಸಾಲಿನ ಜೂನಿಯರ ಅಸಿಸ್ಟಂಟ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ. ಒಟ್ಟು 180 ಹುದ್ದೆಗಳಿದ್ದು ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದು

File Type: Refer to Link ದೇಶದ ವಿವಿಧ ಭಾಗದಲ್ಲಿ ಹುದ್ದೆಗಳಿವೆ. ಕರ್ನಾಟಕದ ಬೆಂಗಳೂರು, ಬೆಳಗಾವಿ, ಗುಲ್ಬರ್ಗಾ, ಹಾಸನ, ಮಂಗಳೂರು, ಮೈಸೂರು, ರಾಯಚೂರಿನಲ್ಲಿ ಕಾರ್ಯಸ್ಥಾನಗಳಿದ್ದು ಒಟ್ಟು 29 ಹುದ್ದೆಗಳಿಗೆ ಅವಕಾಶ ನೀಡಲಾಗಿದೆ.

File Details ವಯೋಮಿತಿ


ವರ್ಷ ಹಾಗೂ ಗರಿಷ್ಠ 30 ವರ್ಷ ಮೀರಿರದವರು 1 ಏಪ್ರಿಲ್ 2026ಕ್ಕೆ ಅನ್ವಯಿಸುವಂತೆ ಕನಿಷ್ಠ 21 ಅರ್ಹರು. ಸರ್ಕಾರಿ ನಿಯಮಾನುಸಾರ ವಯೋಸಡಿಲಿಕೆ ಅನ್ವಯವಾಗಲಿದೆ.

Language: Kannada / English. ಅರ್ಜಿ ಸಲ್ಲಿಸುವುದು ಹೇಗೆ?


ಎಲ್‌ಐಸಿ ಎಚ್‌ಎಫ್‌ಎಲ್‌ನ ಅಧಿಕೃತ ವೆಬ್‌ ಸೈಟ್ www. lichousing.com ಗೆ ಭೇಟಿ ನೀಡಿ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅಗತ್ಯ ದಾಖಲೆಗಳು, ಫೋಟೋ ಮತ್ತು ಸಹಿಯನ್ನು ಕಡ್ಡಾಯವಾಗಿ ಅಪ್‌ಲೋಡ್ ಮಾಡಬೇಕು. ಎಲ್ಲಾ ವರ್ಗದ ಅಭ್ಯರ್ಥಿಗಳು 800 ರೂ. ಅರ್ಜಿ ಶುಲ್ಕ ಪಾವತಿಸಬೇಕು. ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕು

State: Karnataka. 

Published Year: 2026ಅರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿಯನ್ನು ಕನಿಷ್ಠ ಶೇ.55 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ದೂರಶಿಕ್ಷಣ ಅಥವಾ ಅರೆಕಾಲಿಕ ಪದವಿ ಪಡೆದವರು ಈ ಹುದ್ದೆಗೆ ಅರ್ಹರಲ್ಲ


Format: PDF. ನೇಮಕಾತಿ ಪ್ರಕ್ರಿಯೆ: ಆಯ್ಕೆ ಎರಡು ಹಂತಗಳಲ್ಲಿ ನಡೆಯುತ್ತದೆ.


ಆನ್‌ಲೈನ್‌ ಪರೀಕ್ಷೆ ಆಪ್ಟೆಕ್ಟಿವ್ ಮಾದರಿಯ ಪರೀಕ್ಷೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದವರನ್ನು ಸಂದರ್ಶನಕ್ಕೆ ಕರೆಯಲಾಗುವುದು. ಅಂತಿಮ ಆಯ್ಕೆಗೂ ಮುನ್ನ ವೈದ್ಯಕೀಯ ಪರೀಕ್ಷೆ ಇರುತ್ತದೆ. ಪರೀಕ್ಷಾ ಮಾದರಿಯಲ್ಲಿ ಒಟ್ಟು 200 ಅಂಕಗಳಿಗೆ ಉತ್ತರಿಸಲು 120 ನಿಮಿಷಗಳ ಕಾಲಾವಧಿ ಇರುತ್ತದೆ. ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕ ಕಳೆಯಲಾಗುತ್ತದೆ.

Additional Information. ವೇತನ ಶ್ರೇಣಿ: ಆಯ್ಕೆಯಾದವರಿಗೆ ಮಾಸಿಕ ಆರಂಭಿಕ ಮೂಲ ವೇತನ 20,000 ರೂ. ಇರುತ್ತದೆ. ಇತರೆ ಭತ್ಯೆಗಳನ್ನು ನೀಡಲಾಗುತ್ತದೆ.

File Size: Available in Download Link

Number of Pages: Available in Download Link

Scanned Copy: Yes

Editable Text: No

Password Protected: No

Image Available: Yes

Download Link: Yes

File Size Reduced: No

Password: Not Required

Cost: Free of Cost


Click Here to Download

logoblog

Thanks for reading ಜೂನಿಯರ್ ಅಸಿಸ್ಟಂಟ್‌ಗಳ ನೇಮಕಾತಿ

Previous
« Prev Post

No comments:

kas

Contact Us

Name

Email *

Message *

Educational

gk