Title : ಸಾಮಾನ್ಯ ಜ್ಞಾನ (General knowledge) KAS, GROUP C, PSI, ESI, PC, FDA, SDA, B.Ed/D.Ed TET & CET ಇತ್ಯಾದಿ ನೇಮಕಾತಿ ಪರೀಕ್ಷೆಗಳಿಗಾಗಿ ಮಾದರಿ ಪ್ರಶೋತ್ತರಗಳು 17
743) ಕೆಳಗಿನ ಹೇಳಿಕೆಗಳನ್ನು ಗಮನಿಸಿ
1) ಪ್ರಧಾನಿ ನರೇಂದ್ರ ಮೋದಿ ರಷ್ಯಾ ಭೇಟಿ ಸಂದರ್ಭದಲ್ಲಿ 13ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಆ ಹಿನ್ನೆಲೆಯಲ್ಲಿ ನಮ್ಮ ದೇಶದ 20 ಕಡೆಗಳಲ್ಲಿ ಅಣುಸ್ಥಾವರ ಸ್ಥಾಪಿಸಲಾಗುವುದು.
2) ರಷ್ಯಾದ ಅತ್ಯುನ್ನತ ನಾಗರಿಕ ಗೌರವ ಆರ್ಡರ್ ಆಫ್ ಅಂಡೂ ಅಪೊಸ್ತಲ್ ಪ್ರಶಸ್ತಿಯನ್ನು ನಮ್ಮದೇಶದ ಪ್ರಧಾನ ನರೇಂದ್ರಮೋದಿಯವರಿಗೆ ನೀಡಲಾಯಿತು.
3) 2019-24ರವರೆಗೆ ತೈಲ, ನೈಸರ್ಗಿಕ ಅನಿಲ ಪರಿಶೋಧನೆ ಮತ್ತು ಖರೀದಿ ಕುರಿತಂತೆ ಐದು ವರ್ಷಗಳ ಮಾರ್ಗಸೂಚಿ ರೂಪಿಸುವ ಕುರಿತು ಉಭಯ ದೇಶದ ನಾಯಕರು ಮಾತುಕತೆ ನಡೆಸಿದರು.
4) ಮಾನವ ಸಹಿತ ಗಗನಯಾನದಲ್ಲಿ ಬಾಹ್ಯಾಕಾಶಕ್ಕೆ ತೆರಳಲಿರುವ ಭಾರತದ ಗಗನ ಯಾತಿಗಳಿಗೆ ರಷ್ಯಾ ತರಬೇತಿ ನೀಡಲಿದೆ.
ಉತ್ತರ ಸಂಕೇತಗಳು
ಎ) 1, 3 ಮತ್ತು 4 ಮಾತ್ರ ಸರಿಯಾಗಿದೆ
ಬಿ) 2, 3 ಮತ್ತು 4 ಸರಿಯಾಗಿದೆ
ಸಿ) 2, ಮತ್ತು 3 ಮಾತ್ರ ಸರಿಯಾಗಿದೆ
.ಡಿ) ಎಲ್ಲಾ ಹೇಳಿಕೆಗಳು ಸರಿಯಾಗಿವೆ
File Language : Kannada/English
744) ಶಂಕಿತ ಅಪರಾಧಿಗಳನ್ನು ವಿಚಾರಣೆಗಾಗಿ ಚೀನಾ ದೇಶಕ್ಕೆ ಹಸ್ತಾಂತರಿಸುವ ವಿವಾದಿತ ಮಸೂದೆಯನ್ನು ಪ್ರಜೆಗಳ ಭಾರಿ ಪ್ರತಿಭಟನೆಯ ಹಿನ್ನೆಲೆಯಲ್ಲಿ ಯಾವ ದೇಶ ಹಿಂದಕ್ಕೆ ಪಡೆಯಿತು?
ಎ) ರಷ್ಯಾ
ಬಿ) ಜಪಾನ್
ಸಿ) ಹಾಂಕಾಂಗ್
ಡಿ) ನೇಪಾಳ
Daily quiz Group minimum 1000 questions @kpsc2019
745) ಇಂಡೋನೇಷ್ಯಾದಿಂದ ನೇಪಾಳದ ತನಕ ತನ್ನ ವಾಸ ಸ್ಥಾನವನ್ನು ಹೊಂದಿರುವ ಕ್ಲಡೆಡ್ ಲೆಪರ್ಡ್‌ನ ವಿಶೇಷತೆ ಏನು?
ಎ ) ಕಾಡು ಬೆಕ್ಕಿನಂತೆ ಕಾಣುತ್ತದೆ
ಬಿ) ಕಾಡೆಮ್ಮೆಯಂತೆ ಕಾಣುತ್ತದೆ
ಸಿ) ಜಿರಾಫೆಯಂತೆ ಭಾರಿ ಎತ್ತರದ ದೇಹವನ್ನು
ಹೊಂದಿದೆ
ಡಿ) ಮೇಲಿನ ಯಾವುದೂ ಅಲ್ಲ
File Format : PDF
746) ನೈಋತ್ಯ ಮಾರುತಗಳು ಭಾರತದಲ್ಲಿ
ಚಳಿಗಾಲದಲ್ಲಿ ಉತ್ತರದಿಂದ ದಕ್ಷಿಣದ ಕಡೆಗೆ ಹಿಂತಿರುಗಲು ಆರಭಿಸುತ್ತವೆ. ಇದರಲ್ಲಿ ಅಡಕವಾಗಿರುವ ಅಂಶಗಳು
ಎ) ಮಾರುತಗಳು ಹೆಚ್ಚು ಶಾಖ ಇರುವ ಪ್ರದೇಶದಿಂದ ತಣ್ಣನೆಯಪ್ರದೇಶದ ಕಡೆಗೆ ಬೀಸುತ್ತವ
ಬಿ) ಮಾನ್ಸೂನ್ ಮಾರುತಗಳು ಯಾವಾಗಲೂ ಕೆಳಮುಖವಾಗಿಯೇ ಬೀಸುತ್ತವೆ.
ಸಿ) ಮಾರುತಗಳು ಹೆಚ್ಚು ಒತ್ತಡ ಪ್ರದೇಶದಿಂದ ಕಡಿಮೆ ಒತ್ತಡ ಪ್ರದೇಶದ ಕಡೆಗೆ ಬೀಸುತ್ತವೆ.
ಡಿ) ಮಾರುತಗಳು ಕಡಿಮೆ ಒತ್ತಡ ಪ್ರದೇಶದಿಂದ ಹೆಚ್ಚು ಒತ್ತಡಪ್ರದೇಶದ ಕಡೆಗೆ ಬೀಸುತ್ತವೆ.
747) A(ಹೇಳಿಕೆ): ದ್ವಿದಳ ಧಾನ್ಯಗಳನ್ನು (ತೊಗರಿಯನ್ನು ಬಿಟ್ಟು) ಇತರ ಬೆಲೆಗಳ ಜೊತೆಯಲ್ಲಿ ಆವರ್ತದ ಕ್ರಮದಲ್ಲಿ ಬೆಳೆಯುತ್ತಾರೆ.
R.(ಕಾರಣ): ಇವುಗಳು . ಲೆಗ್ಯುಮಿನಸ್ ಗುಂಪಿಗೆ ಸೇರಿದ್ದುಗಾಳಿಯಲ್ಲಿನ ಸಾರಜನಕವನ್ನು ತಮ್ಮ ಬೇರುಗಳಲ್ಲಿಹಿಡಿದಿಟ್ಟುಕೊಳ್ಳುತ್ತವೆ. ಫಲವತ್ತತೆಯನ್ನು ಮರಳಿ ಕೊಡುತ್ತವೆ. ಇದು ಉತ್ತರ ಸಂಕೇತಗಳು: ಬೆಳೆಗಳು ಮಣ್ಣಿನ ಫಲವತ್ತತೆಯನ್ನು ಮರಳಿ ಕೊಡುತ್ತವೆ. ಇದು
ಎ) A ಮತ್ತು R ಸರಿ ಮತ್ತು ಕಾರಣವಾದ 'R Aಗೆ ಸರಿಯಾದವಿವರಣೆಯನ್ನು ಕೊಟ್ಟಿದೆ.
ಬಿ) A ಮತ್ತು R ಎರಡೂ ಸರಿಯಾಗಿವೆ. ಆದರೆ ಕಾರಣವಾದ R Aಗೆ ಸರಿಯಾದ ವಿವರಣೆಯನ್ನು ಕೊಡುವುದಿಲ್ಲ.
ಸಿ) A ಸರಿ ಆದರೆ R ತಪ್ಪು
ಡಿ) A ತಪ್ಪು ಆದರೆ R ಸರಿ
748. ಒಂದು ಆವರ್ತ ಬೀಜಿ ಸಸ್ಯದ ಕಾಂಡದ ಅಡ್ಡ ಸೀಳುವಿಕೆಯನ್ನು ವೀಕ್ಷಿಸುವಾಗ ಸಂಕೀರ್ಣ ಶಾಶ್ವತ ಅಂಗಾಂಶವನ್ನು ನೀವು ಗಮನಿಸಿದರೆ ಅದು ಆಗಿರಬಹುದು.
ಎ) ಹೊರಚರ್ಮ ಮತ್ತು ಕೋಲೆಂಕೈಮ
ಬಿ) ಸ್ತ್ರೀರೆಂಕೈಮ ಮತ್ತು ಪೇರೆಂಕೈಮ
ಸಿ) ಪೇರೆಂಕೈಮ್ ಮತ್ತು ಹೊರಚರ್ಮ
ಡಿ) ಕೈಲಮ್ ಮತ್ತು ಫ್ಲೋಯಮ್
749) ಜೀವಿಗಳ ನರವ್ಯೂಹದಲ್ಲಿ ಉತ್ತಮವಾಗಿ ಅಭಿವೃದ್ಧಿ ಹೊಂದಿರುವ ಒಂದು ಪ್ರಮುಖ ಗುಣಲಕ್ಷಣ:
ಎ) ಚಲನೆ
ಸಿ) ಪ್ರಚೇತನ
ಬಿ) ಬೆಳವಣಿಗೆ
ಡಿ) ಪೋಷಣೆ
750). ಒಬ್ಬ ವ್ಯಕ್ತಿಯು ಒಂದು ಸರಳರೇಖೆಯಲ್ಲಿ ನಡೆಯಲು ಅಥವಾ ಅಸಮರ್ಥನಾದರೆ ಬಹುಶಃ ಆತನ ಮದುಳಿನ ಯಾವ ಭಾಗವು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ತೀರ್ಮಾನಿಸಬಹುದು?
ಎ) ಸೆರಿಬ್ರಮ್
ಬಿ) ಕ್ರೇನಿಯಂ (ತಲೆಬುರುಡೆ)
ಸಿ) ಸೆರಿಬೆಲ್ಲಮ್
ಡಿ) ಹೈಪೊಥಲಾಮಸ್
751) ಶಿವನಸಮುದ್ರದ ಜಲವನ್ನು ಬಳಸಿ ಕಾರಣರಾದ ಮೈಸೂರಿನ ದಿವಾನರು ಯಾರು?
ಎ) ದಿವಾನ್ ರಂಗಚಾರ್ಲು
ಬಿ) ಸರ್. ಎಂ. ವಿಶ್ವೇಶ್ವರಯ್ಯ
ಸಿ) ದಿವಾನ್ ಶೇಷಾದ್ರಿ ಅಯ್ಯರ್
ಡಿ) ಸರ್ ಮಿರ್ಜಾ ಇಸ್ಮಾಯಿಲ್
752) ಊಳಿಗ ಮಾನ್ಯ ಪದ್ಧತಿಯ ಎಲ್ಲಾ ಸಮಸ್ಯೆಗಳಿಗೆ ಕಾರ್ಮಿಕ ನೇತೃತ್ವದ ಸರ್ವಾಧಿಕಾರತ್ವ ಒಂದೇ ಪರಿಹಾರ ಎಂದು ಪ್ರತಿಪಾದಿಸಿದವರು:
ಎ) ಜಾರ್ ನಿಕೊಲಸ್ II
ಬಿ) ಕಾರ್ಲ್ ಮಾರ್ಕ್ಸ್
ಸಿ) ಬ್ಲಾಡಿಮಿರ್ ಲೆನಿನ್
ಡಿ) ಜೋಸೆಫ್ ಸ್ಟಾಲಿನ್
Download Link Available : Yes
753) 1948ರಲ್ಲಿ ಯಾವ ಪ್ರದೇಶವನ್ನು ವಿಭಜನೆ ಮಾಡಿ ಇಸ್ರೇಲ್ ಎಂಬ ಹೊಸ ರಾಷ್ಟ್ರವನ್ನು ನಿರ್ಮಾಣ ಮಾಡಲಾಯಿತು?
ಎ) ಸೌದಿ ಅರೇಬಿಯಾ
ಬಿ) ಪ್ಯಾಲೆಸ್ಟೈನ್
ಸಿ) ಸಿರಿಯಾ
ಡಿ) ಜೋರ್ಡಾನ್
754) ಎರಡನೆಯ ದುಂಡುಮೇಜಿನ ಸಮ್ಮೇಳನ ನಡೆದದ್ದು?
ಎ)1930
ಬಿ)1931
ಸಿ)1932
ಡಿ) 1935
Cost : Free of cost
755) ಯಾರನ್ನು ನಿರ್ಗುಣ ತತ್ವದ ಸುಧಾರಕನೆಂದು ಕರೆಯಲಾಗಿದೆ?
ಎ) ಚೈತನ್ಯ
ಬಿ) ಕಬೀರ್
ಸಿ) ಸೂರ್ ದಾಸ
ಡಿ) ತುಳಸಿದಾಸ
ಉತ್ತರಗಳು: 743) ಡಿ 744) ಸಿ 745) ಎ 746)ಸಿ 747)ಎ 748)ಡಿ 749) ಸಿ 750) ಸಿ751)ಸಿ 752) ಬಿ 753)ಬಿ 754) ಬಿ 754)ಬಿ 755) ಬಿ
Click here To apply
ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್
ಗೆ ಭೇಟಿ ನೀಡಿ...!!!
KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason.
Thank You for visiting us. Please be in touch with us On Our Telegram Channel,
No comments:
Post a Comment