GK

Karnataka Economy and Schemes Handbook Kannada English header
Karnataka Arthikate mattu Yojanegalu Handbook Kannada cover

ಕರ್ನಾಟಕ ಆರ್ಥಿಕತೆ ಮತ್ತು ಯೋಜನೆಗಳು - ಸ್ಪರ್ಧಾತ್ಮಕ ಪರೀಕ್ಷೆಗಳ ಕೈಪಿಡಿ (Karnataka Economy & Schemes Handbook). ಕನ್ನಡದಲ್ಲಿ 149 ಅಧ್ಯಾಯಗಳು, ವಿವರಣೆಯೊಂದಿಗೆ 48 ಮಿಶ್ರ ಅಭ್ಯಾಸ ಪ್ರಶ್ನೆಗಳು ಮತ್ತು ಪ್ರತಿ ಅಧ್ಯಾಯದ ಅಭ್ಯಾಸ ಪ್ರಶ್ನೆಗಳು - ಒಟ್ಟು 220 ಪುಟಗಳ PDF. KAS, KPSC, PDO, PSI, FDA, SDA, POLICE, CET, TET ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನಕ್ಕೆ.

ಈ ಕೈಪಿಡಿಯಲ್ಲಿ ಏನಿದೆ?

  • ಕರ್ನಾಟಕ ಬಜೆಟ್ 2026-27 ಮತ್ತು ಆರ್ಥಿಕ ಸಮೀಕ್ಷೆ 2025-26 ಆಧಾರಿತ ಸಂಪೂರ್ಣ ಅಧ್ಯಯನ: GSDP, ತಲಾ ಆದಾಯ, ರಾಜಸ್ವ, ಸಾಲ, ಕೃಷಿ ಮೌಲ್ಯ ಸರಪಳಿ
  • ಇಲಾಖಾವಾರು ಬಜೆಟ್ ಅಧ್ಯಯನ: ಶಿಕ್ಷಣ, ಆರೋಗ್ಯ, ನೀರಾವರಿ, ಸಾಮಾಜಿಕ ರಕ್ಷಣೆ, ಕೌಶಲ್ಯ, ಗ್ರಾಮೀಣ ಅಭಿವೃದ್ಧಿ, ಮೂಲಸೌಕರ್ಯ, ಅರಣ್ಯ, ಪ್ರವಾಸೋದ್ಯಮ
  • ಕೇಂದ್ರ ಮತ್ತು ರಾಜ್ಯ ಯೋಜನೆಗಳು: ಗ್ರಾಮೀಣ, ಕೃಷಿ, ಆರೋಗ್ಯ, ಪೌಷ್ಟಿಕತೆ, ಸಾಮಾಜಿಕ ಭದ್ರತೆ, ಹಣಕಾಸು ಸೇವೆಗಳು
  • ನೀತಿಗಳು, ಕಾಯ್ದೆಗಳು, ಸಾಂವಿಧಾನಿಕ ಆಡಳಿತ, ಸಮಿತಿಗಳು, ಆಯೋಗಗಳು ಮತ್ತು ಪ್ರಶಸ್ತಿಗಳು
  • ಕರ್ನಾಟಕದ ಬುಡಕಟ್ಟು ಸಮುದಾಯಗಳು, ಪರಿಸರ ಮತ್ತು ಜಲ ಯೋಜನೆಗಳು, ಡಿಜಿಟಲ್ ಆಡಳಿತ, ಪ್ರಚಲಿತ ವಿದ್ಯಮಾನಗಳು
  • 48 ಮಿಶ್ರ ಅಭ್ಯಾಸ ಪ್ರಶ್ನೆಗಳು - ಉತ್ತರ ಮತ್ತು ವಿವರಣೆಯೊಂದಿಗೆ; ಪ್ರತಿ ಅಧ್ಯಾಯದಲ್ಲೂ ಅಭ್ಯಾಸ ಪ್ರಶ್ನೆಗಳು; ಕ್ಲಿಕ್ ಮಾಡಬಹುದಾದ ವಿಷಯ ಸೂಚಿ; ಪ್ರತಿ ಪುಟದಲ್ಲಿ ಪುಟ ಸಂಖ್ಯೆ ಮತ್ತು ಲಿಂಕ್‌ಗಳು

ಉಚಿತ ಪೂರ್ವಾವಲೋಕನ (8 ಪುಟಗಳು)

👉 ಪೂರ್ವಾವಲೋಕನ PDF ತೆರೆಯಿರಿ (8 ಪುಟಗಳು) | ಡೌನ್‌ಲೋಡ್

ಸಂಪೂರ್ಣ ಕರ್ನಾಟಕ ಆರ್ಥಿಕತೆ ಮತ್ತು ಯೋಜನೆಗಳು ಕೈಪಿಡಿ (220 ಪುಟಗಳ PDF) - ಕೇವಲ ₹50

Pay Rs 50 to Read the Full Handbook - Karnataka Economy & Schemes Handbook

UPI QR Rs 50

UPI ID: pundalikyadav@ybl (PUNDALIKA)

ಮೊತ್ತ: 50 | ಸೂಚಕ: ಕರ್ನಾಟಕ ಆರ್ಥಿಕತೆ ಕೈಪಿಡಿ

₹50 ಪಾವತಿಸಿ (UPI ಆ್ಯಪ್ ತೆರೆಯುತ್ತದೆ)

ಪಡೆಯುವ ವಿಧಾನ:

  1. ಮೇಲಿನ QR ಅನ್ನು ಯಾವುದೇ UPI ಆ್ಯಪ್ (PhonePe, Google Pay, Paytm) ಮೂಲಕ ಸ್ಕ್ಯಾನ್ ಮಾಡಿ ₹50 ಪಾವತಿಸಿ (ಅಥವಾ ಮೇಲಿನ UPI ID ಗೆ ನೇರವಾಗಿ ಕಳುಹಿಸಿ)
  2. ಪಾವತಿಯ ಸ್ಕ್ರೀನ್‌ಶಾಟ್ ಮತ್ತು "ಕರ್ನಾಟಕ ಆರ್ಥಿಕತೆ ಕೈಪಿಡಿ" ಎಂದು ಬರೆದು WhatsApp ಗೆ ಕಳುಹಿಸಿ 👉 WhatsApp: 8618351162
  3. ಪರಿಶೀಲನೆ ನಂತರ ಪೂರ್ಣ PDF ಅನ್ನು ನಿಮಗೆ WhatsApp ನಲ್ಲಿ ಕಳುಹಿಸಲಾಗುತ್ತದೆ.

ಒಂದು ಪಾವತಿ = ಈ ಕೈಪಿಡಿ. ಇತರ ಮ್ಯಾಗಜಿನ್‌ಗಳು ಮತ್ತು ಕೈಪಿಡಿಗಳು ಪ್ರತ್ಯೇಕವಾಗಿ.

ಮೂಲಕರ್ತೆ / ಲೇಖಕರು: Pundalik R. Yadav | ಸಹಕಾರ: Aishwarya Pundalik Yadav

ಸೂಚನೆ: ಈ ಕೈಪಿಡಿ ಶಿಕ್ಷಣ ಮತ್ತು ಸ್ಪರ್ಧಾತ್ಮಕ ಪರೀಕ್ಷಾ ಸಿದ್ಧತೆಯ ಉದ್ದೇಶಕ್ಕಾಗಿ ಮಾತ್ರ. ಕೆಲವು ದಿನಾಂಕಿತ ವಿವರಗಳು ಮತ್ತು ಮೂಲಗಳ ಸೀಮಿತತೆಗಳನ್ನು ಪುಸ್ತಕದೊಳಗೆ ಗುರುತಿಸಲಾಗಿದೆ; ಅರ್ಹತೆ ಮತ್ತು ಯೋಜನೆಗಳ ಪ್ರಸ್ತುತ ವಿವರಗಳಿಗೆ ಸಂಬಂಧಿತ ಇಲಾಖೆಯ ಅಧಿಕೃತ ಸೂಚನೆಗಳನ್ನೇ ಅಂತಿಮ ಆಧಾರವಾಗಿ ಬಳಸಿ.

🌐 kspgk.blogspot.com | 📲 Join WhatsApp Channel | 📢 Telegram | Telegram 2

logoblog
ಕರ್ನಾಟಕ ಆರ್ಥಿಕತೆ ಮತ್ತು ಯೋಜನೆಗಳು | Karnataka Economy & Schemes Handbook

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಇತ್ತೀಚಿನ ಸರ್ಕಾರಿ ಉದ್ಯೋಗಗಳು

ಎಲ್ಲವನ್ನೂ ನೋಡಿ →

ಪೊಲೀಸ್ (KSP) ನೇಮಕಾತಿ

ಎಲ್ಲವನ್ನೂ ನೋಡಿ →

GK ನೋಟ್ಸ್ ಮತ್ತು ಅಧ್ಯಯನ ಸಾಮಗ್ರಿ

ಎಲ್ಲವನ್ನೂ ನೋಡಿ →

Contact Us

ಹೆಸರು

ಇಮೇಲ್ *

ಸಂದೇಶ *

All notes