ವಿಮಾನ ನಿಲ್ದಾಣಗಳಲ್ಲಿ ಉದ್ಯೋಗಾವಕಾಶ
Download Link: Available Below. ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ಅಂಗಸಂಸ್ಥೆಯಾಗಿರುವ 'ಎಎಐ ಕಾರ್ಗೋ ಲಾಜಿಸ್ಟಿಕ್ಸ್ ಅಂಡ್ ಅಲೈಡ್ ಸರ್ವಿಸಸ್ ಕಂಪನಿ ಲಿಮಿಟೆಡ್' ದೇಶದ ವಿವಿಧ ವಿಮಾನ ನಿಲ್ದಾಣಗಳಲ್ಲಿ ಖಾಲಿ ಇರುವ 158 ಸೆಕ್ಯುರಿಟಿ ಸ್ಟೀನರ್ ಹುದ್ದೆಗಳ ಭರ್ತಿಗಾಗಿ ಅರ್ಹರಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿಯು ಆರಂಭದಲ್ಲಿ ಮೂರು ವರ್ಷಗಳ ನಿಗದಿತ ಅವಧಿಯ ಒಪ್ಪಂದದ ಆಧಾರದ ಮೇಲೆ ನಡೆಯಲಿದ್ದು, ನಂತರ ಕಂಪನಿಯ ಅಗತ್ಯಕ್ಕೆ ಅನುಗುಣವಾಗಿ ವಿಸ್ತರಿಸಲಾಗುವುದು.
File Type: Refer to Link
File Details. ಹುದ್ದೆಗಳ ವಿವರ
ದೇಶದ ಪ್ರಮುಖ 6 ವಿಮಾನ ನಿಲ್ದಾಣಗಳಲ್ಲಿ ಈ ನೇಮಕಾತಿ ನಡೆಯುತ್ತಿದ್ದು ಪಟನಾದಲ್ಲಿ 37, ಉದಯ್‌ಪುರದಲ್ಲಿ 34, ತಿರುಚ್ಚಿಯಲ್ಲಿ 28, ಕೋಲ್ಕತದಲ್ಲಿ 25, ಡೆಹ್ರಾಡೂನ್ ಮತ್ತು ಕ್ಯಾಲಿಕಟ್‌ನಲ್ಲಿ ತಲಾ 17 ಹುದ್ದೆಗಳಿಗೆ ನೇಮಕಾತಿ ನಡೆಸಲಾಗುತ್ತಿದೆ. ಅಭ್ಯರ್ಥಿಗಳು ಕೇವಲ ಒಂದು ಸ್ಥಳಕ್ಕೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರಲಿದೆ.
Language: Kannada / English
State: Karnataka. ಅರ್ಜಿ ಶುಲ್ಕ ಮತ್ತು ಸಲ್ಲಿಕೆ
ಸಾಮಾನ್ಯ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ 750ರೂ. ಹಾಗೂ ಎಸ್‌ಸಿ, ಎಸ್‌ಟಿ, ಪಿಡಬ್ಲ್ಯೂಡಿ ಮತ್ತು ಮಹಿಳಾ ಅಭ್ಯರ್ಥಿಗಳಿಗೆ 100 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಸಂಸ್ಥೆಯ ಜಾಲತಾಣ. www.aaiclas.aero ಗೆ ಭೇಟಿ ನೀಡಿ 'ನೇಮಕಾತಿ' ಲಿಂಕ್ ಬಳಿಸಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
Published Year: 2026
Format: PDF. ಅರ್ಹತಾ ಮಾನದಂಡಗಳು:
ಪದವೀಧರರಾಗಿದ್ದು, ಕನಿಷ್ಠ ಶೇ.55- 60 ಅಂಕಗಳನ್ನು ಪಡೆದಿರಬೇಕು. ಇದರೊಂದಿಗೆ ಇಂಗ್ಲಿಷ್, ಹಿಂದಿ ಅಥವಾ ಸ್ಥಳೀಯ ಭಾಷಗಳನ್ನು ಮಾತನಾಡಲು/ಓದಲು ತಿಳಿದಿರಬೇಕು.
Additional Information
File Size: Available in Download Link
Number of Pages: Available in Download Link
Scanned Copy: Yes. ವಯೋಮಿತಿ: ಅಭ್ಯರ್ಥಿಗಳ
ವಯಸ್ಸು 27 ವರ್ಷ ಮೀರಿರಬಾರದು. ನಿಯಮಾವಳಿಗಳ ಪ್ರಕಾರ 3-5 ವರ್ಷಗಳ ಗರಿಷ್ಠ ವಯೋಸಡಿಲಿಕೆ ಇರಲಿದೆ.
Editable Text: No
Password Protected: No. ವೇತನ ಮತ್ತು ಭತ್ಯೆಗಳು:
ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿ ಅವಧಿಯಲ್ಲಿ ಮಾಸಿಕ 15,000 . ನೀಡಲಾಗುವುದು. ಯಶಸ್ವಿಯಾಗಿ ತರಬೇತಿ ಪೂರ್ಣಗೊಳಿಸಿದ ನಂತರ 30,000 ರೂ.ಗಳಿಂದ 34,000 . ವೇತನ ನೀಡಲಾಗುವುದು.
Image Available: Yes
Download Link: Yes
File Size Reduced: No
Password: Not Required
Cost: Free of Cost
Click Here to Download

No comments:
Post a Comment