ಶುಕ್ರವಾರ, ಜುಲೈ 3, 2026

ಇಂಜಿನಿಯರ್, ಟ್ರೇಡ್ಸ್‌ಮನ್ ಸೇರಿ ವಿವಿಧ ಹುದ್ದೆಗಳು ಆರ್‌ಆರ್‌ಐನಲ್ಲಿ ನೇಮಕಾತಿ

  KSPGK       ಶುಕ್ರವಾರ, ಜುಲೈ 3, 2026

 ಇಂಜಿನಿಯರ್, ಟ್ರೇಡ್ಸ್‌ಮನ್ ಸೇರಿ ವಿವಿಧ ಹುದ್ದೆಗಳು ಆರ್‌ಆರ್‌ಐನಲ್ಲಿ ನೇಮಕಾತಿ

ಇಂಜಿನಿಯರ್, ಟ್ರೇಡ್ಸ್‌ಮನ್ ಸೇರಿ ವಿವಿಧ ಹುದ್ದೆಗಳು ಆರ್‌ಆರ್‌ಐನಲ್ಲಿ ನೇಮಕಾತಿ



Download Link: Available Below. ಶೈಕ್ಷಣಿಕ ಅರ್ಹತೆ


ಅಭ್ಯರ್ಥಿಗಳು, ಅರ್ಜಿ ಸಲ್ಲಿಸುವ ಹುದ್ದೆಗೆ ಅನುಗುಣವಾಗಿ ಮಾನ್ಯತೆ ಪಡೆದ ಸಂಸ್ಥೆಯಿಂದ ಕೆಳಗಿನ ಅರ್ಹತೆ ಹೊಂದಿರಬೇಕು. ಇಂಜಿನಿಯರ್ ಹುದ್ದೆಗಳಿಗೆ, ಸಂಬಂಧಪಟ್ಟ ವಿಭಾಗದಲ್ಲಿ ಮೊದಲ ದರ್ಜೆಯೊಂದಿಗೆ ಬಿಇ/ಬಿಟೆಕ್ ಪದವಿ ಹಾಗೂ ನಿಗದಿತ ಅನುಭವ ಹೊಂದಿರಬೇಕು. ಇಂಜಿನಿಯರಿಂಗ್ ಅಸಿಸ್ಟೆಂಟ್ ಹುದ್ದೆಗಳಿಗೆ, ಸಂಬಂಧಿಸಿದ ಇಂಜಿನಿಯರಿಂಗ್ ಶಾಖೆಯಲ್ಲಿ ಡಿಪ್ಲೊಮಾ ಪೂರ್ಣಗೊಳಿಸಿರಬೇಕು. ಟ್ರೇಡ್ಸ್‌ಮನ್ ಹುದ್ದೆಗಳಿಗೆ ಎಸ್‌ಎಸ್ ಎಲ್‌ಸಿ ಜತೆಗೆ ಸಂಬಂಧಪಟ್ಟ ಟ್ರೇಡ್‌ನಲ್ಲಿ ಐಟಿಐ ಸರ್ಟಿಫಿಕೇಟ್ ಹೊಂದಿರಬೇಕು, ಪ್ರಾಯೋಗಿಕ ಅನುಭವ ಅಗತ್ಯ.

File Type: Refer to Link

File Details. ಬೆಂಗಳೂರಿನಲ್ಲಿರುವ ಪ್ರತಿಷ್ಠಿತ ಕೇಂದ್ರ ಸರ್ಕಾರಿ ಪ್ರಾಯೋಜಿತ ಸ್ವಾಯತ್ತ ಸಂಶೋಧನಾ ಸಂಸ್ಥೆಯಾದ ರಾಮನ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಖಾಲಿ ಇರುವ ವಿವಿಧ ತಾಂತ್ರಿಕ ಮತ್ತು ಇಂಜಿನಿಯರಿಂಗ್ ಹುದ್ದೆಗಳ ಭರ್ತಿಗೆ ಅರ್ಹ ನಾಗರಿಕರಿಂದ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಇಂಜಿನಿಯರಿಂಗ್ ಪದವೀಧರರು, ಡಿಪ್ಲೊಮಾ ಹಾಗೂ ಐಟಿಐ ಮುಗಿಸಿದ ಅಭ್ಯರ್ಥಿಗಳಿಗೆ ಉತ್ತಮ ಉದ್ಯೋಗಾವಕಾಶವಾಗಿದೆ. ಒಟ್ಟು 22 ಹುದ್ದೆಗಳ ಭರ್ತಿಗೆ ಈ ಅಧಿಸೂಚನೆ ಹೊರಡಿಸಲಾಗಿದೆ.

Language: Kannada / English

State: Karnataka

Published Year: 2026. ವಯೋಮಿತಿ


ಗರಿಷ್ಠ ವಯೋಮಿತಿಯನ್ನು 28-35 ವರ್ಷಗಳಿಗೆ ನಿಗದಿಪಡಿಸಲಾಗಿದೆ. ಕೇಂದ್ರ ಸರ್ಕಾರದ ನಿಯಮಾವಳಿಗಳ ಪ್ರಕಾರ ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ - ಸಡಿಲಿಕೆ ಇರಲಿದೆ.

Format: PDF

Additional Information

File Size: Available in Download Link. ಆಯ್ಕೆ ವಿಧಾನ


ಸ್ವೀಕರಿಸಲಾದ ಆನ್‌ಲೈನ್ ಅರ್ಜಿಗಳನ್ನು, ಶೈಕ್ಷಣಿಕ ಅಂಕಗಳು ಮತ್ತು ಅನುಭವದ ಆಧಾರದ ಮೇಲೆ ಮೊದಲ ಹಂತದಲ್ಲಿ ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ. ಆಯ್ದ ಅಭ್ಯರ್ಥಿಗಳಿಗೆ ಹುದ್ದೆಯ ಸ್ವರೂಪಕ್ಕೆ ಅನುಗುಣವಾಗಿ ಲಿಖಿತ ಪರೀಕ್ಷೆ ಮತ್ತು ಪ್ರಾಯೋಗಿಕ ಕೌಶಲ ಪರೀಕ್ಷೆಯನ್ನು ನಡೆಸಲಾಗುತ್ತದೆ. ಇಂಜಿನಿಯ‌ರ್ ಮಟ್ಟದ ಉನ್ನತ ಹುದ್ದೆಗಳಿಗೆ ಲಿಖಿತ ಪರೀಕ್ಷೆಯ ನಂತರ ಸಂದರ್ಶನವೂ ಇರಲಿದೆ.

Number of Pages: Available in Download Link

Scanned Copy: Yes

Editable Text: No. ಅರ್ಜಿ ಸಲ್ಲಿಸುವುದು ಹೇಗೆ?


ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ರಾಮನ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ ; www.rri.res.in ಮೂಲಕವೇ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು.

Password Protected: No

Image Available: Yes. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜು.31

Download Link: Yes

File Size Reduced: No

Password: Not Required

Cost: Free of Cost


Click Here to Download. https://in.run/PhYzh

logoblog
ಇಂಜಿನಿಯರ್, ಟ್ರೇಡ್ಸ್‌ಮನ್ ಸೇರಿ ವಿವಿಧ ಹುದ್ದೆಗಳು ಆರ್‌ಆರ್‌ಐನಲ್ಲಿ ನೇಮಕಾತಿ

Thanks for reading ಇಂಜಿನಿಯರ್, ಟ್ರೇಡ್ಸ್‌ಮನ್ ಸೇರಿ ವಿವಿಧ ಹುದ್ದೆಗಳು ಆರ್‌ಆರ್‌ಐನಲ್ಲಿ ನೇಮಕಾತಿ

Previous
« Prev Post

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

kas

ಇತ್ತೀಚಿನ ಸರ್ಕಾರಿ ಉದ್ಯೋಗಗಳು

ಎಲ್ಲವನ್ನೂ ನೋಡಿ →

ಪೊಲೀಸ್ (KSP) ನೇಮಕಾತಿ

ಎಲ್ಲವನ್ನೂ ನೋಡಿ →

GK ನೋಟ್ಸ್ ಮತ್ತು ಅಧ್ಯಯನ ಸಾಮಗ್ರಿ

ಎಲ್ಲವನ್ನೂ ನೋಡಿ →

Contact Us

ಹೆಸರು

ಇಮೇಲ್ *

ಸಂದೇಶ *

Categories