Title : ಸಾಮಾನ್ಯ ಜ್ಞಾನ (General knowledge) KAS, GROUP C, PSI, ESI, PC, FDA, SDA, B.Ed/D.Ed TET & CET ಇತ್ಯಾದಿ ನೇಮಕಾತಿ ಪರೀಕ್ಷೆಗಳಿಗಾಗಿ ಮಾದರಿ ಪ್ರಶೋತ್ತರಗಳು 18
1. ಈ ಕೆಳಗಿನ ಯಾವ ಮಣ್ಣು ನದಿಗಳ ಸಂಚಯನದಿಂದ ನಿರ್ಮಾಣವಾಗಿದೆ?
ಬಿ) ಕಪ್ಪು ಮಣ್ಣು
ಎ) ಮೆಕ್ಕಲು ಮಣ್ಣು
ಸಿ) ಕೆಂಪು ಮಣ್ಣು
ಡಿ) ಜಂಬಿಟ್ಟಿಗೆ ಮಣ್ಣು
File Language : Kannada/English
State : Karnataka
Daily quiz Group minimum 1000 questions @kpsc2019
2.'ರೇಗರ್ ಮಣ್ಣು' ಎಂದು ಈ ಕೆಳಗಿನ ಯಾವುದನ್ನು ಕರೆಯುತ್ತಾರೆ?
ಎ) ಪರ್ವತ ಮಣ್ಣು
ಬಿ) ಜಂಬಿಟ್ಟಿಗೆ ಮಣ್ಣು
ಸಿ) ಮರುಭೂಮಿ ಮಣ್ಣು
ಡಿ) ಕಪ್ಪು ಮಣ್ಣು
File Format : PDF
3.ಈ ಕೆಳಗಿನವುಗಳಲ್ಲಿ ಯಾವುದು ಅತಿ ಹೆಚ್ಚು ತೀವ್ರವಾದ ಭೂಕಂಪ ವಲಯವಾಗಿದೆ?
ಎ) ವಲಯ 3
ಬಿ) ವಲಯ 2
ಸಿ) ವಲಯ 1
ಡಿ) ವಲಯ 5
Number of Pages : link
4. ಈ ಕೆಳಗಿನ ಯಾವ ಮಾರುತಗಳು ಅಧಿಕ ಒತ್ತಡದಿಂದ ಕಡಿಮೆ ಒತ್ತಡದ ಕಡೆಗೆ
ಉತ್ತರಾರ್ಧಗೋಳದಲ್ಲಿ ಎಡಬದಿಗೂ ಮತ್ತು ದಕ್ಷಿಣಾರ್ಧಗೋಳದಲ್ಲಿ ಬಲ ಬದಿಗೂ ಸುತ್ತುತ್ತವೆ?
ಎ) ಆವರ್ತ ಮಾರುತಗಳು
ಬಿ) ಸ್ಥಳೀಯ ಮಾರುತಗಳು
ಸಿ) ಚಂಡ ಮಾರುತಗಳು
ಡಿ) ಮೇಲಿನ ಯಾವುದೂ ಅಲ್ಲ
Editable Text : No
5. ನೈರುತ್ಯ ಮಾನ್ಸೂನ್ ಮಾರುತಗಳ ನಿರ್ಗಮನ ಕಾಲ ಎಂದು ಈ ಕೆಳಗಿನ ಯಾವುದನ್ನು ಕರೆಯಲಾಗಿದೆ?
ಎ) ಅಕ್ಟೋಬರ್ ನಿಂದ
ಬಿ) ಸೆಪ್ಟೆಂಬರ್ ಮಧ್ಯದಿಂದ ಡಿಸೆಂಬರ್ಮಧ್ಯದವರೆಗೆ
ಸಿ) ಆಗಸ್ಟ್ನಿಂದ ಡಿಸೆಂಬರ್ ವರೆಗೆ
ಡಿ) ಅಕ್ಟೋಬರ್ ನಿಂದ ಜನವರಿವರೆಗೆ
Image Available : Yes
6. ಪೆಡಾಲಜಿ ಈ ಕೆಳಕಂಡ ಯಾವುದಕ್ಕೆ ಸಂಬಂಧಿಸಿದೆ?
ಎ) ಅರಣ್ಯಗಳ ಅಧ್ಯಯನ
ಬಿ) ಹಣ್ಣಿನ ಅಧ್ಯಯನ
ಸಿ) ಮಣ್ಣಿನ ಅಧ್ಯಯನ
ಡಿ) ಹೂಗಳ ಅಧ್ಯಯನ
File size Reduced : No
7. ಭಾರತದ ಮಣ್ಣಿನ ಸಂಶೋಧನಾ ಸಂಸ್ಥೆ ಯಾವ ರಾಜ್ಯದ ಭೂಪಾಲ್ ನಗರದಲ್ಲಿದೆ?
ಎ) ರಾಜಸ್ತಾನ
ಸಿ) ಗುಜರಾತ್
ಬಿ) ಮಧ್ಯಪ್ರದೇಶ
ಡಿ) ಕರ್ನಾಟಕ
Cost : Free of cost
8. ಈ ಕೆಳಗಿನವುಗಳಲ್ಲಿ ಯಾವುದು ತಪ್ಪಾಗಿದೆ?
ಎ) ತಾಲಘಾಟ್ - ಮುಂಬಯಿ ಮತ್ತು ನಾಸಿಕ್ ಅನ್ನು ಸಂಪರ್ಕಿಸುವುದು
ಬಿ) ಬೋರ್ ಘಾಟ್ - ಮುಂಬಯಿ ಮತ್ತು
ಪುಣಿಯನ್ನು ಸಂಪರ್ಕಿಸುವುದು
ಸಿ) ಪಾಲ್ ಘಾಟ್ - ತ್ರಿವೇಂದ್ರಂ ಮತ್ತು ಚೆನ್ನೈಯನ್ನು
ಸಂಪರ್ಕಿಸುತ್ತದೆ
ಡಿ) ಮೇಲಿನ ಯಾವುದೂ ಅಲ್ಲ
ಉತ್ತರಗಳು: 1-ಎ,2-ಡಿ, 3-ಡಿ,4-ಎ,5-ಬಿ,6-ಸಿ,7-ಬಿ,8-ಡಿ
Click here To apply
ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್
ಗೆ ಭೇಟಿ ನೀಡಿ...!!!
KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason.
Thank You for visiting us. Please be in touch with us On Our Telegram Channel,
No comments:
Post a Comment