Title : ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ ಪ್ರಶ್ನೋತ್ತರಗಳು
1) 'ಗ್ಯಾರಿ ಬಾಲ್ಡಿ' ಕುರಿತ ಯಾವ ಹೇಳಿಕೆಗಳು ತಪ್ಪಾಗಿವೆ?
1. ಈತ ಇಟಲಿಯ ಏಕೀಕರಣದ ಶಿಲ್ಪಿ,
2. ಈತ 'ತರುಣ ಇಟಲಿ' ಎಂಬ ಪಕ್ಷವನ್ನು ಕಟ್ಟಿದ.
3. ಈತ 'ಕೆಂಪಂಗಿ ದಳ' ಎಂಬ ಸೈನ್ಯವನ್ನು ಕಟ್ಟಿದ
ಉತ್ತರ ಸಂಕೇತಗಳು
ಎ) 1 ಮತ್ತು 2
ಬಿ) 2 ಮಾತ್ರ
ಸಿ) 1 ಮತ್ತು 3
ಡಿ) 3 ಮಾತ್ರ
File Language : Kannada/English
State : Karnataka
Daily quiz Group minimum 1000 questions @kpsc2019
2) 'ಕಾರ್ಗಿಲ್ ಯುದ್ಧ'ಕ್ಕೆ ಸಂಬಂಧಿಸಿದಂತೆ ಯಾವ ಹೇಳಿಕೆಗಳು
ಸರಿಯಾಗಿವೆ?
1. ಈ ಯುದ್ಧವು ಭಾರತ ಮತ್ತು ಪಾಕಿಸ್ತಾನಗಳ ನಡುವೆ
1999ರ ಮೇ-ಜೂನ್ನಲ್ಲಿ ನಡೆಯಿತು.
2. ಈ ಯುದ್ಧದಲ್ಲಿ 'ಆಪರೇಷನ್ ವಿಜಯ್' ಎಂಬ ಹೆಸರಿನಲ್ಲಿ
3. ಪ್ರತಿ ವರ್ಷ ಜೂನ್ 26 ರಂದು 'ಕಾರ್ಗಿಲ್ ವಿಜಯ್
ಭಾರತ ದಾಳಿ ನಡೆಸಿತು.ದಿವಸ್'ವನ್ನು ಆಚರಿಸಲಾಗುತ್ತದೆ.
ಉತ್ತರ ಸಂಕೇತಗಳು
ಎ) 1 ಮತ್ತು
ಬಿ) 2 ಮತ್ತು 3
(ಸಿ) 1 ಮತ್ತು 3
ಡಿ) 1, 2 ಮತ್ತು 3
File Format : PDF
3) ಮೊಘಲ್ ಸಾಮ್ರಾಟ ಎರಡನೇ ಷಾ-ಆಲಮ್ನನು ಯಾವ ಯುದ್ಧದಲ್ಲಿ ಭಾಗವಹಿಸಿದ್ದ?
ಎ) ಒಂದನೇ ಕರ್ನಾಟಿಕ್ ಯುದ್ಧ
ಬಿ) ಎರಡನೇ ಕರ್ನಾಟಿಕ್ ಯುದ್ಧ
ಸಿ) ಪ್ಲಾಸಿ ಕದನ
ಡಿ) ಬಕ್ಸಾರ್ ಕಾಳಗ
Number of Pages : link
4) ಯಹೂದಿಗಳು ಯಾವುದನ್ನು ಬೈಬಲ್ನ ಗೋಚರಗಳೆಂದುಕರೆದರು?
ಎ) ಪಿರಮಿಡ್ಗಳು
ಬಿ) ಜಗ್ಗುರಾತ್ಗಳು
ಸಿ) ಕ್ಲಿಯೋಪಾತ್ರಳ ಅರಮನೆ
ಡಿ) ಚೀನಾದ ಮಹಾಗೋಡೆ
Editable Text : No
5) 'ರಾವರ್ ಕದನ'ಕ್ಕೆ ಸಂಬಂಧಿಸಿದಂತೆ ಯಾವ ಹೇಳಿಕೆಗಳು
ತಪ್ಪಾಗಿವೆ?
1. ಮಹಮದ್ ಬಿನ್ ಖಾಸಿಂ ಹಾಗೂ ಪಂಜಾಬ್ನ ರಾಜಜೈಪಾಲ್ನ ನಡುವೆ ಈ ಕದನ ನಡೆಯಿತು.
2. ಸಾ.ಶ.712ರಲ್ಲಿ ಈ ಕದನ ನಡೆಯಿತು.
3. ಖಾಸಿಂ ಈ ಯುದ್ಧದಲ್ಲಿ ಹತನಾದ.
ಉತ್ತರ ಸಂಕೇತಗಳು
ಎ) 1 ಮತ್ತು 2
ಬಿ) 2 ಮತ್ತು 3
ಸಿ) 1 ಮತ್ತು 3
ಡಿ) 1, 2 ಮತ್ತು 3
Image Available : Yes
6) 'ಓಮಾಯಿದ್' ಮತ್ತು 'ಅಬ್ಬಾಸಿದ್' ಎಂಬುದು?
ಎ) ಇಸ್ಲಾಂ ಧರ್ಮದ ಪವಿತ್ರ ಗ್ರಂಥಗಳು
ಬಿ) ಎರಡು ಖಲೀಫ ರಾಜಸಂತತಿಗಳು
ಸಿ) ಇಸ್ಲಾಂ ಧರ್ಮದ ಎರಡು ಪ್ರಮುಖ ಆಚರಣೆಗಳು
ಡಿ) ಮಹಮದ್ ಬಿನ್ ಖಾಸಿಂನ ಇಬ್ಬರು ಗುರುಗಳ ಹೆಸರು
File size Reduced : No
7 ಎರಡನೇ ತರೈನ ಕದನಕ್ಕೆ ಸಂಬಂಧಿಸಿದಂತೆ ಯಾವ ಹೇಳಿಕೆಗಳು
1.ಈ ಕದನವು ಸಾ.ಶ.1192ರಲ್ಲಿ ನಡೆಯಿತು.
2. ಈ ಕದನವು ಮಹಮದ್ ಘಜ್ಜೆ ಹಾಗೂ ರಜಪೂತ ದೊರೆ
3. ಪೃಥ್ವಿರಾಜ್ ನಡುವೆ ನಡೆಯಿತು. 3² ಮಹಮದ್ ಘಜಿ ಹತನಾದ.
ಉತ್ತರ ಸಂಕೇತಗಳು
ಎ) 1 ಮತ್ತು 2
ಸಿ) 2 ಮಾತ್ರ
ಬಿ) 2 ಮತ್ತು 3
ಸಿ) 1 ಮಾತ್ರ
Cost : Free of cost
8) ಬುದ್ಧನ ಜೀವಿತ ಕಾಲದಲ್ಲಿ ಆವಂತಿಯನ್ನು ಆಳುತ್ತಿದ್ದ ಅರಸಯಾರು?
ಎ) ಚಂಡಪ್ರದೋತನು
ಬಿ) ಮತೇನಜೀತ
ಸಿ) ಮುಕ್ಯಸತಿ
ಡಿ) ಪುಷ್ಯಭೂತಿ,
ಉತ್ತರಗಳು: 1.ಬಿ, 2.ಎ, 3.ಡಿ, 4.ಬಿ,5.ಸಿ, 6.ಬಿ,7.ಸಿ,8.ಎ
Click here To apply
ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್
ಗೆ ಭೇಟಿ ನೀಡಿ...!!!
KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason.
Thank You for visiting us. Please be in touch with us On Our Telegram Channel,
No comments:
Post a Comment