Title : ಸಾಮಾನ್ಯ ಜ್ಞಾನ (General knowledge) KAS, GROUP C, PSI, ESI, PC, FDA, SDA, B.Ed/D.Ed TET & CET ಇತ್ಯಾದಿ ನೇಮಕಾತಿ ಪರೀಕ್ಷೆಗಳಿಗಾಗಿ ಮಾದರಿ ಪ್ರಶೋತ್ತರಗಳು 27
9. ರಾಷ್ಟ್ರೀಯ ಸ್ವಚ್ಛ ವಾಯು ಕಾರ್ಯಕ್ರಮದ (NCAP) ಪರಿಣಾಮಕಾರಿ ಅನುಷ್ಠಾನಕ್ಕಾಗಿ ಈ ಕೆಳಗಿನ ಯಾವ ಸಚಿವಾಲಯವು ತಜ್ಞರ ತಂಡವನ್ನುರಚಿಸಿದೆ?
ಎ) ಗೃಹ ವ್ಯವಹಾರಗಳ ಸಚಿವಾಲಯ
ಬಿ) ಬಾಹ್ಯ ವ್ಯವಹಾರಗಳ ಸಚಿವಾಲಯ
ಸಿ) ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯ
ಡಿ) ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ
File Language : Kannada/English
State : Karnataka
Daily quiz Group minimum 1000 questions @kpsc2019
10, 2019ನೇ ಸಾಲಿನ ಸ್ಟಟ್ಗಾರ್ಟ್ ಗ್ರಾಂಡ್ ಪ್ರಿಕ್ಸ್
ಶಿರ್ಷಿಕೆಯನ್ನು ಯಾರು ಜಯಿಸಿದ್ದಾರೆ?
ಎ) ಕಿಕಿ ಬರ್ಟನ್
ಬಿ) ಪೆಟ್ರಾ ಕ್ವಿಟೋವಾ
ಸಿ) ಅನೆಟ್ ಕೊಂಟಾವೆಟ್
ಡಿ) ಈ ಮೇಲಿನ ಯಾರೂ ಅಲ್ಲ
File Format : PDF
11. 2019ನೇ ಸಾಲಿನ ಅಜರ ಬೈಜಾನ್ ಗ್ರಾಂಡ್ ಪ್ರಿಕ್ಸ್
ಶಿರ್ಪಿಕೆಯನ್ನು ಯಾರು ಜಯಿಸಿದ್ದಾರೆ?
ಎ) ಮ್ಯಾಕ್ಸ್ ವೆಸ್ಪಾಪನ
ಬಿ) ಲಾಟೆರಿ ಬೊಟಾಸ್
ಸಿ) ಲ್ಯಾವಿಸ್ ಹ್ಯಾಮಿಲ್ಟನ್
ಡಿ) ಚಾರ್ಲ್ ಲಿಕ್ಲರ್ಕ್
Number of Pages : link
12. ಚಾರ್ಲ್ಸ್ ಡಾರ್ವಿನ್ನ ನೈಸರ್ಗಿಕ ಆಯ್ಕೆಯಿಂದ
ವಿಕಸನ
ಸಿದ್ಧಾಂತದಲ್ಲಿನ “ನಿಸರ್ಗ" ಎಂಬ ಪದವು
ಏನನ್ನು ಉಲ್ಲೇಖಿಸುತ್ತದೆ?
ಎ) ನಮ್ಮ ಸುತ್ತಮುತ್ತಲಿನ ಎಲ್ಲಾ ಜೀವಿಗಳು
ಬಿ) ನಮ್ಮ ಸುತ್ತಲಿನ ಪ್ರಾಣಿಗಳು ಮಾತ್ರ
ಸಿ) ನಮ್ಮನ್ನು ಆವರಿಸಿರುವ ವಾಯುಗೋಳ
ಡಿ) ಜೈವಿಕಹಾಗೂಅಜೈವಿಕ ಘಟಕಗಳ
ನ್ನೊಳಗೊಂಡ ನೈಸರ್ಗಿಕ ಪರಿಸರ
Editable Text : No
13. ಪರಿಸರದ ಹೆಜ್ಜೆ ಗುರುತು ಪರಿಸರದ ಮೇಲಿನ ಯಾವುದರ ಪ್ರಭಾವದ ಅಳತೆಯಾಗಿದೆ?
1) ಆಹಾರ ಅರಣ್ಯದ ಉತ್ಪನ್ನಗಳು ಹಾಗೂ ಇತರೆ ಸಂಪನ್ಮೂಲಗಳ ಬಳಕೆ
2) ಅರಣ್ಯನಾಶ
3) ರಸ್ತೆಗಳು, ಕಟ್ಟಡಗಳು, ವಿದ್ಯುತ್ ಸ್ಥಾವರಗಳು ಹಾಗೂ ತಿಪ್ಪೆಗುಂಡಿಗಳಿಗಾಗಿ ಭೂ ಬಳಕೆ ಈ ಮೇಲಿನವುಗಳಲ್ಲಿ ಯಾವುದು/ಯಾವವು
ಸರಿಯಾಗಿದೆ/ವೆ?
ಎ) 2 ಮಾತ್ರ
ಬಿ) 3 ಮಾತ್ರ
ಸಿ) 1 ಹಾಗೂ 3
ಡಿ) 1, 2 ಹಾಗೂ 3
Image Available : Yes
14. ಈ ಕೆಳಗಿನ ಯಾವ ನಗರವು 24 ಘಂಟೆಗಳ ಅವಧಿಯಲ್ಲಿ ಅತಿ ಹೆಚ್ಚು ಸಂಖ್ಯೆಯ ರಾಷ್ಟ್ರೀಯ ಧ್ವಜಗಳನ್ನು ಏರಿಸುವ ಮೂಲಕ ಹೊಸ ಗಿನ್ನಿಸ್
ದಾಖಲೆಯನ್ನು ಸೃಷ್ಟಿಸಿದೆ?
ಎ) ದುಬೈ
ಬಿ) ಬೀರಟ್
ಸಿ) ಕೈರೊ
ಡಿ) ತಹಾನ್
File size Reduced : No
15. ಮಕ್ಕಳ ಸಬಲೀಕರಣಕ್ಕಾಗಿ ಯುನಿಸೆಫ್ ಇತ್ತೀಚೆಗೆ ಈ ಕೆಳಗಿನ ಯಾವುದರೊಂದಿಗೆ ಉದ್ದೇಶದ ಪತ್ರಕ್ಕೆ
(Letter of Intent: LOI) ಸಹಿ ಹಾಕಿದೆ?
ಎ) ನೀತಿ ಆಯೋಗ
ಬಿ) ರಾಷ್ಟ್ರೀಯ ಅಭಿವೃದ್ಧಿ ಮಂಡಳಿ
ಸಿ) ಗೃಹ ವ್ಯವಹಾರಗಳ ಸಚಿವಾಲಯ
ಡಿ) ಮಾನವ ಅಭಿವೃದ್ಧಿ ಸಚಿವಾಲಯ
Cost : Free of cost
16, 2019ನೇ ಸಾಲಿನ ಭಾರತ PETA ದ ಕಂಪ್ಯಾಶನೆಟ್ ಕಿಡ್" ಪ್ರಶಸ್ತಿಯು ಯಾರಿಗೆ ದೊರೆತಿದೆ?
ಎ) ಶೂರ್ಯಾ ಮಹಾನೊತ
ಬಿ) ತೃಪ್ತರಾಜ ಪಂಡ್ಯಾ
ಸಿ) ಕೌಟಿಲ್ಯ ಪಂಡಿತ
ಡಿ) ಡೆರೆಕ್ ಲೆಚ್ಚನಿಮಾ
ಉತ್ತರಗಳು: 9-ಸಿ, 10-ಬಿ,11-ಬಿ,12-ಡಿ,13-ಡಿ,14-ಬಿ,15-ಎ,16ಡಿ.
Click here To apply
ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್
ಗೆ ಭೇಟಿ ನೀಡಿ...!!!
KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason.
Thank You for visiting us. Please be in touch with us On Our Telegram Channel,
No comments:
Post a Comment