Title : ರೈಲ್ವೆಯ ಸಿಆರ್ಐಎಸ್ನಲ್ಲಿ ಉದ್ಯೋಗ
ಸಹಾಯಕ ಸಾಫ್ಟ್ವೇರ್ ಎಂಜಿನಿಯರ್, ಸಹಾಯಕ ಡೇಟಾ ವಿಶ್ಲೇಷಕ ಹುದ್ದೆಗಳಿಗೆ ಅರ್ಜಿ ಆಹ್ವಾನ
ರೈಲ್ವೆ ಸಚಿವಾಲಯದ ಸ್ವಾಯತ್ತ ಸಂಸ್ಥೆಯಾದ 'ಸೆಂಟರ್ ಫಾರ್ ರೈಲ್ವೆ ಇನ್ಫಾರ್ಮೆಷನ್ ಸಿಸ್ಟಮ್ಸ್ (ಸಿಆರ್ಐಎಸ್)'ನಲ್ಲಿ ಅಸಿಸ್ಟೆಂಟ್ ಸಾಫ್ಟ್ವೇರ್ ಎಂಜಿನಿಯರ್ ಮತ್ತು ಅಸಿಸ್ಟೆಂಟ್ ಡೇಟಾ ಅನಾಲಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ, ರೈಲ್ವೆ ಪ್ರಯಾಣದ ಸಮಯ ನಿಯಂತ್ರಣ ವ್ಯವಸ್ಥೆ ಸೇರಿದಂತೆ ಭಾರತೀಯ ನೆರವಿನಿಂದ ವಿವಿಧ ಐಟಿ ತಂತ್ರಜ್ಞಾನಗಳ ನೆರವನ್ನು ಸಿಆರ್ ಐಎಸ್ ಒದಗಿಸುತ್ತದೆ. ಈ ಹುದ್ದೆಗಳಿಗೆ ಅಭ್ಯರ್ಥಿಗಳು 2022 ಅಂಕಗಳನ್ನು ಪರಿಗಣಿಸಲಾಗುತ್ತದೆ.
File Language : Kannada/English
State : Karnataka
Daily quiz Group minimum 1000 questions @kpsc2019
ಹುದ್ದೆಗಳ ವಿವರ: ಅಸಿಸ್ಟೆಂಟ್ ಸಾಫ್ಟ್ವೇರ್ ಎಂಜಿನಿಯರ್ (ಎಎಸ್ಐ) ಒಟ್ಟು 144 ಹುದ್ದೆಗಳಲ್ಲಿ ಸಾಮಾನ್ಯ ಅಭ್ಯರ್ಥಿಗಳಿಗೆ 58, ಇಡಬ್ಲ್ಯುಎಸ್ 14, ಒಬಿಸಿಗೆ 3, ಎಸ್ಸಿ 22 ಮತ್ತು ಎಸ್ಟಿ ಅಭ್ಯರ್ಥಿಗಳಿಗೆ 11 ಹುದ್ದೆಗಳನ್ನು ಮೀಸಲಿರಿಸಲಾಗಿದೆ. ಅಸ್ಟೇಟ್ ಡೇಟಾ ಅಭ್ಯರ್ಥಿಗಳಿಗೆ 3, ಒಬಿಸಿಗೆ 2 ಮತ್ತು ಎಸ್.ಸಿ ಅನಾಲಿಸ್ಟ್ (ಎಡಿಎ) 6 ಹುದ್ದೆಗಳಲ್ಲಿ ಸಾಮಾನ್ಯ ಅಭ್ಯರ್ಥಿಗಳಿಗೆ 1 ಹುದ್ದೆ ಮೀಸಲಿರಿಸಲಾಗಿದೆ.
File Format : PDF
ವಯೋಮಿತಿ: ಈ ಎರಡೂ ಹುದ್ದೆಗಳಿಗೂ ಅರ್ಜಿ ಸಲ್ಲಿಸಲು ಕನಿಷ್ಠ 22 ವರ್ಷ ಮತ್ತು ಗರಿಷ್ಠ 27 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕಕ್ಕೆ ವಯೋಮಿತಿಯನ್ನು ಲೆಕ್ಕ ಹಾಕಬೇಕು. ವಯೋಮಿತಿಯಲ್ಲಿ ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಎಸ್ಸಿ/ ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕ ನೀಡಲಾಗುತ್ತದೆ.
Number of Pages : link
ಅರ್ಜಿ ಸಲ್ಲಿಸುವುದು ಹೇ?
ಆನ್ಲೈನ್ ಮೂಲಕ
Editable Text : No
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
ಮೇ 24, 2022
Image Available : Yes
Download Link Available : Yes
File size Reduced : No
Password : No
Cost : Free of cost
For Personal Use Only
Click here To apply
ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್
ಗೆ ಭೇಟಿ ನೀಡಿ...!!!
KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason.
Thank You for visiting us. Please be in touch with us On Our Telegram Channel,
No comments:
Post a Comment