Tuesday, May 12, 2026

ಧಾರವಾಡ ಐಐಟಿಯಿಂದ ಅರ್ಜಿ ಆಹ್ವಾನ

  KSPGK       Tuesday, May 12, 2026

ಧಾರವಾಡ ಐಐಟಿಯಿಂದ ಅರ್ಜಿ ಆಹ್ವಾನ




Download Link: Available Below. ಧಾರವಾಡದ ಭಾರತೀಯ ತಂತ್ರಜ್ಞಾನ ಸಂಸ್ಥೆಯು (ಐಐಟಿ- ಧಾರವಾಡ) ತನ್ನ ಕೇಂದ್ರ ಗ್ರಂಥಾಲಯಕ್ಕೆ ಲೈಬ್ರರಿ ಟ್ರೇನಿಗಳ 2 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ.

File Type: Refer to Link. ಗ್ರಂಥಾಲಯ ವಿಜ್ಞಾನ ಕ್ಷೇತ್ರದಲ್ಲಿ ಹೊಸ ಕೌಶಲಗಳನ್ನು ಕಲಿಯಲು ಇಚ್ಚಿಸುವ ಯುವ ಪದವೀಧರರಿಗೆ ಇದೊಂದು ಅತ್ಯುತ್ತಮ ಅವಕಾಶವಾಗಿದೆ.

File Details. ಅಭ್ಯರ್ಥಿಗಳು ಲೈಬ್ರರಿ ಮತ್ತು ಇನ್ನರ್ಮೇಷನ್‌ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಕನಿಷ್ಠ ಶೇ.65 ಅಂಕಗಳೊಂದಿಗೆ ಪಡೆದಿರಬೇಕು

Language: Kannada / English. 26 ವರ್ಷಗಳ ವಯೋಮಿತಿ ನಿಗದಿಪಡಿಸಲಾಗಿದ್ದು, ಮಾಸಿಕ 25,000 ರೂ.ಗಳ ಸಂಚಿತ ವೇತನವನ್ನು ನೀಡಲಾಗುತ್ತದೆ. 12 ತಿಂಗಳ ತರಬೇತಿ ಅವಧಿಯ ನಂತರ ಸಂಸ್ಥೆಯ ಅಗತ್ಯಕ್ಕೆ ಅನುಗುಣವಾಗಿ ಅವಧಿ ವಿಸ್ತರಿಸಬಹುದು.

State: Karnataka. ಅರ್ಹರನ್ನು ಲಿಖಿತ ಪರೀಕ್ಷೆಗೆ ಆಹ್ವಾನಿಸಲಾಗುತ್ತದೆ. ನಂತರ ಸಂದರ್ಶನ ನಡೆಯಲಿದೆ. ಅಭ್ಯರ್ಥಿಗಳ ಶೈಕ್ಷಣಿಕ ದಾಖಲೆಗಳು ಮತ್ತು ಪರೀಕ್ಷೆಯಲ್ಲಿನ ಸಾಧನೆಯ ಆಧಾರದ ಮೇಲೆ ಅಂತಿಮ ಆಯ್ಕೆ ನಡೆಯಲಿದೆ.

Published Year: 2026. ಕೊನೆಯ ದಿನಾಂಕ: ಮೇ 31

Format: PDF

Additional Information

File Size: Available in Download Link

Number of Pages: Available in Download Link

Scanned Copy: Yes

Editable Text: No

Password Protected: No

Image Available: Yes

Download Link: Yes

File Size Reduced: No

Password: Not Required

Cost: Free of Cost


Click Here to Download https://shorturl.at/Mt0sw

logoblog

Thanks for reading ಧಾರವಾಡ ಐಐಟಿಯಿಂದ ಅರ್ಜಿ ಆಹ್ವಾನ

Newest
You are reading the newest post

No comments:

kas

Contact Us

Name

Email *

Message *

Educational

gk