Title : 46,000 ಅಗ್ನಿವೀರರ ನೇಮಕಕ್ಕೆ ಸಿದ್ಧತೆ
ಅಗ್ನಿಪಥ್ ಯೋಜನೆಯಡಿ ಸಶಸ್ತ್ರ ಪಡೆಗಳಲ್ಲಿ ಭಾರತದ ಯುವಜನರನ್ನು 'ಅಗ್ನಿವೀರ'ರಾಗಿ ನೇಮಕ ಮಾಡಿಕೊಳ್ಳಲಾಗುವುದು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ಭಾರತದ ಭದ್ರತೆಯನ್ನು ಬಲಪಡಿಸುವ ಉದ್ದೇಶದಿಂದ ಅಗ್ನಿವಥ್ ಯೋಜನೆ ಜಾರಿಗೊಳಿಸಲಾಗಿದ್ದು, అగ్ని ವೀರರಿಗೆ ಉತ್ತಮ ವೇತನ ನೀಡಲಾಗುವುದು. ನಾಲ್ಕು ವರ್ಷದ ಸೇವೆಯ ನಂತರ ವರ್ಷದ ಸೇವೆಯ ನಿವೃತ್ತಿ ಪ್ಯಾಕೇಜ್ ಕೂಡ ನೀಡಲಾಗುವುದು.
File Language : Kannada/English
State : Karnataka
Daily quiz Group minimum 1000 questions @kpsc2019
90 ದಿನಗಳಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದ್ದು, ಮೊದಲು 46 ಸಾವಿರ ಜನರನ್ನು ನೇಮಕ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.
File Format : PDF
ಭಾರತದ ಸಶಸ್ತ್ರ ಪಡೆಗಳ ನೇಮಕಾತಿಯಲ್ಲಿ ಮಹತ್ತರ ಬದಲಾವಣೆ ತರುವ ಉದ್ದೇಶದಿಂದ ಅಗ್ನಿಪಥ್ ಯೋಜನೆ ಜಾರಿಗೊಂಡಿದೆ. ಯೋಜನೆಯು ಅನುಭವಿ ಸೇನೆ ಮತ್ತು ಯುವಜನರ ನಡುವೆ ಗರಿಷ್ಠ ಸಮತೋಲನ ಸಾಧಿಸಲು ಸಹಾಯ ಮಾಡಲಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ತಿಳಿಸಿದ್ದಾರೆ.
Number of Pages : link
ಸಾಮಾನ್ಯ ಕೇಡರ್ನಲ್ಲಿ ಮರುನೇಮಕ
ಅಗ್ನಿಪಥ್ ಯೋಜನೆ ನೇಮಕಗೊಂಡ ಅಭ್ಯರ್ಥಿಗಳನ್ನು 'ಅಗ್ನಿವೀ' ಎಂದು ಕರೆಯಲಾಗುವುದು. ಅಗ್ನಿವೀರರನ್ನು ತರಬೇತಿ ಅವಧಿ ಸೇರಿ 4 ವರ್ಷಗಳ ಅವಧಿಗೆ ನೇಮಕ ಮಾಡಿಕೊಳ್ಳಲಾಗುವುದು. 4 ವರ್ಷದ ಬಳಿಕ ಶೇ.25ರಷ್ಟು ಅ ವೀರರನ್ನು ಮಾತ್ರ ಉಳಿಸಿಕೊಳ್ಳಲಾಗುತ್ತದೆ. ಅರ್ಹತೆ, ಸಚ್ಛ ಹಾಗೂ ವೈದ್ಯಕೀಯ ಸಾಮಾನ್ಯ ಕೇಡರ್ಗಳಲ್ಲಿ ಮರು ಸೇರ್ಪಡೆ ಮಾಡಲಾಗುತ್ತದೆ. ಬಳಿಕ ಅವರು ಮತ್ತೆ 15 ವರ್ಷ ಪೂರ್ಣಾವಧಿಗೆ ಸೇವೆ ಸಲ್ಲಿಸುತ್ತಾರೆ.
Editable Text : No
ಭಾರತೀಯ ಸೇನಾ ನೇಮಕಾತಿ ಪ್ರಕ್ರಿಯೆಯಲ್ಲಿ ಪ್ರಮುಖ ಬದಲಾವಣೆಗಳನ್ನು ತರುವ ಸಲುವಾಗಿ ಕೇಂದ್ರಸರ್ಕಾರ 'ಅಗ್ನಿಪಥ್' ಎಂಬ ಹೊಸ ಯೋಜನೆಯೊಂದನ್ನು ಅನಾವರಣ ಮಾಡಿದೆ.
Image Available : Yes
90 ದಿನದಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭ
File size Reduced : No
ಅಗ್ನಿಪಥ್ ಯೋಜನೆ ಎಂದರೇನು?
ಸೈನಿಕರು, ವಾಯುಪಡೆ ಸಿಬ್ಬಂದಿ ಮತ್ತು ನೌಕಾಪಡೆಗೆ ಪ್ರವೇಶ ನೀಡುವ ಅರ್ಹತೆ ಆಧಾರದ ಬ್ಯಾನ್ ಇಂಡಿಯಾ ನೇಮಕಾತಿ ಯೋಜನೆಯಾಗಿದೆ. ಸಶಸ್ತ್ರಪಡೆಗಳ ಸಾಮಾನ್ಯ ಕೇಡರ್ಗಳಲ್ಲಿ ಸೇವೆ ಸಲ್ಲಿಸಲು ಇದು ಅವಕಾಶ ಕಲ್ಪಿಸಲಿದೆ,
Cost : Free of cost
For Personal Use Only
Click here to Download
Click here To apply
ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್
ಗೆ ಭೇಟಿ ನೀಡಿ...!!!
KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason.
Thank You for visiting us. Please be in touch with us On Our Telegram Channel,
No comments:
Post a Comment