ಗುರುವಾರ, ಜೂನ್ 18, 2026

ಐಐಟಿ ಧಾರವಾಡದಲ್ಲಿ ನೇಮಕಾತಿ

  KSPGK       ಗುರುವಾರ, ಜೂನ್ 18, 2026

ಐಐಟಿ ಧಾರವಾಡದಲ್ಲಿ ನೇಮಕಾತಿ

ಐಐಟಿ ಧಾರವಾಡದಲ್ಲಿ ನೇಮಕಾತಿ



Download Link: Available Below.  ಭಾವತಿಯ ಕಂತಾನ ಸಂಸ್ಥೆ (ಐಐಟಿ) ಧಾರವಾಡವು ತನ್ನ ಆಡಳಿತ ಮತ್ತು ತಾಂತ್ರಿಕ ವಿಭಾಗಗಳಲ್ಲಿ ಖಾಲಿ ಇರುವ ಕಾಯಂ ಹುದ್ದೆಗಳ ಭರ್ತಿಗಾಗಿ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಒಟ್ಟು 12 ಆಡಳಿತಾತ್ಮಕ ಮತ್ತು ತಾಂತ್ರಿಕ/ತಾಂತ್ರಿಕೇತರ ಸಿಬ್ಬಂದಿಯನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

File Type: Refer to Link

File Details. ಅರ್ಜಿ ಸಲ್ಲಿಕೆ: ಅರ್ಹ ಆಸಕ್ತ ಅಭ್ಯರ್ಥಿಗಳು ಐಐಟಿ


ថ៨៨ ដាប; www.iitdh. ac.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಬೇಕಿರುತ್ತದೆ.

Language: Kannada / English

State: Karnataka. ಅರ್ಜಿ ಶುಲ್ಕ: 500 ರೂ. ಶುಲ್ಕ ನಿಗದಿಪಡಿಸಲಾಗಿದೆ. ಎಸ್‌ಸಿ/ಎಸ್‌ಟಿ, ಅಂಗವಿಕಲರು, ಮಾಜಿ ಸೈನಿಕರು ಮತ್ತು ಎಲ್ಲಾ ಮಹಿಳಾ ಅಭ್ಯರ್ಥಿಗಳಿಗೆ ವಿನಾಯಿ ನೀಡಲಾಗಿದೆ

Published Year: 2026

Format: PDF. ಅರ್ಹತಾ ಮಾನದಂಡಗಳು


ಅಸಿಸ್ಟೆಂಟ್ ರಿಜಿಸ್ಟ್ರಾರ್ (2 ಹುದ್ದೆಗಳು): ಕನಿಷ್ಠ ಶೇ.55 ಅಂಕಗಳೊಂದಿಗೆ ಸಂಬಂಧಿತ ವಿಭಾಗದಲ್ಲಿ ಸ್ನಾತಕೋತ್ತರ ಪದವಿ. ಹಿರಿಯ ಅಧಿಕಾರಿ ಮಟ್ಟದಲ್ಲಿ 3 ವರ್ಷಗಳ ಆಡಳಿತಾತ್ಮಕ ಅನುಭವ ಇರಬೇಕು. ಗರಿಷ್ಠ ವಯೋಮಿತಿ 42 ವರ್ಷಗಳು.

Additional Information

File Size: Available in Download Link ಜೂನಿಯರ್ ಸೂಪರಿಂಟೆಂಡೆಂಟ್ (3 ಹುದ್ದೆ): ಕನಿಷ್ಠ ಶೇ.55 ಅಂಕಗಳೊಂದಿಗೆ ಯಾವುದೇ ಪದವಿ ಮುಗಿಸಿರಬೇಕು ಮತ್ತು ಕ್ಲರಿಕಲ್ ಅಥವಾ ಸೂಪರ್ ವೈಸರಿ ಹಂತದಲ್ಲಿ ಕನಿಷ್ಠ 5 ವರ್ಷಗಳ ಅನುಭವ ಹೊಂದಿರಬೇಕು. ಗರಿಷ್ಠ 34 ವರ್ಷಗಳು

Number of Pages: Available in Download Link

Scanned Copy: Yes. ಜೂನಿಯರ್ ಅಸಿಸ್ಟೆಂಟ್ (2 ಹುದ್ದೆಗಳು): ಕನಿಷ್ಠ ಶೇ.55 ಅಂಕಗಳೊಂದಿಗೆ ಪದವಿ ಮುಗಿಸಿರಬೇಕು. ಹೊಸಬರು ಅರ್ಜಿ ಸಲ್ಲಿಸಬಹುದು. ಗರಿಷ್ಠ ವಯೋಮಿತಿ 27 ವರ್ಷಗಳು

Editable Text: No

Password Protected: No. ಕೊನೆಯ ದಿನಾಂಕ


13.07.2026

Image Available: Yes

Download Link: Yes

File Size Reduced: No

Password: Not Required

Cost: Free of Cost


Click Here to Download. shorturl.at/yI7wN

logoblog
ಐಐಟಿ ಧಾರವಾಡದಲ್ಲಿ ನೇಮಕಾತಿ

Thanks for reading ಐಐಟಿ ಧಾರವಾಡದಲ್ಲಿ ನೇಮಕಾತಿ

Previous
« Prev Post

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

kas

ಇತ್ತೀಚಿನ ಸರ್ಕಾರಿ ಉದ್ಯೋಗಗಳು

ಎಲ್ಲವನ್ನೂ ನೋಡಿ →

ಪೊಲೀಸ್ (KSP) ನೇಮಕಾತಿ

ಎಲ್ಲವನ್ನೂ ನೋಡಿ →

GK ನೋಟ್ಸ್ ಮತ್ತು ಅಧ್ಯಯನ ಸಾಮಗ್ರಿ

ಎಲ್ಲವನ್ನೂ ನೋಡಿ →

Contact Us

ಹೆಸರು

ಇಮೇಲ್ *

ಸಂದೇಶ *

Categories