Monday, June 6, 2022

ಫರ್ಟಿಲೈಸರ್ ಲಿಮಿಟೆಡ್‌ನಲ್ಲಿ ಜಾಬ್ಸ್

  KSPGK       Monday, June 6, 2022
Title : ಫರ್ಟಿಲೈಸರ್ ಲಿಮಿಟೆಡ್‌ನಲ್ಲಿ ಜಾಬ್ಸ್




ಭಾರತ ಸರಕಾರದ ಅಧೀನದಲ್ಲಿರುವ ಭ
ನ್ಯಾಷನಲ್ ಫರ್ಟಿಲೈಸರ್ ಲಿಮಿಟೆಡ್ (ಎನ್‌ಎಫ್‌ಎಲ್) ಖಾಲಿ ಇರುವ 41 ವಿವಿಧ ಹುದ್ದೆಗಳ ನೇಮಕಕ್ಕೆ ಅಧಿಸೂಚನೆ ಪ್ರಕಟಿಸಿದೆ. ಅರ್ಹ ಅಭ್ಯರ್ಥಿಗಳು ಆನ್‌ ಲೈನ್ ಮೂಲಕ ಜುಲೈ 1ರೊಳಗೆ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ.


File Language : Kannada/English


State : Karnataka


Daily quiz Group minimum 1000 questions @kpsc2019


ಹುದ್ದೆಗಳ ವಿವರ: ಎಂಜಿನಿಯರ್-6, ಅಸಿಸ್ಟೆಂಟ್ ಮ್ಯಾನೇಜರ್-13, ಮ್ಯಾನೇಜರ್ -2, ಚೀಫ್ ಮ್ಯಾನೇಜರ್-5, ಸೀನಿಯರ್ ಕೆಮಿಸ್ಟ್-2, ಡೆಪ್ಯುಟಿ ಮ್ಯಾನೇಜರ್-5, ಸೀನಿಯರ್ ಮ್ಯಾನೇಜರ್ -4, ಮೆಟೀರಿಯಲ್ಸ್ ಆಫೀಸರ್-1 ಮತ್ತು ಅಕೌಂಟ್ಸ್ ಆಫೀಸರ್- 3

File Format : PDF




ಅರ್ಹತೆಗಳೇನು?: ಇಲ್ಲಿನ ಯಾವುದೇ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕಾದರೂ ಅಭ್ಯರ್ಥಿಗಳು ನಿರ್ದಿಷ್ಟ ವಿಷಯಗಳಲ್ಲಿ ಬಿಇ/ಬಿಟೆಕ್ /ಬಿಎಸ್ಸಿ (ಎಂಜಿನಿಯರಿಂಗ್) ವ್ಯಾಸಂಗ ಮಾಡಿರಬೇಕು. ಅಂದರೆ: ಅಭ್ಯರ್ಥಿಗಳು ಕೆಮಿಕಲ್ ಎಂಜಿನಿಯರಿಂಗ್, ಕೆಮಿಕಲ್ ಎಂಜಿನಿಯರಿಂಗ್, ಎಲೆಕ್ಟಿಕಲ್, ಎಲೆಕ್ಟಿಕಲ್ ಅಥವಾ ಎಲೆಕ್ಟಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್, ಎಲೆಕ್ನಿಕಲ್ ಟೆಕ್ನಾಲಜಿ, ಇನ್ ಸ್ಟುಮೆಂಟೇಶನ್ ಆ್ಯಂಡ್ ಕಂಟ್ರೋಲ್, ಇಂಡಸ್ಟ್ರೀಯಲ್ ಇನ್‌ಸ್ಟುಮೆಂಟೇಶನ್, ಎಲೆಕ್ಟ್ರಾನಿಕ್ಸ್‌ ಆ್ಯಂಡ್ ಎಲೆಕ್ಟಿಕಲ್‌ ವಿಷಯಗಳಲ್ಲಿ ನಿಗದಿಪಡಿಸಿದ ವಿದ್ಯಾರ್ಹತ ಹೊಂದಿದ್ದರೆ ಅಂಥ ಅಭ್ಯರ್ಥಿಗಳು ತಮಗೆ ಸರಿಹೊಂದುವ


Number of Pages : link


ಎಂಜಿನಿಯರ್, ಸೀನಿಯರ್ ಕೆಮಿಸ್ಟ್ ಹುದ್ದೆ, ಮೆಟೀರಿಯಲ್ ಆಫೀಸರ್ ಮತ್ತು ಅಕೌಂಟ್ ಆಫೀಸರ್ ಹುದ್ದೆಗೆ 30 ವರ್ಷ, ಅಸಿಸ್ಟೆಂಟ್ ಮ್ಯಾನೇಜರ್ ಮತ್ತು ಡಬ್ಲ್ಯುಟಿ ಮ್ಯಾನೇಜರ್ ಹುದ್ದೆಗೆ 40 ವರ್ಷ, ಮ್ಯಾನೇಜರ್ ಮತ್ತು ಸೀನಿಯರ್ ಮ್ಯಾನೇಜರ್ ಹುದ್ದೆಗೆ 45 ವರ್ಷ ಮತ್ತು ಚೀಫ್ ಮ್ಯಾನೇಜರ್ ಹುದ್ದೆಗೆ 50 ವರ್ಷ ಗರಿಷ್ಟ ವಯೋಮಿತಿ ನಿಗದಿಪಡಿಸಲಾಗಿದೆ. ಮೀಸಲಾತಿ ವ್ಯಾಪ್ತಿಗೆ ಬರುವ ಅಭ್ಯರ್ಥಿಗಳಿಗೆ ನಿಯಮಾನುಸಾರ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ.

Editable Text : No


ಅರ್ಜಿ ಶುಲ್ಕ: ಎಸ್‌ಸಿ/ಎಸ್‌ಟಿ/ಮಾಜಿ ಸೈನಿಕರು, ವಿಕಲಚೇತನ ಅಭ್ಯರ್ಥಿಗಳು ಮತ್ತು ಇಲಾಖೆಯ ಅಭ್ಯರ್ಥಿಗಳಿಗೆ ಸಂಪೂರ್ಣ ಶುಲ್ಕ ವಿನಾಯಿತಿ ನೀಡಲಾಗಿದೆ. ಉಳಿದ ಅಭ್ಯರ್ಥಿಗಳು ಸೀನಿಯರ್ ಮ್ಯಾನೇಜರ್, ಚೀಫ್ ಮ್ಯಾನೇಜರ್ ಹುದ್ದೆಗೆ 1000 ರೂ ಹಾಗೂ ಉಳಿದ ಎಲ್ಲಾ ಹುದ್ದೆಗಳಿಗೆ 700 ರೂ. ಶುಲ್ಕ ಪಾವತಿಸಬೇಕು.

Image Available : Yes


ಆನ್‌ಲೈನ್ ಅರ್ಜಿ ಸಲ್ಲಿಸಿದ ಬಳಿಕ ಅರ್ಜಿಯ ಮುದ್ರಿತ ಪ್ರತಿಯನ್ನು ಕಳುಹಿಸಲು ಸೂಚಿಸಲಾಗಿದೆ. ವಿಳಾಸ ಇಂತಿದೆ: Dy. General Manager (HR), National Fertilizers Limited, A-11, Sector-24, Noida, District Gautam Budh Nagar, Uttar Pradesh-201301

File size Reduced : No


ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜುಲೈ 1, 2022

ಅರ್ಜಿಯ ಮುದ್ರಿತ ಪ್ರತಿ ಕಳುಹಿಸಲು
ಕೊನೆ ದಿನಾಂಕ: ಜುಲೈ 15, 2022

ಆಯ್ಕೆ ವಿಧಾನ: ಸಂದರ್ಶನದ ಮೂಲಕ





ವಿವರಗಳಿಗೆ: ಡಿಡಿಡಿ. nationalfertilizers.com



Click here To apply


ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್ ಗೆ ಭೇಟಿ ನೀಡಿ...!!!


KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 


Thank You for visiting us. Please be in touch with us On Our Telegram Channel


How to Download PDF : Here is Quick Links For Download

Files

Download Links

Model Question Papers

Click Here To Download

Spardha Vijetha Magazines

Click Here To Download

History pfd books

Click Here To Download

ಸಂವಿಧಾನ

Click Here To Download

ಕನ್ನಡ ವ್ಯಾಕರಣ

Click Here To Download

Thanks For visiting KSPGK







logoblog

Thanks for reading ಫರ್ಟಿಲೈಸರ್ ಲಿಮಿಟೆಡ್‌ನಲ್ಲಿ ಜಾಬ್ಸ್

Previous
« Prev Post

No comments:

Contact Us

Name

Email *

Message *

Pages

Educational

gk