Tuesday, May 19, 2026

ಯುಸಿಎಸ್‌ಎಲ್‌ನಲ್ಲಿ ಉದ್ಯೋಗಾವಕಾಶಗಳು

  KSPGK       Tuesday, May 19, 2026

ಯುಸಿಎಸ್‌ಎಲ್‌ನಲ್ಲಿ ಉದ್ಯೋಗಾವಕಾಶಗಳು



Download Link: Available Below. ಮಲ್ಪೆಯಲ್ಲಿರುವ ಉಡುಪಿ ಕೊಚ್ಚಿನ್‌ ಶಿಪ್‌ಯಾರ್ಡ್ ಲಿಮಿಟೆಡ್‌ನಲ್ಲಿ (ಯುಸಿಎಸ್‌ ಎಲ್) ಖಾಲಿಯಿರುವ 4 ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತಿದೆ.

File Type: Refer to Link. ಎಲೆಕ್ನಿಕಲ್, ಮೆಕಾನಿಕಲ್, ಮೆರೈನ್ ವಿಭಾಗದಲ್ಲಿ ಇಂಜಿನಿಯರಿಂಗ್ ಪದವಿಯನ್ನು ಕನಿಷ್ಠ ಶೇ.60 ಅಂಕಗಳೊಂದಿಗೆ ಪೂರ್ಣಗೊಳಿಸಿರಬೇಕು. ಶಿಪ್ ಬಿಲ್ಡಿಂಗ್ ಹಾಗೂ ಹುದ್ದೆಗೆ ಸಂಬಂಧಿಸಿದಂತೆ ಅಭ್ಯರ್ಥಿಗಳು ಕನಿಷ್ಠ 3 ವರ್ಷದ ಅನುಭವವನ್ನು ಪಡೆದಿರಬೇಕು. ಅರ್ಜಿ ಸಲ್ಲಿಸುವವರು 30 ವರ್ಷದೊಳಗಿರಬೇಕು.

File Details

Language: Kannada / English. ಆಯ್ಕೆಯಾದ ಅಭ್ಯರ್ಥಿಗಳಿಗೆ 49,500 ರೂ. ಗಳಿಂದ 54,540 ರೂ. ಗಳವರೆಗೆ ವೇತನವನ್ನು ನೀಡಲಾಗುತ್ತದೆ. ಸಾಮಾನ್ಯ ವರ್ಗದ ಅಭ್ಯರ್ಥಿಗಳು 400 ರೂ. ಅರ್ಜಿ ಶುಲ್ಕವನ್ನು ಪಾವತಿಸಬೇಕು.

State: Karnataka

Published Year: 2026. ಉಳಿದ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ. ಆಯ್ಕೆ ವಿಧಾನವು ವಸ್ತುನಿಷ್ಠ ಪ್ರಕಾರದ ಪರೀಕ್ಷೆ, ವೈಯಕ್ತಿಕ ಸಂದರ್ಶನ ಮತ್ತು ಪವರ್ ಪಾಯಿಂಟ್ ಪ್ರಸ್ತುತಿಯನ್ನು ಒಳಗೊಂಡಿರುತ್ತದೆ.

Format: PDF

Additional Information. https://udupicsl. com

File Size: Available in Download Link

Number of Pages: Available in Download Link

Scanned Copy: Yes

Editable Text: No

Password Protected: No

Image Available: Yes

Download Link: Yes

File Size Reduced: No

Password: Not Required

Cost: Free of Cost


Click Here to Download. https://bit.ly/3P0IzC9

logoblog

Thanks for reading ಯುಸಿಎಸ್‌ಎಲ್‌ನಲ್ಲಿ ಉದ್ಯೋಗಾವಕಾಶಗಳು

Previous
« Prev Post

No comments:

kas

Contact Us

Name

Email *

Message *

Educational

gk