Title : ಕಂಗೇರ್ ಘಾಟಿಯಲ್ಲಿ ಅರಣ್ಯ ಸಂಪತ್ತಿನ ಹಕ್ಕಿಗೆ ಮಾನ್ಯತೆ
ಕಂಗೇರ್ ಘಾಟಿ ರಾಷ್ಟ್ರೀಯ ಉದ್ಯಾನವನದ ಒಳಗಡೆ ಇರುವ ಗುಡಿಯಪಡಾರ್ ಎಂಬ ಕುಗ್ರಾಮದ (ಹ್ಯಾಮೈಟ್) ಸಾಮುದಾಯಿಕ ಅರಣ್ಯ ಸಂಪನ್ಮೂಲ (ಸಿಎಫ್‌ಆರ್) ಹಕ್ಕನ್ನು ಛತ್ತೀಸ್‌ಗಢ ಸರ್ಕಾರ ಮಾನ್ಯ ಮಾಡಿದೆ.
File Language : Kannada/English
State : Karnataka
Daily quiz Group minimum 1000 questions @kpsc2019
ಸಿಎಫ್‌ಆರ್ ಹಕ್ಕುಗಳಿಂದಾಗಿ ಅಲ್ಲಿನ ಸಮುದಾಯಕ್ಕೆ ಅರಣ್ಯ ಬಳಕೆ ಕುರಿತ ನಿಯಮಗಳನ್ನು ರಚಿಸುವ ಅಧಿಕಾರ ಸಿಗುತ್ತದೆ. ಛತ್ತೀಸ್‌ಗಢ ಸರ್ಕಾರವು ನ್ಯಾಷನಲ್ ಪಾರ್ಕ್‌ನಲ್ಲಿ ಸಿಎಫ್‌ಆರ್ ಮಾನ್ಯ ಮಾಡಿದ್ದು ಇದೇ ಮೊದಲ ಸಲವಾಗಿದೆ.
File Format : PDF
ಛತ್ತೀಸ್‌ಗಢ ಈ ರೀತಿ ಮಾಡಿದ ಎರಡನೇ ರಾಜ್ಯವಾಗಿದೆ. ಮೊದಲ ರಾಜ್ಯವಾದ ಒಡಿಶಾ ಸಿಂಪ್ಲಿಪಾಲ್ ನ್ಯಾಷನಲ್ ಪಾರ್ಕ್‌ನಲ್ಲಿ ಸಿಎಫ್ ಆರ್ ಹಕ್ಕುಗಳನ್ನು ಮಾನ್ಯ ಮಾಡಿದೆ.
Number of Pages : link
ನಿರ್ದಿಷ್ಟ ಸಮುದಾಯದ ಜನರು ಪಾರಂಪರಿಕವಾಗಿ ರಕ್ಷಿಸುವ ಸಾಮಾನ್ಯ ಅರಣ್ಯ ಪ್ರದೇಶವನ್ನು ಸಾಮುದಾಯಿಕ ಅರಣ್ಯ ಸಂಪನ್ಮೂಲ ಎನ್ನುತ್ತೇವೆ. ಪ್ರತಿಯೊಂದು ಸಿಎಫ್‌ಆರ್ ಪ್ರದೇಶವು ನಿರ್ದಿಷ್ಟವಾಗಿ ಗುರುತಿಸಲು ಸಾಧ್ಯವಾದ ಹೆಗ್ಗುರುತುಗಳೊಂದಿಗೆ ಸಾಂಪ್ರದಾಯಿಕ ಗಡಿಯನ್ನು ಹೊಂದಿರುತ್ತದೆ.
Editable Text : No
ನಿರ್ದಿಷ್ಟ ಸಮುದಾಯದ ಜನರು ಪಾರಂಪರಿಕವಾಗಿ ರಕ್ಷಿಸುವ ಸಾಮಾನ್ಯ ಅರಣ್ಯ ಪ್ರದೇಶವನ್ನು ಸಾಮುದಾಯಿಕ ಅರಣ್ಯ ಸಂಪನ್ಮೂಲ ಎನ್ನುತ್ತೇವೆ. ಪ್ರತಿಯೊಂದು ಸಿಎಫ್‌ಆರ್ ಪ್ರದೇಶವು ನಿರ್ದಿಷ್ಟವಾಗಿ ಗುರುತಿಸಲು ಸಾಧ್ಯವಾದ ಹೆಗ್ಗುರುತುಗಳೊಂದಿಗೆ ಸಾಂಪ್ರದಾಯಿಕ ಗಡಿಯನ್ನು ಹೊಂದಿರುತ್ತದೆ.
Image Available : Yes
ಅರಣ್ಯ ಹಕ್ಕುಗಳ ಕಾನೂನು (ಎಫ್‌ಆರ್‌ಎ) ಅಡಿಯಲ್ಲಿನ ಸಿಎಫ್‌ಆರ್ ಹಕ್ಕುಗಳು ಸಾಮುದಾಯಿಕ ಅರಣ್ಯ ಸಂಪನ್ಮೂಲವನ್ನು (ಸಿಎಫ್‌ಆರ್) ರಕ್ಷಿಸುವ, ಪುನರುಜ್ಜಿವನಗೊಳಿಸುವ ಅಥವಾ ಸಂರಕ್ಷಿಸುವ ಹಕ್ಕುಗಳನ್ನು ಮಾನ್ಯ ಮಾಡುತ್ತವೆ. ಅರಣ್ಯ ಹಕ್ಕುಗಳ ಕಾನೂನು ವನ್ಯಜೀವಿ ಧಾಮಗಳು, ಹುಲಿ ಸಂರಕ್ಷಿತಾರಣ್ಯಗಳು ಮತ್ತು ರಾಷ್ಟ್ರೀಯ ಉದ್ಯಾನಗಳ ಸಹಿತ ಎಲ್ಲ ಅರಣ್ಯ ಭೂಮಿಗಳಲ್ಲಿ ಸಿಎಫ್‌ಆ ಹಕ್ಕುಗಳನ್ನು ಮಾನ್ಯ ಮಾಡಲು ಅವಕಾಶ ಕಲ್ಪಿಸುತ್ತದೆ.
File size Reduced : No
ಎಟಿಆರ್ ಇಇ ಪ್ರತಿನಿಧಿಗಳು ಗೋಂಡಿ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡಬಲ್ಲರು. ಹೀಗಾಗಿ ಅವರು ಗುಡಿಯಪಡಾರ್ ಹ್ಯಾಬ್ಲೆಟ್ ಜನರ ಭಾಷೆಯಾದ ಗೋಂಡಿಯಲ್ಲಿ ಸಂವಹನ ನಡೆಸಿ ಸಿಎಫ್ ಆರ್ ಹಕ್ಕುಗಳ ಕುರಿತು ಆ ಬುಡಕಟ್ಟು ಜನರಲ್ಲಿ ಜಾಗೃತಿ ಮೂಡಿಸಲಿದ್ದಾರೆ. ಜಿಪಿಎಸ್ ಮಾನಿಟರಿಂಗ್ ಸಾಧನಗಳನ್ನು ಬಳಸಿ ಗ್ರಾಮದ ಗಡಿಗಳನ್ನು ಗುರುತಿಸಲಾಗಿದೆ. ಗ್ರಾಮದ ನಿವಾಸಿಗಳಿಗೆ ಹಕ್ಕುಗಳ ಪ್ರಮಾಣಪತ್ರಗಳನ್ನು ಹಸ್ತಾಂತರಿಸಲಾಗಿದೆ.
Cost : Free of cost
403 ಹೆಕ್ಟೇರ್ ಭೂಮಿ
ಕಂಗೇ ಘಾಟಿ ರಾಷ್ಟ್ರೀಯ ಉದ್ಯಾನದೊಳಗಡೆ ಇರುವ ಗುಡಿಯ ಪಡಾ ಹ್ಯಾಬ್ಲೆಟ್ 403 ಹೆಕ್ಟೇರ್ ಅರಣ್ಯವನ್ನು ಒಳಗೊಂಡಿದೆ. ನಾಲ್ಕು ಸಂರಕ್ಷಿತ ಅರಣ್ಯ ವಿಭಾಗಗಳೂ ಅಲ್ಲಿವೆ. ಬಸ್ತಾರ್ ಜಿಲ್ಲೆಯ ವ್ಯಾಪ್ತಿಗೆ ಬರುವ ಈ ಕುಗ್ರಾಮದಲ್ಲಿ 29 ಮನೆಗಳಿವೆ. ಸಿಎಫ್‌ಆರ್ ಹಕ್ಕಿನ ಮಾನ್ಯತೆ ಪ್ರಕ್ರಿಯೆಯಲ್ಲಿ ಕಂಗೇ ಘಾಟಿ ನ್ಯಾಷನಲ್ ಪಾರ್ಕ್‌ನ ಕ್ಷೇತ್ರ ನಿರ್ದೇಶಕರು, ಆಶೋಕಾ ಟ್ರಸ್ಟ್ ಫಾರ್ ರೀಸರ್ಚ್ ಇನ್ ಎನ್ವಿರಾನ್‌ಮೆಂಟ್ ಅಂಡ್ ಇಕಾಲಜಿ (ಎಟಿಆರ್‌ಇಇ) ಇದರ ನೆರವನ್ನು ಪಡೆದಿದ್ದಾರೆ. ಇದು ಬೆಂಗಳೂರು ಮೂಲದ ಒಂದು ಸಂಶೋಧನಾ ಸಂಸ್ಥೆಯಾಗಿದೆ.
Click here to Download
Click here To apply
ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್
ಗೆ ಭೇಟಿ ನೀಡಿ...!!!
KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason.
Thank You for visiting us. Please be in touch with us On Our Telegram Channel,
No comments:
Post a Comment