Tuesday, June 28, 2022

28 ಹುದ್ದೆಗಳಿವೆ ವಿಜಯಪುರ ನ್ಯಾಯಾಲಯದಲ್ಲಿ ನೇಮಕಾತಿ

  KSPGK       Tuesday, June 28, 2022
Title : 28 ಹುದ್ದೆಗಳಿವೆ ವಿಜಯಪುರ ನ್ಯಾಯಾಲಯದಲ್ಲಿ ನೇಮಕಾತಿ




ವಿಜಯಪುರ ಜಿಲ್ಲಾ ನ್ಯಾಯಾಂಗ ಘಟಕದ ವಿವಿಧ ನ್ಯಾಯಾಲಯಗಳಲ್ಲಿ ಖಾಲಿ ಇರುವ ಜವಾನ, ಆದೇಶ ಜಾರಿಕಾರ ಮತ್ತು ಬೆರಳಚ್ಚು ನಕಲುಗಾರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಮಹಿಳೆಯರಿಗೂ ಹುದ್ದೆಗಳು ಮೀಸಲಿವೆ.


File Language : Kannada/English


State : Karnataka


Daily quiz Group minimum 1000 questions @kpsc2019


ಹುದ್ದೆಗಳ ವಿವರ

ಜವಾನ-20 ಹುದ್ದೆಗಳಲ್ಲಿ ಸಾಮಾನ್ಯ 10, ಪರಿಶಿಷ್ಟ ena-3, drie-1-1, ಪ್ರವರ್ಗ 2ಎ-4, ಪ್ರವರ್ಗ-3ಎ-1, ಪ್ರವರ್ಗ 3ಬಿ-1ಗೆ ಮೀಸಲಿಡಲಾಗಿದೆ. ಆದೇಶ ಜಾರಿಕಾರ-6 ಹುದ್ದೆಗಳಿದ್ದು, ಸಾಮಾನ್ಯ-3, ಪರಿಶಿಷ್ಟ ಜಾತಿ-1, ಪ್ರವರ್ಗ-1, ಪ್ರವರ್ಗ-2ಎ -1 ಹುದ್ದೆ ಮೀಸಲಿದೆ. ಬೆರಳಚ್ಚು ನಕಲುಗಾರ-2 ಹುದ್ದೆಗಳಲ್ಲಿ ಸಾಮಾನ್ಯ-1 ಮತ್ತು ಪ್ರವರ್ಗ-3ಎ-1 ಹುದ್ದೆ ಮೀಸಲಿದೆ.

File Format : PDF




ಶೈಕ್ಷಣಿಕ ಅರ್ಹತೆ

ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೇ ದಿನಾಂಕಕ್ಕೆ ಒಳಗಾಗಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯವರು ನಡೆಸುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು, ಆಯಾ ಹುದ್ದೆಗಳಿಗೆ ಸಂಬಂಧಪಟ್ಟಂತ ಬೆರಳಚ್ಚು ಅರ್ಹತಾ ಪರೀಕ್ಷೆ ತೇರ್ಗಡೆ, ವಾಹನ ಚಾಲನಾ ಪರವಾನಗಿ ಪಡೆದಿರಬೇಕು. ಕನ್ನಡ ಭಾಷೆ ಓದಲು ಮತ್ತು ಬರೆಯಲು ಬರಬೇಕು.

Number of Pages : link


ವೇತನ, ವಯೋಮಿತಿ

ಜವಾನ ಹುದ್ದೆಗೆ 17,000 ರೂ.ಯಿಂದ 28,950 ರೂ., ಆದೇಶ ಜಾರಿಕಾರ ಹುದ್ದೆಗೆ 19,950ರಿಂದ 37,900 ರೂ., ಬೆರಳಚ್ಚು ನಕಲುಗಾರರಿಗೆ 21,40000 42,000 do, b ವೇತನ ಇರಲಿದೆ. ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೇ ದಿನಾಂಕದಂದು ಕನಿಷ್ಠ 18 ವರ್ಷ ತುಂಬಿರಬೇಕು. ಗರಿಷ್ಠ 35 ವರ್ಷ ಇರಬೇಕು. ಮೀಸಲಾತಿ ಅಭ್ಯರ್ಥಿಗಳಿಗೆ 38ರಿಂದ 40 ವರ್ಷ ವಯೋಸಡಿಲಿಕೆ ಇರಲಿದೆ. ವಿಧವೆಯರು ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ವಯೋಸಡಿಲಿಕೆ ಇದೆ.


Editable Text : No


ಅರ್ಜಿ ಸಲ್ಲಿಸುವ ವಿಧಾನ

ಅಧಿಸೂಚನೆಯಲ್ಲಿ ನೀಡಲಾದ ವಿಳಾಸಕ್ಕೆ ದಾಖಲೆ ಸಮೇತ ಅರ್ಜಿ ಸಲ್ಲಿಸಬೇಕು. ಅಪೂರ್ಣ, ಶುಲ್ಕ ಪಾವತಿಸದ ಮತ್ತು ದಾಖಲೆಗಳಿಲ್ಲದ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ. ಅರ್ಜಿಯಲ್ಲಿ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ವಿಳಾಸವನ್ನು ಕಡ್ಡಾಯವಾಗಿ ನಮೂದಿಸಬೇಕು. ಸಂದರ್ಶನಕ್ಕೆ ಅರ್ಹರಾಗುವ ಅಭ್ಯರ್ಥಿಗಳ ಪಟ್ಟಿಯನ್ನು ವೆಬ್ ಸೈಟ್‌ನಲ್ಲಿ ಪ್ರಕಟಿಸಲಾಗುವುದು. ಭಾರತೀಯ ನಾಗರಿಕರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು.

Image Available : Yes


ಅರ್ಜಿ ಸಲ್ಲಿಸಲು ಕೊನೇ ದಿನ 24.07.2022

File size Reduced : No


ಆಯ್ಕೆ ಹೇಗೆ: ಎಸ್‌ಎಸ್‌ಎಲ್‌ಸಿಯಲ್ಲಿ ಪಡೆದ ಗರಿಷ್ಠ ಅಂಕಗಳ ಅರ್ಹತೆಯ ಆಧಾರದ ಮೇಲೆ ಒಂದು ಹುದ್ದೆಗೆ 10 ಅಭ್ಯರ್ಥಿಗಳನ್ನು ಮಾತ್ರ ಸಂದರ್ಶನಕ್ಕೆ ಕರೆಯಲಾಗುವುದು, ಸಂದರ್ಶನದಲ್ಲಿ ಗಳಿಸುವ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು, ಸಂದರ್ಶನಕ್ಕೆ ಹಾಜರಾಗಲು ಯಾವುದೇ ಭತ್ಯೆ ಇರುವುದಿಲ್ಲ.


Cost : Free of cost


ಅರ್ಜಿ ಶುಲ್ಕ: ಸಾ.ಅಭ್ಯರ್ಥಿಗಳಿಗೆ 200 ರೂ. ಪ್ರವರ್ಗ-2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 100 ರೂ. ಶುಲ್ಕ ಇರಲಿದ್ದು, ಮೀಸಲಾತಿ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ.





ಅಧಿಸೂಚನೆ: https://bit.ly/3tY3rMz,


ಮಾ‌ಹಿತಿಗೆ districts.ecourts.gov.in


ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್ ಗೆ ಭೇಟಿ ನೀಡಿ...!!!


KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 


Thank You for visiting us. Please be in touch with us On Our Telegram Channel


How to Download PDF : Here is Quick Links For Download

Files

Download Links

Model Question Papers

Click Here To Download

Spardha Vijetha Magazines

Click Here To Download

History pfd books

Click Here To Download

ಸಂವಿಧಾನ

Click Here To Download

ಕನ್ನಡ ವ್ಯಾಕರಣ

Click Here To Download

Thanks For visiting KSPGK







logoblog

Thanks for reading 28 ಹುದ್ದೆಗಳಿವೆ ವಿಜಯಪುರ ನ್ಯಾಯಾಲಯದಲ್ಲಿ ನೇಮಕಾತಿ

Previous
« Prev Post

No comments:

Contact Us

Name

Email *

Message *

Pages

Educational

gk