Monday, June 29, 2026

ಆರ್‌ಸಿಎಫ್‌ಎಲ್‌ನಲ್ಲಿ ನೇಮಕಾತಿ

  KSPGK       Monday, June 29, 2026

ಆರ್‌ಸಿಎಫ್‌ಎಲ್‌ನಲ್ಲಿ ನೇಮಕಾತಿ




Download Link: Available Below. ಕೇಂದ್ರ ಸರ್ಕಾರದ ಪ್ರತಿಷ್ಠಿತ 'ನವರತ್ನ' ಸಾರ್ವಜನಿಕ ವಲಯದ ಉದ್ಯಮವಾದ ರಾಷ್ಟ್ರೀಯ ಕೆಮಿಕಲ್ಸ್ ಅಂಡ್ ಫರ್ಟಿಲೈಸರ್ಸ್ ಲಿಮಿಟೆಡ್ (ಆರ್‌ಸಿಎಫ್‌ಎಲ್) ವತಿಯಿಂದ ಇಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಪದವೀಧರರಿಗೆ ಅತ್ಯುತ್ತಮ ಉದ್ಯೋಗಾವಕಾಶ ಒದಗಿಬಂದಿದೆ. ಸಂಸ್ಥೆಯು ಖಾಲಿ ಇರುವ ವಿವಿಧ ಶ್ರೇಣಿಯ ಇಂಜಿನಿಯರ್, ಆಫೀಸರ್ ಹಾಗೂ ಮ್ಯಾನೇಜರ್ ಹುದ್ದೆಗಳ ನೇರ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ. ಅರ್ಹ ಹಾಗೂ ಅನುಭವ ಹೊಂದಿರುವ ಅಭ್ಯರ್ಥಿಗಳಿಂದ ಒಟ್ಟು 32 ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

File Type: Refer to Link

File Details. 34 ವರ್ಷ, ಸೀನಿಯರ್ ಇಂಜಿನಿಯರ್ ಗೆ 36 ವರ್ಷ ಹಾಗೂ ಸೀನಿಯರ್ ಮ್ಯಾನೇಜರ್‌ಗೆ 52 ವರ್ಷಗಳ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ. (ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದಂತೆ ಸಡಿಲಿಕೆ ಇರುತ್ತದೆ).

Language: Kannada / English

State: Karnataka. ರ್ಜಿ ಶುಲ್ಕ: 1,000 ರೂ. ಅರ್ಜಿಶುಲ್ಕ ನಿಗದಿಪಡಿಸಲಾಗಿದೆ. ಎಸ್‌ಸಿ / ಎಸ್‌ಟಿ / ಅಂಗವಿಕಲ / ಮಾಜಿ ಸೈನಿಕ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ.

Published Year: 2026

Format: PDF. ಶೈಕ್ಷಣಿಕ ಅರ್ಹತೆ: ಇಂಜಿನಿಯರಿಂಗ್ ಹುದ್ದೆಗಳಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕನಿಷ್ಠ ಶೇ.60 ಅಂಕಗಳೊಂದಿಗೆ ಸಂಬಂಧಪಟ್ಟ ವಿಭಾಗದಲ್ಲಿ ಬಿಇ/ಬಿಟೆಕ್‌ ಪದವಿ ಹೊಂದಿರಬೇಕು. ಜತೆಗೆ ಹುದ್ದೆಯ ದರ್ಜೆಗೆ ಅನುಗುಣವಾಗಿ ಕನಿಷ್ಠ 2 ವರ್ಷಗಳ ಕೆಲಸದ ಅನುಭವ ಅಗತ್ಯ. ಹಣಕಾಸು ಹಾಗೂ ಮಾನವ ಸಂಪನ್ಮೂಲ ವಿಭಾಗದಲ್ಲಿ ಆಫೀಸರ್ ಹುದ್ದಗಳಿಗೆ ಸಿಎ/ಸಿಎಂಎ, ಬಿ.ಕಾಂ/ ಬಿಬಿಎ ಜತೆಗೆ ಫೈನಾನ್ಸ್ ಅಥವಾ ಎಚ್‌ಆರ್ ವಿಷಯದಲ್ಲಿ ಕನಿಷ್ಠ ಶೇ.60 ಅಂಕಗಳೊಂದಿಗೆ ಪದವಿ ಮುಗಿಸಿರಬೇಕು ಮತ್ತು ಕನಿಷ್ಠ 2 ವರ್ಷಗಳ ಅನುಭವವಿರಬೇಕು.

Additional Information

File Size: Available in Download Link

Number of Pages: Available in Download Link

Scanned Copy: Yes. ಆಯ್ಕೆ ಪ್ರಕ್ರಿಯೆ: ಅಸಿಸ್ಟೆಂಟ್ ಇಂಜಿನಿಯ‌ರ್ ಹುದ್ದೆಗೆ ಕೌಶಲ ಪರೀಕ್ಷೆ ನಡೆಸಲಾಗುತ್ತದೆ. ಉಳಿದ ಎಲ್ಲ ಉನ್ನತ ಹುದ್ದೆಗಳಿಗೆ ಅಭ್ಯರ್ಥಿಗಳ ಪ್ರೊಫೈಲ್ ಆಧರಿಸಿ ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಆರ್‌ಸಿಎಫ್‌ಎಲ್ ಅಧಿಕೃತ ಜಾಲತಾಣ; www.rcfltd.com ನೀಡಬಹುದು.

Editable Text: No

Password Protected: No. ವಯೋಮಿತಿ: ಅಸಿಸ್ಟೆಂಟ್ ಇಂಜಿನಿ ಗೆ 42 ವರ್ಷ, ಇಂಜಿನಿಯ‌ರ್ ಹುದ್ದೆಗಳಿಗೆ

Image Available: Yes

Download Link: Yes

File Size Reduced: No

Password: Not Required

Cost: Free of Cost


Click Here to Download. ಅಧಿಸೂಚನೆಗಾಗಿ: shorturl.at/77qZz

logoblog

Thanks for reading ಆರ್‌ಸಿಎಫ್‌ಎಲ್‌ನಲ್ಲಿ ನೇಮಕಾತಿ

Newest
You are reading the newest post

No comments:

kas

Contact Us

Name

Email *

Message *

Educational

gk