Sunday, April 12, 2026

64,820. 2 1,20,300 . ವೇತನ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನೇಮಕಾತಿ

  KSPGK       Sunday, April 12, 2026

Title: 64,820. 2 1,20,300 . ವೇತನ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನೇಮಕಾತಿ





ಉಚಿತ PDF ನೋಟ್ಸ್ – ಸ್ಪರ್ಧಾತ್ಮಕ ಪರೀಕ್ಷೆ
ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕ್ ಆಗಿರುವ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ದೇಶಾದ್ಯಂತ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುತ್ತಿದೆ. ಒಟ್ಟು 26 ಸ್ಥಾನಗಳಿದ್ದು, ಅರ್ಹ ಮತ್ತು ಆಸಕ್ತರು ಎ.30ರೊಳಗಾಗಿ ಅರ್ಜಿ ಸಲ್ಲಿಸಬಹುದು. ಅನಲಿಟಿಕ್ಸ್ ಆ್ಯಂಡ್ ಮೋಡ್ ರಿಸ್ಕ್‌ನಲ್ಲಿ 6 ಹುದ್ದೆ, ಅಸ್ಪೆಟ್ ಲಯಾಬಿಲಿಟಿ ಮ್ಯಾನೇಜ್ ಮೆಂಟ್‌ನಲ್ಲಿ 5 ಹುದ್ದೆ, ಡಿಜಿಟಲ್ ರಿಸ್ಕ್ ಮ್ಯಾನೇಜ್ ಮೆಂಟ್‌ನಲ್ಲಿ 8 ಹುದ್ದೆ ಸೇರಿದಂತೆ ತಾಂತ್ರಿಕ ವಿಭಾಗಗಳಲ್ಲಿಯೂ ವಿವಿಧ ಹುದ್ದೆಗಳಿವೆ.ಕನ್ನಡ / English
ಆಯ್ಕೆ ಪ್ರಕ್ರಿಯೆ
ಎರಡು ಹಂತಗಳಲ್ಲಿ ಆಯ್ಕೆ ನಡೆಯುತ್ತದೆ. 100 ಅಂಕಗಳ ಆನ್ ಲೈನ್ ಪರೀಕ್ಷೆ ಇದ್ದು, ಯಾವುದೇ ನೆಗೆಟಿವ್ ಅಂಕಗಳು ಇರುವುದಿಲ್ಲ. ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಪಡೆದವರಿಗೆ ಸಂದರ್ಶನ ಇರುತ್ತದೆ. ಇವೆರಡರಲ್ಲಿ ತೋರಿದ ಪ್ರದರ್ಶನದ ಆಧಾರದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.Karnataka 🇮🇳
ಅರ್ಜಿ ಸಲ್ಲಿಸುವ ವಿಧಾನ
ಅನ ಅಭ್ಯರ್ಥಿಗಳು ಬ್ಯಾಂಕಿನ ವೆಬ್‌ಸೈಟ್ ನ ಮೂಲಕ ಅರ್ಜಿಯನ್ನು ಸಲ್ಲಿಸಬೇಕು. ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು2026
ವಿದ್ಯಾರ್ಹತೆ ಬಿ.ಇ/ಬಿ.ಟೆಕ್ ಪದವಿಯನ್ನು
ಕಂಪ್ಯೂಟರ್ ಸೈನ್ಸ್, ಐಟಿ, ಪದವಿ ಅಥವಾ ಹುದ್ದೆಗೆ ಸಂಬಂಧಿಸಿದ ಯಾವುದೇ ಪದವಿಯನ್ನು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪೂರ್ಣಗೊಳಿಸಿರಬೇಕು.✗ ಇಲ್ಲ / No
ವೇತನ: ಆಯ್ಕೆ ಆದ ಅಭ್ಯರ್ಥಿಗಳಿಗೆ ಶ್ರೇಣಿಯ ಅನುಸಾರ 64,820. 2 1,20,300 . ವೇತನವನ್ನು ನಿಗದಿ ಮಾಡಲಾಗಿದೆ.✔ ಹೌದು / Yes
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30-04-2026ಲಿಂಕ್‌ನಲ್ಲಿ ಲಭ್ಯ / Available in Link
ಬಳಕೆ ಉದ್ದೇಶ / Usageವೈಯಕ್ತಿಕ ಮಾತ್ರ / Personal Only

🔗 ಡೌನ್‌ಲೋಡ್ ಮಾಡಲು ಕೆಳಗಿನ ಬಟನ್ ಕ್ಲಿಕ್ ಮಾಡಿ

👉 ಇಲ್ಲಿ ಕ್ಲಿಕ್ ಮಾಡಿ – Download Now
📲 Stay Connected

🌐 KSPGK ವೆಬ್‌ಸೈಟ್ ಭೇಟಿ ನೀಡಿಹೆಚ್ಚಿನ ನೋಟ್ಸ್‌ಗಳನ್ನು ದಿನವೂ ಡೌನ್‌ಲೋಡ್ ಮಾಡಲು

🔗 kspgk.blogspot.com
📂 PDF Quick Links
PDF ಡೌನ್‌ಲೋಡ್ ಕ್ವಿಕ್ ಲಿಂಕ್ಸ್
📝
Model Question Papers
Previous Year Papers
⬇ Download
📰
Spardha Vijetha Magazines
Monthly Edition
⬇ Download
📖
History PDF Books
ಇತಿಹಾಸ / History
⬇ Download
🏛️
ಸಂವಿಧಾನ (Constitution)
Indian Constitution Notes
⬇ Download
🔤
ಕನ್ನಡ ವ್ಯಾಕರಣ
Kannada Grammar Notes
⬇ Download

🟢 KSPGK ಬಗ್ಗೆ

KSPGK ಒಂದು ವಿಶಿಷ್ಟ ಆನ್‌ಲೈನ್ ಶಿಕ್ಷಣ ವೇದಿಕೆಯಾಗಿದ್ದು, ಭಾರತದೆಲ್ಲೆಡೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುತ್ತಿರುವ ವಿದ್ಯಾರ್ಥಿಗಳಿಗೆ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಉಚಿತ PDF ನೋಟ್ಸ್‌ಗಳನ್ನು ಒದಗಿಸುತ್ತದೆ.

💡

KSPGK ಧ್ಯೇಯ

Education should be FREE FOR ALL.
ಎಲ್ಲರಿಗೂ ಉಚಿತ ಶಿಕ್ಷಣ — ಎಲ್ಲರಿಗೂ ಯಶಸ್ಸು!

⚠️ Disclaimer / ಹಕ್ಕುತ್ಯಾಗ
1

All PDF notes provided on this website are collected from various public internet sources for educational purposes only. KSPGK does not claim ownership of any third-party content.

2

ಈ ವೆಬ್‌ಸೈಟ್‌ನಲ್ಲಿ ಒದಗಿಸಲಾದ ಎಲ್ಲಾ PDF ನೋಟ್ಸ್‌ಗಳು ಕೇವಲ ಶೈಕ್ಷಣಿಕ ಉದ್ದೇಶಕ್ಕಾಗಿ ಮಾತ್ರ. ಇವುಗಳ ವಾಣಿಜ್ಯ ಬಳಕೆ ಸಂಪೂರ್ಣ ನಿಷಿದ್ಧ.

3

These materials are meant for personal use only. Redistribution, resale, or commercial use of any content is strictly prohibited.

4

If you are the original copyright owner and wish to have your content removed, please contact us. We will remove it immediately upon request.

5

KSPGK is not responsible for any errors or inaccuracies in the provided study materials. Candidates are advised to verify content from official sources before use in exams.

🙏 Thank You for Visiting KSPGK!

Education should be FREE FOR ALL.
Stay connected with us on our Telegram Channel for daily updates and new notes.

✈️ Join KSPGK Telegram Channel
logoblog

Thanks for reading 64,820. 2 1,20,300 . ವೇತನ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನೇಮಕಾತಿ

Newest
You are reading the newest post

No comments:

kas

Contact Us

Name

Email *

Message *

Educational

gk