Wednesday, June 3, 2026

ಪಂಚಾಯತ್ ರಾಜ್ ಆಯುಕ್ತಾಲಯದಲ್ಲಿ ನೇಮಕಾತಿ

  KSPGK       Wednesday, June 3, 2026

ಪಂಚಾಯತ್ ರಾಜ್ ಆಯುಕ್ತಾಲಯದಲ್ಲಿ ನೇಮಕಾತಿ




Download Link: Available Below. ರಾಜ್ಯ ಪಂಚಾಯತ್ ರಾಜ್ ಆಯುಕ್ತಾಲಯವು ಇಬ್ಬರು ಯುವ ವೃತ್ತಿಪರರ ಹುದ್ದೆಗಳ ಭರ್ತಿಗೆ ಮುಂದಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.

File Type: Refer to Link

File Details. ಆಯ್ಕೆಯಾಗುವ ಯುವ ವೃತ್ತಿಪರರಿಗೆ ಮಾಸಿಕ 75,000 ರೂ.ಗಳ ಸಂಭಾವನೆ ನೀಡಲಾಗುವುದು. ಈ ಹುದ್ದೆಗೆ ಗರಿಷ್ಠ ವಯೋಮಿತಿ 35 ವರ್ಷಗಳಾಗಿದ್ದು, ಸಮಾಜಶಾಸ್ತ್ರ, ಸಮಾಜ ಕಾರ್ಯ, ಗ್ರಾಮೀಣಾಭಿವೃದ್ಧಿ ಅಥವಾ ಸಾರ್ವಜನಿಕ ನೀತಿ ವಿಷಯದಲ್ಲಿ ಪದವಿ ಹೊಂದಿರಬೇಕು

Language: Kannada / English

State: Karnataka. ಜತೆಗೆ ಆರೋಗ್ಯ, ಶಿಕ್ಷಣ ಅಥವಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕ್ಷೇತ್ರಗಳಲ್ಲಿ ಕನಿಷ್ಠ ಎರಡು ವರ್ಷಗಳ ಅನುಭವದ ಅಗತ್ಯವಿದೆ. ಇದರೊಂದಿಗೆ 1 ವಿಷಯ ಪರಿಣಿತರ ಹುದ್ದೆಯೂ ಲಭ್ಯವಿದ್ದು, ಇದಕ್ಕೆ ಸಾಮಾಜಿಕ ಅಭಿವೃದ್ಧಿ ಕ್ಷೇತ್ರದಲ್ಲಿ 5-8 ವರ್ಷಗಳ ಅನುಭವ ಅಗತ್ಯ. ಕನ್ನಡ ಮತ್ತು ಇಂಗ್ಲಿಷ್ ಭಾಷಾ ಜ್ಞಾನದೊಂದಿಗೆ ಎಂಎಸ್ ಆಫೀಸ್, ಎಕ್ಸೆಲ್ ಹಾಗೂ ಕಂಪ್ಯೂಟ‌ರ್ ಕೌಶಲ ಕಡ್ಡಾಯವಾಗಿದೆ.

Published Year: 2026

Format: PDF. ಆಯ್ಕೆಯು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಮತ್ತು ನೇರ ಸಂದರ್ಶನದ ಮೂಲಕ ನಡೆಯಲಿದ್ದು, ಆರಂಭದಲ್ಲಿ 2027ರ ಮಾ.31ರವರೆಗೆ ನೇಮಕ ಮಾಡಿಕೊಳ್ಳಲಾಗುವುದು.

Additional Information

File Size: Available in Download Link. ಅರ್ಜಿ ಸಲ್ಲಿಸಲು ಜೂ.6 ಗಡುವಾಗಿದೆ

Number of Pages: Available in Download Link

Scanned Copy: Yes

Editable Text: No

Password Protected: No

Image Available: Yes

Download Link: Yes

File Size Reduced: No

Password: Not Required

Cost: Free of Cost


Click Here to Download. srlgrecruitment

logoblog

Thanks for reading ಪಂಚಾಯತ್ ರಾಜ್ ಆಯುಕ್ತಾಲಯದಲ್ಲಿ ನೇಮಕಾತಿ

Previous
« Prev Post

No comments:

kas

Contact Us

Name

Email *

Message *

Educational

gk