Sunday, May 10, 2026

ಪದವೀಧರರಿಗೆ ಅತ್ಯುತ್ತಮ ಉದ್ಯೋಗಾವಕಾಶ

  KSPGK       Sunday, May 10, 2026

ಪದವೀಧರರಿಗೆ ಅತ್ಯುತ್ತಮ ಉದ್ಯೋಗಾವಕಾಶ



Download Link: Available Below. ಅಮೆರಿಕದ ನ್ಯೂಯಾರ್ಕ್ ರಾಜ್ಯದ ರೋಚೆಸ್ಟರ್ ನಗರದಲ್ಲಿರುವ


ಸುಪ್ರಸಿದ್ಧ ಖಾಸಗಿ ಸಂಶೋಧನಾ ವಿಶ್ವವಿದ್ಯಾಲಯವಾಗಿದೆ. ತಂತ್ರಜ್ಞಾನ, ಕಲೆ ಮತ್ತು ವಿನ್ಯಾಸದ ಸಮನ್ವಯಕ್ಕೆ ಈ ಸಂಸ್ಥೆಯು ಜಗತ್ತಿನಾದ್ಯಂತ ಹೆಸರಾಗಿದೆ. ಇದನ್ನು 1829ರಲ್ಲಿ ಸ್ಥಾಪಿಸಲಾಯಿತು

File Type: Refer to Link. ಗೇಮ್ ಡಿಸೈನ್ ಮತ್ತು ಡೆವಲಪ್‌ಮೆಂಟ್ ಕೋರ್ಸ್‌ ನಲ್ಲಿ ಇದು ಅಮೆರಿಕದಲ್ಲಿ 3ನೇ ಸ್ಥಾನದಲ್ಲಿದೆ. ವ್ಯವಹಾರ ನಿರ್ವಹಣಾ ವಿಭಾಗವು ಜಾಗತಿಕವಾಗಿ ಮನ್ನಣೆ ಪಡೆದಿದ್ದು, ಪದವೀಧರರಿಗೆ ಅತ್ಯುತ್ತಮ ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ. ಗೊಲಿಸಾನೊ ಕಾಲೇಜ್ ಆಫ್ ಕಂಪ್ಯೂಟಿಂಗ್ ಸಂಸ್ಥೆಯು ಸೈಬ‌ರ್ ಸೆಕ್ಯೂರಿಟಿ ಮತ್ತು ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ.

File Details. ಎಲೆಕ್ನಿಕಲ್, ಮೆಕಾನಿಕಲ್ ಮತ್ತು ಕಂಪ್ಯೂಟರ್ ಇಂಜಿನಿಯರಿಂಗ್, ಫೋಟೋಗ್ರಫಿ, ಫಿಲಂ ಮತ್ತು ಅನಿಮೇಷನ್ ಕೋರ್ಸ್‌ಗಳಿವೆ. ಕಿವುಡ ಮತ್ತು ಮೂಗ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣ ನೀಡುತ್ತಿದೆ. ಪದವಿ, ಸ್ನಾತಕೋತ್ತರ ಪದವಿ, ಸಂಶೋಧನಾ ಕೋರ್ಸ್ ಗಳನ್ನು ಬೋಧಿಸುತ್ತಿದೆ.

Language: Kannada / English

State: Karnataka

Published Year: 2026

Format: PDF

Additional Information

File Size: Available in Download Link

Number of Pages: Available in Download Link

Scanned Copy: Yes

Editable Text: No

Password Protected: No

Image Available: Yes

Download Link: Yes

File Size Reduced: No

Password: Not Required

Cost: Free of Cost


Click Here to Download

logoblog

Thanks for reading ಪದವೀಧರರಿಗೆ ಅತ್ಯುತ್ತಮ ಉದ್ಯೋಗಾವಕಾಶ

Newest
You are reading the newest post

No comments:

kas

Contact Us

Name

Email *

Message *

Educational

gk