Monday, February 28, 2022

ಪ್ರಚಲಿತ ಘಟನೆಗಳ ಮಾದರಿ ಪ್ರಶ್ನೋತ್ತರಗಳು

  KSPGK       Monday, February 28, 2022
Title : ಪ್ರಚಲಿತ ಘಟನೆಗಳ ಮಾದರಿ  ಪ್ರಶ್ನೋತ್ತರಗಳು





1) ಕೆಳಗಿನ ಯಾರಿಗೆ 2019ನೇ ಸಾಲಿನ ಪ್ರತಿಷ್ಠಿತ ಮಾಸ್ತಿ ಪ್ರಶಸ್ತಿಸಂದಿದೆ?

1) ಕೆ.ಮರುಳಸಿಪ್ಪ (ವಿಮರ್ಶೆ), 

2) ಬೊಳುವಾರು ಮಹಮದ್ ಕುಂಞ (ಸೃಜನಶೀಲ),

3) ಈಶ್ವರಚಂದ್ರ (ಕಥೆ),

4) ಸವಿತಾ ನಾಗಭೂಷಣ (ಕಾವ್ಯ) ಮತ್ತು

 5) ಡಾ. ಮೊಗಳ್ಳಿ ಗಣೇಶ್ (ಕಥೆ)

ಉತ್ತರ ಸಂಕೇತ


ಎ) 1.2.3 ಮಾತ್ರ

ಬಿ) 4, 5 ಮಾತ್ರ

(ಸಿ) 1 ಮತ್ತು 2 ಸರಿ 

ಡಿ) ಎಲ್ಲವೂ ಸರಿ


File Language : Kannada/English


State : Karnataka


Daily quiz Group minimum 1000 questions @kpsc2019


(2) ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ?

ಡಿ) ಎಲ್ಲವೂ ಸರಿ

1. ನೃಪೇಂದ್ರ ಮಿಶ್ರಾ ಅವರು ಪ್ರಧಾನಿ ನರೇಂದ್ರ ಮೋದಿ
ಅವರ ಪ್ರಧಾನ ಕಾರ್ಯದರ್ಶಿಯಾಗಿ ಮರು ನೇಮಕಗೊಂಡಿದ್ದಾರೆ.

2. ಇವರಿಗೆ ಸಂಪುಟ ಸಚಿವ ಸ್ಥಾನಮಾನ ನೀಡಲಾಗಿದೆ. ಉತ್ತರ ಸಂಕೇತಗಳು

ಎ) 1. ಮಾತ್ರ

ಬಿ) 2. ಮಾತ್ರ

ಸಿ) 1 ಮತ್ತು 2 ಸರಿ

ಡಿ) ಯಾವುದು ಅಲ್ಲ.


File Format : PDF




3) ಕೆಳಗಿನ ಯಾರನ್ನು ಲೋಕಸಭೆಯ ಹಂಗಾಮಿ ಸಿಕರ್‌ ಆಗಿನೇಮಕ ಮಾಡಲಾಗಿದೆ?

ಎ) ಅಮಿತ್ ಶಾ

ಬಿ) ನಿರ್ಮಲ ಸಿತಾರಾಮ್

ಸಿ) ಸುಷ್ಮ ಸ್ವರಾಜ್

ಡಿ) ಡಾ.ವೀರೇಂದ್ರ ಕುಮಾರ್


Number of Pages : link


4) ಪ್ರಧಾನಿಯಾಗಿ ಜನರಲ್ ಪ್ರಯೂಥ್ ಚಾನ್‌ ಓಜಾ ಅವರು ಯಾವ ರಾಷ್ಟ್ರದ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ?

ಎ) ತೈವಾನ್

ಸಿ) ಸಿಂಗಾಪುರ

ಬಿ) ಥಾಯ್ಲೆಂಡ್

ಡಿ) ಇಂಡೋನೇಷ್ಯಾ

Editable Text : No


5) ವಿದ್ಯಾರ್ಥಿನಿ ನಿಯಾ ಟೋನಿ ಎಮಿರೇಟ್ಸ್ ಪ್ರಶಸ್ತಿ ಪಡೆದಿತ್ತಿರುವ ವಿದ್ಯಾರ್ಥಿನಿ ನಿಯಾ ಟೋನಿ ಯಾವ
ರಾಷ್ಟ್ರದವರು?

ಎ) ಶ್ರೀಲಂಕಾ

ಸಿ)ಪಾಕಿಸ್ತಾನ,

ಬಿ) ಚೀನಾ

ಡಿ) ಭಾರತ


Image Available : Yes


6) ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನ ಎಂದು
ಆಚರಿಸಲಾಗುತ್ತದೆ?

ಎ) ಜೂನ್-12

ಬಿ) ಜೂನ್-13

ಸಿ) ಜೂನ್-14

ಡಿ) ಜೂನ್-15


File size Reduced : No


7) ಚಖಂಡಿ ಸ್ತೂಪ ಕೆಳಗಿನ ಯಾವ ರಾಜ್ಯದಲ್ಲಿದೆ? 

ಎ) ಉತ್ತರ ಪ್ರದೇಶ

ಬಿ) ಮಧ್ಯ ಪ್ರದೇಶ

ಸಿ) ಪಶ್ಚಿಮ ಬಂಗಾಳ

ಡಿ) ಬಿಹಾರ




8) ಜಾಗತಿಕ ಶಾಂತಿ ಸೂಚ್ಯಂಕದಲ್ಲಿ ಭಾರತವು ಎಷ್ಟನೇ ಸ್ಥಾನ ಪಡೆದಿದೆ


ಎ)163

ಬಿ)141

ಸಿ)136

ಡಿ)130





9) ಅಂತಾರಾಷ್ಟ್ರೀಯ ಆನಿಸಮ್ ದಿನ ಎಂದು ಯಾವ ದಿನವನ್ನುಆಚರಿಸಲಾಗುತ್ತದೆ?

ಎ) ಜೂನ್-13

ಬಿ) ಜೂನ್-14

ಸಿ) 205-15

ಡಿ) ಜೂನ್-16





10) ಇತ್ತಿಚೆಗೆ ಸಚಿವ ಸಂಪುಟವು ಯಾವ ಮಸೂದೆಗಳಿಗೆ ಒಪ್ಪಿಗೆನೀಡಿದೆ?

1 ಆಧಾರ್ ತಿದ್ದುಪಡಿ

2. ತ್ರಿವಳಿ ತಲಾಕ್

3. ಜಮ್ಮು-ಕಾಶ್ಮೀರ ರಾಷ್ಟ್ರಪತಿ ಆಳ್ವಿಕೆ ವಿಸ್ತರಣೆ

4. ಮೀಸಲಾತಿ ಮಸೂದೆಗೆ ಒಪ್ಪಿಗೆ 

ಉತ್ತರ ಸಂಕೇತ

ಎ) 1.2 ಮಾತ್ರ

ಬಿ) 2.3.4 ಮಾತ್ರ

ಸಿ) 1 ಮತ್ತು 2 ಸರಿ

 ಡಿ) ಎಲ್ಲವು ಸರಿ






ಉತ್ತರಗಳು : 1-ಡಿ,2-ಸಿ,3-ಡಿ,4-ಬಿ,5-ಡಿ,6-ಎ,7-ಎ,8-ಬಿ,9-ಎ,10-ಡಿ



Click here To apply


ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್ ಗೆ ಭೇಟಿ ನೀಡಿ...!!!


KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 


Thank You for visiting us. Please be in touch with us On Our Telegram Channel


How to Download PDF : Here is Quick Links For Download

Files

Download Links

Model Question Papers

Click Here To Download

Spardha Vijetha Magazines

Click Here To Download

History pfd books

Click Here To Download

ಸಂವಿಧಾನ

Click Here To Download

ಕನ್ನಡ ವ್ಯಾಕರಣ

Click Here To Download

Thanks For visiting KSPGK







logoblog

Thanks for reading ಪ್ರಚಲಿತ ಘಟನೆಗಳ ಮಾದರಿ ಪ್ರಶ್ನೋತ್ತರಗಳು

Previous
« Prev Post

No comments:

Contact Us

Name

Email *

Message *

Pages

Educational

gk