Title : ಭೌತ ಪ್ರಯೋಗಾಲಯದಲ್ಲಿ ಟೆಕ್ನಿಷಿಯನ್‌ಗೆ ನೇಮಕ
ಕೌನ್ಸಿಲ್ ಆಫ್ ಸೈಂಟಿಫಿಕ್ ಆ್ಯಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್ ಐಆರ್)ನ ಅಧೀನದಲ್ಲಿ ಕಾರ್ಯನಿರ್ವಹಿಸುವ ನ್ಯಾಷನಲ್ ಫಿಜಿಕಲ್ ಲ್ಯಾಬೋರೇಟರಿಯಲ್ಲಿ ಎಸ್ಸೆಸ್ಸೆಲ್ಸಿ ಉತ್ತೀರ್ಣರಿಗೆ ಉದ್ಯೋಗಾವಕಾಶದ ಬಾಗಿಲು ತೆರೆದಿದೆ.
File Language : Kannada/English
State : Karnataka
Daily quiz Group minimum 1000 questions @kpsc2019
ಸಿಎಸ್‌ಐಆರ್-ಎನ್‌ಪಿಎಲ್‌ನ ಹುದ್ದೆಗಳಿಗೆ ಮೆರಿಟ್ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆ ಜತೆ ಸಂಬಂಧಿಸಿದ ಐಟಿಐ ತರಬೇತಿ ಪಡೆದ ಪ್ರತಿಭಾವಂತ, ಉತ್ಸಾಹಿ ಅಭ್ಯರ್ಥಿಗಳನ್ನು ಆಹ್ವಾನಿಸಲಾಗಿದೆ. ಸೈಂಟಿಫಿಕ್ ಮತ್ತು ಟೆಕ್ನಿಕಲ್ ಸಿಬ್ಬಂದಿಗೆ ಅಗತ್ಯ ಸಲಹೆ, ಸೂಚನೆಗಳನ್ನು ನೀಡುವುದು ಟೆಕ್ನಿಷಿಯನ್ಸ್‌ಗಳ ಜವಾಬ್ದಾರಿಯಾಗಿರುತ್ತದೆ.
File Format : PDF
ಹುದ್ದೆ ವಿವರ
# ಟೆಕ್ನಿಷಿಯನ್: 79 • ಎಲೆಕ್ಟ್ರಾನಿಕ್ಸ್ - 17 0 ಎಲೆಕ್ಟಿಕಲ್ - 17 @ ಇನ್‌ಸ್ಟುಮೆಂಟೇಷನ್ - 11 # ಕಂಪ್ಯೂಟರ್ - 11 0 ಫಿಟ್ಟರ್ - 5 4 ಡಾಫ್ಟ್ಮನ್ (ಸಿವಿಲ್) - 40 ವೆಲ್ಡಿಂಗ್ - 4 0 ಮೆಷಿನಿಸ್ಟ್ - 3 0 ಡ್ರಾಫ್ಟ್ಮನ್ (ಮೆಕಾನಿಕಲ್) - 10 ಟೂಲ್ ಆ್ಯಂಡ್ ಡೈ ಮೇಕರ್ - 10 ಡೀಸಲ್ ಮೆಕಾನಿಕ್ - 1 # ಟರ್ನರ್ - 10 ಶೀಟ್ ಮೆಟಲ್ -10 ಗ್ಲಾಸ್ ಕ್ಲೋವರ್ -10 ರೆಫ್ರಿಜರೇಷನ್
Number of Pages : link
ಶೈಕ್ಷಣಿಕ ಅರ್ಹತೆ
ಎಸ್‌ಎಸ್‌ಸಿ ಅಥವಾ ಎಸ್ಸೆಸ್ಸೆಲ್ಸಿ ಅಥವಾ ತತ್ಸಮಾನ ಶಿಕ್ಷಣವನ್ನು ಕನಿಷ್ಠ ಶೇ.55 ಅಂಕದೊಂದಿಗೆ ಉತ್ತೀರ್ಣರಾಗಿರುವುದರ ಜತೆಗೆ ಆಯ್ಕೆ ಮಾಡಿಕೊಳ್ಳುವ ವಿಭಾಗದ ವಿಷಯಗಳಲ್ಲಿ (ಉದಾ: ಎಲೆಕ್ಟಿಕಲ್, ಫಿಟ್ಟರ್...)ರಾಷ್ಟ್ರೀಯ / ರಾಜ್ಯ ಟ್ರೇಡ್ ಪ್ರಮಾಣಪತ್ರ ಹೊಂದಿರಬೇಕು.
Editable Text : No
ಸೀನಿಂಗ್ ಕಮಿಟಿ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಟ್ರೇಡ್ ಪರೀಕ್ಷೆ ನಡೆಸಿ ಇದರಲ್ಲಿ ಪ್ರಕ್ರಿಯೆ | ಆಯ್ಕೆಯಾದ ಅಭ್ಯರ್ಥಿಗಳನ್ನು ಕಂಪ್ಯೂಟರ್
ಆಧಾರಿತ ಬಹು ಆಯ್ಕೆ ಮಾದರಿಯ ಲಿಖಿತ ಪರೀಕ್ಷೆಗೆ ಆಹ್ವಾನಿಸಲಾಗುವುದು, ಪ್ರಥಮ ಪತ್ರಿಕೆಯಲ್ಲಿ ಮೆಂಟಲ್ ಎಬಿಲಿಟಿ, ದ್ವಿತೀಯ ಪತ್ರಿಕೆಯಲ್ಲಿ ಇಂಗ್ಲಿಷ್ ಭಾಷೆ, ಸಾಮಾನ್ಯ ಜ್ಞಾನ, 3ನೇ ಪತ್ರಿಕೆಯಲ್ಲಿ ಸಂಬಂಧಿತ ಟ್ರೇಡ್‌ಗಳ ಕುರಿತು ಪ್ರಶ್ನೆಗಳನ್ನು ಕೇಳಲಾಗುವುದು. 3 ಪತ್ರಿಕೆ ಸೇರಿ 2 ಗಂಟೆ 30 ನಿಮಿಷ ಕಾಲಾವಕಾಶ ನೀಡಲಾಗುವುದು. ನಂತರ ಇದರಲ್ಲಿ ಪಡೆದ ಅಂಕಗಳನ್ನು ಆಧರಿಸಿ ಅಂತಿಮ ಆಯ್ಕೆ ಪಟ್ಟಿ ಸಿದ್ಧಪಡಿಸಲಾಗುವುದು. ಶಾರ್ಟ್‌ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗುವುದು.
Image Available : Yes
ವಯೋಮಿತಿ
3.7.2022ಕ್ಕೆ ಅನ್ವಯವಾಗುವಂತೆ ಗರಿಷ್ಠ 28 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಸರ್ಕಾರದ ನಿಯಮಾನುಸಾರ ಮೀಸಲಾತಿ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ಇರುತ್ತದೆ.
File size Reduced : No
ವೇತನ: ಟೆಕ್ನಿಷಿಯನ್ ಹುದ್ದೆಗೆ 3 19.900-63.200 ರೂ. ವೇತನ ಇದೆ. ಬೇಸಿಕ್ ವೇತನ 19,900 ರೂ. ಇದ್ದು, ಡಿಎ, ಮನೆ ಬಾಡಿಗೆ ಭತ್ಯೆ, ಟಿಎ ಹಾಗೂ ಇತರ ಭತ್ಯೆಗಳನ್ನು ಸೇರಿಸಿ ಮಾಸಿಕ 33,848 ರೂ. ವೇತನ ಇರಲಿದೆ.
Cost : Free of cost
ಅರ್ಜಿ ಸಲ್ಲಿಸಲು ಕೊನೇ ದಿನ 3.7.2022
ಒಟ್ಟು ಹುದ್ದೆಗಳು 79
ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್
ಗೆ ಭೇಟಿ ನೀಡಿ...!!!
KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason.
Thank You for visiting us. Please be in touch with us On Our Telegram Channel,
No comments:
Post a Comment