Title : 338 ಅಭ್ಯರ್ಥಿಗಳಿಗೆ ಅವಕಾಶ ಭಾರತೀಯ ನೌಕಾಪಡೆಯಲ್ಲಿ ಅಪ್ರೆಂಟಿಷಿಷ್
ಭಾರತೀಯ ನೌಕಾಪಡೆಯು ವಿವಿಧ ಟ್ರೇಡ್ಗಳಲ್ಲಿ ಅಪ್ರೆಂಟಿಸ್ಪ್ ನೀಡಲು ಮುಂದಾಗಿದೆ.
File Language : Kannada/English
State : Karnataka
Daily quiz Group minimum 1000 questions @kpsc2019
ಮುಂಬಯಿಯ ನೇವಲ್ ಡಾಕ್ ಯಾರ್ಡ್ನಲ್ಲಿ (ಹಡಗುಕಟ್ಟೆ) ಒಟ್ಟು 338 ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಜೂನ್ 21ರಿಂದ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡುವುದಾಗಿ 'ಡೈರೆಕ್ಟೋರೇಟ್ ಆಫ್ ಅಡ್ವರ್ಟೈಸಿಂಗ್ ಆ್ಯಂಡ್ ವಿಶುವಲ್ ಪಬ್ಲಿಸಿಟಿ'ಯಲ್ಲಿ ನೀಡಿರುವ ಪ್ರಕಟಣೆಯಲ್ಲಿ ತಿಳಿಸಿದೆ. ಆಸಕ್ತ ಅಭ್ಯರ್ಥಿಗಳು ಜುಲೈ 8ರೊಳಗೆ ಅರ್ಜಿ ಸಲ್ಲಿಸಲು ಸೂಚಿಸಲಾಗಿದ್ದು, ಇದೇ ವರ್ಷದ ಆಗಸ್ಟ್ ತಿಂಗಳಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ.
File Format : PDF
ಯಾವ್ಯಾವ ಟ್ರೇಡ್ಗಳಲ್ಲಿ ತರಬೇತಿ?
ಮರೈನ್ ಎಂಜಿನ್ ಫಿಟ್ಟರ್, ಫೌಂಡ್ರಿಮನ್, ಪ್ಯಾಟರ್ನ್ ಮೇಕರ್, ಮೆಕ್ಯಾನಿಕ್ ಡೀಸೆಲ್, ಇನ್ಸ್ಟುಮೆಂಟ್ ಮೆಕ್ಯಾನಿಕ್, ಮಷಿನಿಸ್ಟ್, ಮೆಕ್ಯಾನಿಕ್ ಮಷಿನ್ ಟೂಲ್ ಮೆಂಟೆನೆನ್ಸ್, ಪೇಂಟರ್, ಶೀಟ್ ಮೆಟಲ್ ವರ್ಕರ್, ಪೈಪ್ ಫಿಟ್ಟರ್, ಮೆಕ್ಯಾನಿಕ್ ರೆಫ್ರಿಜರೇಟರ್ ಮತ್ತು ಎಸಿ, ಟೈಲರ್, ವೆಲ್ಡರ್, ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್, ಶಿಪ್ ರೈಟ್ ವುಡ್, ಫಿಟ್ಟರ್,ಮೇಸನ್ ಬಿಲ್ಡಿಂಗ್ ಕನ್, ಶಿಪ್ರೈಟ್ ಸ್ಪೀಲ್, ರಿಗ್ಗರ್ ಮತ್ತು ಫೋರ್ಜರ್ ಮತ್ತು ಹೀಟ್ ಟ್ರೇಟರ್ ಟ್ರೇಡ್ಗಳಲ್ಲಿ ಅಭ್ಯರ್ಥಿ ಗಳಿಗೆ ಉದ್ಯೋಗ ತರಬೇತಿ ನೀಡಲಾಗುತ್ತದೆ,
Number of Pages : link
ಶಿಪ್ರೈಟ್ ಸ್ಟೀಲ್, ರಿಗ್ಗರ್ ಹಾಗೂ ಫೋರ್ಜರ್ ಮತ್ತು ಹೀಟ್ ಟ್ರೇಟರ್ ಟ್ರೇಡ್ ಗಳಲ್ಲಿ ಎರಡು ವರ್ಷಗಳ ಅಪ್ರೆಂಟಿಷ್ ಷಿಪ್ ಇರುತ್ತದೆ. ಉಳಿದ ಎಲ್ಲಾ ಟ್ರೇಡ್ಗಳಿಗೂ ಒಂದು ವರ್ಷದ ತರಬೇತಿ ಇರುತ್ತದೆ.
Editable Text : No
ಅರ್ಹತೆಗಳೇನಿರಬೇಕು?
ಟ್ರೇಡ್ ಅಪ್ರೆಂಟಿಸ್ ಷಿಪ್ ಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ ಶೇಕಡಾ 50 ಅಂಕಗಳನ್ನು ಪಡೆದು ಎಸ್ಸೆಸ್ಸೆಲ್ಸಿ ತೇರ್ಗಡೆಯಾಗಿರಬೇಕು ಮತ್ತು ಯಾವ ಟ್ರೇಡ್ನಲ್ಲಿ ಅಪ್ರೆಂಟಿಸ್ಪ್ ಪಡೆಯಲು ಬಯಸುವಿರೋ ಆ ಟ್ರೇಡ್ಗಳಲ್ಲಿ ಐಟಿಐ ವ್ಯಾಸಂಗ ಮಾಡಿರಬೇಕು. ಐಟಿಐನಲ್ಲಿ ಕನಿಷ್ಠ ಶೇಕಡಾ 65 ಅಂಕಗಳನ್ನು ಪಡೆದು ಪಾಸಾಗಿರಬೇಕು.
Image Available : Yes
ಈಗಾಗಲೇ ಅಪ್ರೆಂಟಿಸ್ ಷಿಪ್ ಪಡೆದಿರುವ ಮತ್ತು ಪಡೆಯುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ.
File size Reduced : No
ಹಾಗೆಯೇ 2001ರ ಆಗಸ್ಟ್ ಮತ್ತು 2008ರ ಅಕ್ಟೋಬರ್ 31ರ ನಡುವೆ ಜನಿಸಿದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು. ಎಸ್ ಸಿ/ಎಸ್ ಟಿ ಅಭ್ಯರ್ಥಿಗಳಿಗೆ ನಿಯಮಾನುಸಾರ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ. ಅಭ್ಯರ್ಥಿಗಳು 150 ಸೆಂ. ಮೀ ಎತ್ತರವಿದ್ದು, 45 ಕೆ.ಜಿ. ಗಿಂತ ಕಡಿಮೆ ತೂಕ ಹೊಂದಿರಬಾರದು.
Cost : Free of cost
ನೇಮಕ ಹೇಗಿರುತ್ತದೆ?
ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಪೈಕಿ ಅರ್ಹರಿಗೆ ಆಗಸ್ಟ್ ತಿಂಗಳಿನಲ್ಲಿ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ಜನರಲ್ ಸೈನ್ಸ್, ಜನರಲ್ ನಾಲೆಜ್ ಮತ್ತು ಮ್ಯಾಥಮೆಟಿಕ್ಸ್ ಗೆ ಸಂಬಂಧಿ ಸಿದಂತೆ 100 ಅಂಕಗಳಿಗೆ ಬಹು ಆಯ್ಕೆ ಮಾದರಿ ಪ್ರಶ್ನೆಗಳನ್ನು ನೀಡಲಾಗುತ್ತದೆ. 2 ಗಂಟೆ ಅವಧಿ ಯಲ್ಲಿ ಅಭ್ಯರ್ಥಿಗಳು ಉತ್ತರಿಸಬೇಕು. ಮುಂಬಯಿಯಲ್ಲೇ ಪರೀಕ್ಷಾ ಕೇಂದ್ರ ಇರುತ್ತದೆ. "
ಅರ್ಜಿ ಸಲ್ಲಿಸಲು ಅವಕಾಶ: ಜೂನ್ 21-ಜುಲೈ 8, 2022
ಲಿಖಿತ ಪರೀಕ್ಷೆ: ಆಗಸ್ಟ್, 2022
ಪರೀಕ್ಷಾಕೇಂದ್ರ : ಮುಂಬಯಿ
Click here To apply
ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್
ಗೆ ಭೇಟಿ ನೀಡಿ...!!!
KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason.
Thank You for visiting us. Please be in touch with us On Our Telegram Channel,
No comments:
Post a Comment