3,991 ಕಾನ್‌ಸ್ಟೆಬಲ್ ಹುದ್ದೆ ಅರ್ಜಿ ಅವಧಿ ಇಂದು ಅಂತ್ಯ
Download Link: Available Below. ಪೊಲೀಸ್ ಇಲಾಖೆಯಲ್ಲಿ ಒಟ್ಟಾರೆ 3991 ಸಿವಿಲ್ ಕಾನ್ ಸ್ಟೆಬಲ್ ಹುದ್ದೆಗಳ ನೇಮಕಾತಿ ನಡೆಸಲಾಗುತ್ತಿದ್ದು, ಆಸಕ್ತರು ಅರ್ಜಿ ಸಲ್ಲಿಸಲು ಶುಕ್ರವಾರ (ಜು.3) ಕೊನೆಯ ದಿನವಾಗಿದೆ.
ಉಳಿಕೆ ಮೂಲವೃಂದದಲ್ಲಿ 3,395 ಹಾಗೂ ಕಲ್ಯಾಣ-ಕರ್ನಾಟಕ ವಿಭಾಗದಲ್ಲಿ 96 ಹುದ್ದೆಗಳನ್ನು ಗುರುತಿಸಲಾಗಿದೆ.
File Type: Refer to Link
File Details. ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಪಡೆದಿರಬೇಕು. ಐಟಿಐ ಜತೆಗೆ ಪಿಯುಸಿ ಅಥವಾ ದೂರಕಲಿಕೆಯಲ್ಲಿ ಒಂದು ಭಾಷೆ ಅಥವಾ ವಿಷಯದಲ್ಲಿ ಉತ್ತೀರ್ಣ, ಜೆಒಸಿ, ಡಿಪ್ಲೊಮಾ, ಕೆಪಿಎಸ್‌ಸಿ ನಡೆಸುವ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
Language: Kannada / English
State: Karnataka. ವಯೋಮಿತಿ: ಅರ್ಜಿ ಸಲ್ಲಿಸುವ ಕೊನೆಯ ದಿನಕ್ಕೆ
ಅನ್ವಯಿಸುವಂತೆ ಕನಿಷ್ಠ 18 ವರ್ಷ ಪೂರೈಸಿರಬೇಕು. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 33 ವರ್ಷ, ಪರಿಶಿಷ್ಟ ಜಾತಿ, ಪಂಗಡ ಸೇರಿ ಇತರರಿಗೆ 35 ವರ್ಷ, ಅರಣ್ಯ ಪ್ರದೇಶದ ಬುಡಕಟ್ಟು ಅಭ್ಯರ್ಥಿಗಳಿಗೆ 38 ವರ್ಷ ಗರಿಷ್ಠ ವಯೋಮಿತಿಯಾಗಿದೆ.
Published Year: 2026
Format: PDF. ಶುಲ್ಕ ಪಾವತಿಸಲು ಜು.4 ಕೊನೆಯ ದಿನವಾಗಿದೆ. ಆಗಸ್ಟ್ 8ರಂದು ಲಿಖಿತ ಪರೀಕ್ಷೆ ನಡೆಸಲು ಉದ್ದೇಶಿಸಲಾಗಿದೆ. ಸಾಮಾನ್ಯ, ಇತರ ಪ್ರವರ್ಗದವರು 750 ರೂ. ಪರಿಶಿಷ್ಟರು, ಮಾಜಿ ಸೈನಿಕರು, ತೃತೀಯ ಲಿಂಗಿಗಳು, 500 ರೂ. ಅರ್ಜಿ ಶುಲ್ಕ ಪಾವತಿಸಬೇಕು.
Additional Information
File Size: Available in Download Link
Number of Pages: Available in Download Link
Scanned Copy: Yes. ಆಯ್ಕೆ ಪ್ರಕ್ರಿಯೆ
ಆಫ್‌ಲೈನ್ ಒಎಂಆರ್ ಮಾದರಿಯಲ್ಲಿ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. 100 ಪ್ರಶ್ನೆಗಳಿಗೆ 100 ಅಂಕಗಳು ಇರಲಿವೆ ಇದರಲಿ ಅರ್ಹತೆ ಪಡೆದವರಿಗೆ ಇದೆ.
ದೇಹದಾಢ 22 ಹಿಷ್ಣುತೆ ಪರೀಕ್ಷೆ
Editable Text: No
Password Protected: No
Image Available: Yes
Download Link: Yes
File Size Reduced: No
Password: Not Required
Cost: Free of Cost
Click Here to Download ಅರ್ಜಿ ಸಲ್ಲಿಸುವ ವಿಧಾನ

No comments:
Post a Comment