Sunday, June 21, 2026

ಕೇಂದ್ರ ಸರ್ಕಾರದ 'ಸೆಂಟ್ರಲ್ ರಿಜಿಸ್ಟ್ರಿ ಆಫ್‌ ಸೆಕ್ಯುರಿಟೈಸೇಷನ್ ಅಸೆಟ್ ರಿಕನ್ಸ್‌ಟ್ರಕ್ಷನ್ ಅಂಡ್ ಸೆಕ್ಯುರಿಟಿ ಇಂಟರೆಸ್ಟ್ ಆಫ್ ಇಂಡಿಯಾ' (ಸಿಇಆರ್‌ಎಸ್‌ಎಐ) ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಕಾಯಂ ಅಧಿಕಾರಿಗಳ ಭರ್ತಿಗಾಗಿ ನೇಮಕಾತಿ

  KSPGK       Sunday, June 21, 2026

ಕೇಂದ್ರ ಸರ್ಕಾರದ 'ಸೆಂಟ್ರಲ್ ರಿಜಿಸ್ಟ್ರಿ ಆಫ್‌ ಸೆಕ್ಯುರಿಟೈಸೇಷನ್ ಅಸೆಟ್ ರಿಕನ್ಸ್‌ಟ್ರಕ್ಷನ್ ಅಂಡ್ ಸೆಕ್ಯುರಿಟಿ ಇಂಟರೆಸ್ಟ್ ಆಫ್ ಇಂಡಿಯಾ' (ಸಿಇಆರ್‌ಎಸ್‌ಎಐ) ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಕಾಯಂ ಅಧಿಕಾರಿಗಳ ಭರ್ತಿಗಾಗಿ ನೇಮಕಾತಿ




Download Link: Available Below. ಕೇಂದ್ರ ಸರ್ಕಾರದ 'ಸೆಂಟ್ರಲ್ ರಿಜಿಸ್ಟ್ರಿ ಆಫ್‌ ಸೆಕ್ಯುರಿಟೈಸೇಷನ್ ಅಸೆಟ್ ರಿಕನ್ಸ್‌ಟ್ರಕ್ಷನ್ ಅಂಡ್ ಸೆಕ್ಯುರಿಟಿ ಇಂಟರೆಸ್ಟ್ ಆಫ್ ಇಂಡಿಯಾ' (ಸಿಇಆರ್‌ಎಸ್‌ಎಐ) ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಕಾಯಂ ಅಧಿಕಾರಿಗಳ ಭರ್ತಿಗಾಗಿ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ಉನ್ನತ ಹುದ್ದೆಗಳನ್ನು ಹುಡುಕುತ್ತಿರುವ ಬ್ಯಾಂಕಿಂಗ್ ಅಥವಾ ಐಟಿ ವಲಯದಲ್ಲಿ ಅನುಭವಿ -ಆನ್‌ಲೈನ್ ನಾಗರಿಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ 

File Type: Refer to Link

File Details ಶೈಕ್ಷಣಿಕ ಅರ್ಹತೆ: ಕನಿಷ್ಠ ಶೇ.50


ಅಂಕಗಳೊಂದಿಗೆ ಯಾವುದೇ ವಿಭಾಗದಲ್ಲಿ ಪದವಿ ಹೊಂದಿರಬೇಕು. ಐಟಿ ಹುದ್ದೆಗಳಿಗೆ ಬಿಇ/ಬಿ.ಟೆಕ್ ಪದವಿ ಮುಗಿಸಿರಬೇಕು. ಲೀಗಲ್ ಹುದ್ದೆಗಳಿಗೆ ಎಲ್‌ಎಲ್‌ಬಿ ಪದವಿ ಪಡೆದಿರಬೇಕು ಹಾಗೂ ಎಚ್‌ಆರ್ ಹುದ್ದೆಗಳಿಗೆ ಎಂಬಿಎ ಪೂರ್ಣಗೊಳಿಸಿರಬೇಕು.

Language: Kannada / English

State: Karnataka. ಅನುಭವ: ವಾಣಿಜ್ಯ ಬ್ಯಾಂಕ್‌ಗಳು, ಸಾರ್ವಜನಿಕ ವಲಯದ ಉದ್ದಿಮೆಗಳು ಅಥವಾ ಪ್ರತಿಷ್ಠಿತ ಖಾಸಗಿ ಸಂಸ್ಥೆಗಳಲ್ಲಿ ಹುದ್ದೆಗೆ ತಕ್ಕಂತೆ ನಿಗದಿತ ವರ್ಷಗಳ ಕಾಲ ಕಾರ್ಯನಿರ್ವಹಿಸಿದ ಅನುಭವ ಕಡ್ಡಾಯವಾಗಿದೆ.

Published Year: 2026

Format: PDF. ವಯೋಮಿತಿ: ಎಲ್ಲ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಗರಿಷ್ಠ


ವಯೋಮಿತಿ 45 ವರ್ಷಗಳು, ಸರ್ಕಾರಿ ನಿಯಮಾವಳಿಗಳ ಪ್ರಕಾರ ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ 10ರಿಂದ 15 ವರ್ಷಗಳವರೆಗೆ ವಯೋಸಡಿಲಿಕೆ ಇರುತ್ತದೆ.

Additional Information

File Size: Available in Download Link. ಅರ್ಜಿ ಶುಲ್ಕ: ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 1,000 ರೂ. ಹಾಗೂ ಎಸ್‌ಸಿ, ಎಸ್‌ಟಿ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ 500 ರೂ. ಶುಲ್ಕ ನಿಗದಿಪಡಿಸಲಾಗಿದೆ

Number of Pages: Available in Download Link

Scanned Copy: Yes. ಆಯ್ಕೆ ಪ್ರಕ್ರಿಯೆ: ಆನ್‌ಲೈನ್ ಲಿಖಿತ ಪರೀಕ್ಷೆ ಮತ್ತು ವೈಯಕ್ತಿಕ


ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಕೆಲವು ಹುದ್ದೆಗಳಿಗೆ ಹೆಚ್ಚುವರಿಯಾಗಿ ಗ್ರೂಪ್ ಡಿಸ್ಕಶನ್ ಅಥವಾ ಸ್ಕಿಲ್ ಟೆಸ್ಟ್ ಇರಲಿದೆ.

Editable Text: No

Password Protected: No. ಅರ್ಜಿ ಸಲ್ಲಿಸುವ ವಿಧ


ಸೈಟ್‌ಗೆ ಭೇಟಿ ನೀ 1/1 Cersai.org.in ರೊಳಗೆ ಅರ್ಜಿಗಳನ್ನು

Image Available: Yes

Download Link: Yes

File Size Reduced: No

Password: Not Required

Cost: Free of Cost


Click Here to Download. 11nq.com/mecg2ib

logoblog

Thanks for reading ಕೇಂದ್ರ ಸರ್ಕಾರದ 'ಸೆಂಟ್ರಲ್ ರಿಜಿಸ್ಟ್ರಿ ಆಫ್‌ ಸೆಕ್ಯುರಿಟೈಸೇಷನ್ ಅಸೆಟ್ ರಿಕನ್ಸ್‌ಟ್ರಕ್ಷನ್ ಅಂಡ್ ಸೆಕ್ಯುರಿಟಿ ಇಂಟರೆಸ್ಟ್ ಆಫ್ ಇಂಡಿಯಾ' (ಸಿಇಆರ್‌ಎಸ್‌ಎಐ) ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಕಾಯಂ ಅಧಿಕಾರಿಗಳ ಭರ್ತಿಗಾಗಿ ನೇಮಕಾತಿ

Previous
« Prev Post

No comments:

kas

Contact Us

Name

Email *

Message *

Educational

gk