Tuesday, May 19, 2026

ಎಸ್‌ಬಿಐನಲ್ಲಿ ಟ್ರೇಡ್ ಫೈನಾನ್ಸ್ ಆಫೀಸರ್ ಹುದ್ದೆ

  KSPGK       Tuesday, May 19, 2026

ಎಸ್‌ಬಿಐನಲ್ಲಿ ಟ್ರೇಡ್ ಫೈನಾನ್ಸ್ ಆಫೀಸರ್ ಹುದ್ದೆ



Download Link: Available Below. ದೇಶದ ಪ್ರತಿಷ್ಠಿತ ಬಹುರಾಷ್ಟ್ರೀಯ ಮತ್ತು ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಟ್ರೇಡ್ ಫೈನಾನ್ಸ್ ಆಫೀಸರ್ ಗಳ ಒಟ್ಟು 100 ಹುದ್ದೆಗಳಿಗೆ ನೇಮಕಾತಿಯನ್ನು

File Type: Refer to Link. ನಡೆಸಲಾಗುತ್ತಿದೆ. ಆಸಕ್ತರು ಆನ್ ಲೈನ್ ಮೂಲಕ ಜೂ.2ರೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದು.

File Details. ಅರ್ಹತೆ: ಯಾವುದೇ ವಿಷಯದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿಯನ್ನು ಪೂರೈಸಿರಬೇಕು. ಹಾಗೂ ಕನಿಷ್ಠ ಶೇ.60 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು

Language: Kannada / English. ವಯೋಮಿತಿ: ಕನಿಷ್ಠ 23ರಿಂದ ಗರಿಷ್ಠ 32 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು. ಹುದ್ದೆಗಳ ಅನುಸಾರವಾಗಿ ವಯೋಮಿತಿಯಲ್ಲಿ ವ್ಯತ್ಯಾಸಗಳಿವೆ ಹಾಗೂ


ಸರ್ಕಾರದ ನಿಯಮಾನುಸಾರ ಪ.ಜಾ, ಪ.ಪಂಗಳಿಗೆ 5 ವರ್ಷ ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ವಯೋಸಡಿಲಿಕೆ ಇರಲಿ,ದೆ

State: Karnataka

Published Year: 2026. ವೇತನ: ಆಯ್ಕೆಯಾದ ಅಭ್ಯರ್ಥಿಗಳಿಗೆ 6 ತಿಂಗಳ ಪ್ರೊಬೇಷನರಿ ಅವಧಿ ಇರಲಿದೆ. ಮಾಸಿಕವಾಗಿ 64,820 ರೂ.ಗಳಿಂದ 93,960 ರೂ.ವರೆಗೆ ವೇತನವನ್ನು ನೀಡಲಾಗುತ್ತದೆ.

Format: PDF. ಅರ್ಜಿ ಸಲ್ಲಿಕೆ


ಅರ್ಹರು ಅರ್ಜಿಯನ್ನು ಆನ್‌ಲೈನ್ ಮೂಲಕ ಸಲ್ಲಿಸಬೇಕು. ಶೈಕ್ಷಣಿಕ ದಾಖಲೆ, ಇತ್ತೀಚಿನ ಭಾವಚಿತ್ರ, ಸಹಿ ಸೇರಿದಂತೆ ಅಗತ್ಯ ದಾಖಲೆಗಳನ್ನು ಕಡ್ಡಾಯವಾಗಿ ಅಪ್‌ಲೋಡ್ ಮಾಡಬೇಕು. ಸಾಮಾನ್ಯ ವರ್ಗ, ಒಬಿಸಿ, ಆರ್ಥಿಕ ದುರ್ಬಲ ವರ್ಗದ ಅಭ್ಯರ್ಥಿಗಳು 750 ರೂ. ಅರ್ಜಿ ಶುಲ್ಕವನ್ನು ಪಾವತಿಸಬೇಕು. ಉಳಿದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಲ್ಲಿ ವಿನಾಯಿತಿಯಿದೆ.

Additional Information

File Size: Available in Download Link. ಆಯ್ಕೆ ಪ್ರಕ್ರಿಯೆ


ಸ್ವೀಕೃತ ಅರ್ಜಿಗಳನ್ನು ಪರಿಶೀಲಿಸಿ ಶಾರ್ಟ್ ರಿಸ್ಟ್ ಮಾಡಲಾಗುತ್ತದೆ. ಪದವಿಯಲ್ಲಿ ಪಡೆದ ಅಂಕ, ಅನುಭವದ ಆಧಾರದ ಮೇಲೆ ಶಾರ್ಟ್‌ಲಿಸ್ಟ್ ~ ಮಾಡಲಾಗುತ್ತದೆ. ನಂತರದಲ್ಲಿ ಸಂದರ್ಶನಕ್ಕೆ ಆಹ್ವಾನಿಸಿ ಮೆರಿಟ್ ಹಾಗೂ ಮೀಸಲು ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

Number of Pages: Available in Download Link

Scanned Copy: Yes. ಅರ್ಜಿ ಸಲ್ಲಿಸಲು ಕೊನೆ ದಿನ: 2-6-2026

Editable Text: No

Password Protected: No

Image Available: Yes

Download Link: Yes

File Size Reduced: No

Password: Not Required

Cost: Free of Cost


Click Here to Download. https://bit.ly/49BjpRq

logoblog

Thanks for reading ಎಸ್‌ಬಿಐನಲ್ಲಿ ಟ್ರೇಡ್ ಫೈನಾನ್ಸ್ ಆಫೀಸರ್ ಹುದ್ದೆ

Previous
« Prev Post

No comments:

kas

Contact Us

Name

Email *

Message *

Educational

gk