ಕೇಂದ್ರ ಸರ್ಕಾರದಲ್ಲಿ ಉನ್ನತ ಹುದ್ದೆಗಳು
Download Link: Available Below. ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್‌ಸಿ) ಕೇಂದ್ರ ಸರ್ಕಾರದ ಪ್ರಮುಖ ಸಚಿವಾಲಯಗಳು, ಇಲಾಖೆಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಖಾಲಿ ಇರುವ ವಿವಿಧ ಉನ್ನತ ಶ್ರೇಣಿಯ ಹುದ್ದೆಗಳ ನೇರ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದೆ. ಈ ಪ್ರಕ್ರಿಯೆಯಡಿ ಒಟ್ಟು 450 ಗ್ರೂಪ್ 'ಎ' ಮತ್ತು ಗ್ರೂಪ್ 'ಬಿ' ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕೇಂದ್ರ ಸರ್ಕಾರಿ ಇಲಾಖೆಗಳಲ್ಲಿ ಅತ್ಯುನ್ನತ ಮತ್ತು ಜವಾಬ್ದಾರಿಯುತ ಹುದ್ದೆಗಳನ್ನು ಅಲಂಕರಿಸಲು ಬಯಸುವ ಅರ್ಹ ಅಭ್ಯರ್ಥಿಗಳಿಗೆ ಇದು ಸುವರ್ಣಾವಕಾಶವಾಗಿದೆ.
File Type: Refer to Link
File Details. ಶೈಕ್ಷಣಿಕ ಅರ್ಹತೆ
ಡ್ರಗ್ ಇನ್ಸ್‌ಪೆಕ್ಟರ್: ಫಾರ್ಮಸಿ ಅಥವಾ ಫಾರ್ಮಾಸ್ಯುಟಿಕಲ್ ಸೈನ್ಸಸ್‌ನಲ್ಲಿ ಪದವಿ. ಅಥವಾ ಕ್ಲಿನಿಕಲ್ ಫಾರ್ಮಾಕಾಲಜಿ ಅಥವಾ ಮೈಕ್ರೋಬಯಾಲಜಿಯಲ್ಲಿ ಸ್ಪೆಷಲೈಸೇಶನ್ ಹೊಂದಿರುವ ಮೆಡಿಸಿನ್ ಪದವಿ
Language: Kannada / English
State: Karnataka. ಅಸಿಸ್ಟೆಂಟ್ ಪ್ರೊಫೆಸರ್: ಎಂಬಿಬಿಎಸ್ ಪದವಿ ಮತ್ತು
ಸಂಬಂಧಪಟ್ಟ ಸೂಪರ್‌ಸ್ಪೆಷಾಲಿಟಿ ವಿಭಾಗದಲ್ಲಿ ಎಂಡಿ / ಎಂಎಸ್ / ಡಿಎನ್‌ಬಿ ಅಥವಾ ಡಿಎಂ/ ಎಂಸಿಎಚ್ ಸ್ನಾತಕೋತ್ತರ ಪದವಿ ಹೊಂದಿರಬೇಕು. ಕನಿಷ್ಠ 3 ವರ್ಷಗಳ ಬೋಧನಾ ಅಥವಾ ಕೆಲಸದ ಅನುಭವ ಕಡ್ಡಾಯ.
Published Year: 2026
Format: PDF. ಲೀಗಲ್ ಆಫೀಸರ್ ಮತ್ತು ಕಂಪನಿ ಪ್ರಾಸಿಕ್ಯೂಟರ್: ಕಾನೂನು ಪದವಿ ಮತ್ತು ಕನಿಷ್ಠ 2ರಿಂದ 3 ವರ್ಷಗಳ ವೃತ್ತಿಪರ ಅನುಭವ.
Additional Information. ಏರೋನಾಟಿಕಲ್ ಆಫೀಸರ್: ಏರೋನಾಟಿಕಲ್ ಅಥವಾ ಮೆಕಾನಿಕಲ್ ಇಂಜಿನಿಯರಿಂಗ್‌ನಲ್ಲಿ ಪದವಿ
File Size: Available in Download Link
Number of Pages: Available in Download Link. ವಯೋಮಿತಿ : ಹುದ್ದೆಗಳಿಗನುಗುಣವಾಗಿ 30-45 ವರ್ಷಗಳ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ/ಎಸ್‌ಟಿ
Scanned Copy: Yes. ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳವರೆಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.
Editable Text: No
Password Protected: No. ಆಯ್ಕೆ ಪ್ರಕ್ರಿಯೆ : ಅಭ್ಯರ್ಥಿಗಳು ಸಲ್ಲಿಸಿದ ಅರ್ಜಿಗಳ ಸಂಖ್ಯೆ ಸೀಮಿತವಾಗಿದ್ದರೆ ಶೈಕ್ಷಣಿಕ ಅರ್ಹತೆ ಮತ್ತು ಅನುಭವದ ಆಧಾರದ ಮೇಲೆ ಸಂದರ್ಶನಕ್ಕೆ ಕರೆಯಲಾಗುತ್ತದೆ. ಹೆಚ್ಚು ಅರ್ಜಿಗಳು ಸಲ್ಲಿಕೆಯಾದರೆ, ಕಂಪ್ಯೂಟರ್ ಆಧಾರಿತ ಅಥವಾ ಲಿಖಿತ 'ಪರೀಕ್ಷೆ'ಯನ್ನು ನಡೆಸಲಾಗುವುದು.
Image Available: Yes
Download Link: Yes. ಅರ್ಜಿ ಶುಲ್ಕ: 25 ರೂ. ಅರ್ಜಿಶುಲ್ಕವಿದ್ದು, ಎಲ್ಲ ವರ್ಗದ ಮಹಿಳಾ ಅಭ್ಯರ್ಥಿಗಳು, ಎಸ್‌ಸಿ, ಎಸ್‌ಟಿ ಮತ್ತು ಅಂಗವಿಕಲರಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
File Size Reduced: No
Password: Not Required. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜು.17
Cost: Free of Cost
Click Here to Download

No comments:
Post a Comment