Tuesday, May 19, 2026

ನೋಟು ಮುದ್ರಣಾಲಯದ ಹುದ್ದೆಗೆ ಅರ್ಜಿ ಸಲ್ಲಿಕೆ ನಾಳೆ ಅಂತ್ಯ

  KSPGK       Tuesday, May 19, 2026

ನೋಟು ಮುದ್ರಣಾಲಯದ ಹುದ್ದೆಗೆ ಅರ್ಜಿ ಸಲ್ಲಿಕೆ ನಾಳೆ ಅಂತ್ಯ




Download Link: Available Below. ಮಹಾರಾಷ್ಟ್ರದ ನಾಸಿಕ್‌ ನೋಟು ಮುದ್ರಣಾಲಯವು ಒಟ್ಟು 534 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುತ್ತಿದೆ. ಈ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಮಂಗಳವಾರ (ಮೇ 19) ಕೊನೆಯ ದಿನವಾಗಿದೆ.

File Type: Refer to Link

File Details. ಜೂನಿಯರ್ ಟೆಕ್ನಿಷಿಯನ್ ಹುದ್ದೆಗೆ ಸಂಬಂಧಪಟ್ಟ + ಟ್ರೇಡ್‌ನಲ್ಲಿ ಐಟಿಐ ಪೂರೈಸಿರಬೇಕು.

Language: Kannada / English

State: Karnataka. ಸೂಪರ್‌ವೈಸರ್ ಹುದ್ದೆಗೆ ಸಂಬಂಧಪಟ್ಟ ಇಂಜಿನಿಯರಿಂಗ್ ವಿಭಾಗದಲ್ಲಿ ಪ್ರಥಮ ದರ್ಜೆಯ ಡಿಪ್ಲೊಮಾ ಅಥವಾ ಬಿ.ಇ, ಬಿ.ಟೆಕ್ ಪದವಿ ಪಡೆದಿರಬೇಕು.

Published Year: 2026. ಕನಿಷ್ಠ 18 ವರ್ಷ ಮತ್ತು ಹುದ್ದೆಗೆ ಅನುಗುಣವಾಗಿ ಗರಿಷ್ಠ 25 ರಿಂದ 30 ವರ್ಷ ನಿಗದಿ ಮಾಡಲಾಗಿದೆ. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 1000 ರೂ. ಹಾಗೂ ಉಳಿದ ಎಸ್‌ಸಿ, ಎಸ್‌ಟಿ, ಅಂಗವಿಕಲ ಅಭ್ಯರ್ಥಿಗಳಿಗೆ 200 ರೂ. ಶುಲ್ಕ ಪಾವತಿಸಬೇಕು.

Format: PDF

Additional Information. ಎರಡು ಹಂತದ ಆಯ್ಕೆ ಪ್ರಕ್ರಿಯೆ ಇರಲಿದೆ. ಕಂಪ್ಯೂಟರ್ ಆಧಾರಿತ ವಸ್ತುನಿಷ್ಠ ಮಾದರಿ ಪರೀಕ್ಷೆ ನಡೆಸಲಾಗುತ್ತದೆ.

File Size: Available in Download Link

Number of Pages: Available in Download Link

Scanned Copy: Yes. ಕೆಲ ಹುದ್ದೆಗಳಿಗೆ ಟೈಪಿಂಗ್ ಅಥವಾ ಟ್ರೇಡ್ ಟೆಸ್ಟ್‌ಗಳ ಕೌಶಲ ಪರೀಕ್ಷೆಯಿರಲಿದೆ. ನಂತರ ದಾಖಲೆಗಳ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಯ ಮೂಲಕ ಅರ್ಹರನ್ನು ಆಯ್ಕೆ ಮಾಡಲಾಗುತ್ತದೆ.

Editable Text: No

Password Protected: No

Image Available: Yes

Download Link: Yes

File Size Reduced: No

Password: Not Required

Cost: Free of Cost


Click Here to Download. https://bit.ly/4sRvzfR

logoblog

Thanks for reading ನೋಟು ಮುದ್ರಣಾಲಯದ ಹುದ್ದೆಗೆ ಅರ್ಜಿ ಸಲ್ಲಿಕೆ ನಾಳೆ ಅಂತ್ಯ

Previous
« Prev Post

No comments:

kas

Contact Us

Name

Email *

Message *

Educational

gk