Title : ಸಾಮಾನ್ಯ ಜ್ಞಾನ (General knowledge) KAS, GROUP C, PSI, ESI, PC, FDA, SDA, B.Ed/D.Ed TET & CET ಇತ್ಯಾದಿ ನೇಮಕಾತಿ ಪರೀಕ್ಷೆಗಳಿಗಾಗಿ ಮಾದರಿ ಪ್ರಶೋತ್ತರಗಳು 23
1. ವಿದ್ಯುತ್ ವಿಭವದಿಂದ ಮಿಂಚು ಉಂಟಾಗುತ್ತದೆ ಎಂಬುದನ್ನುಕಂಡುಹಿಡಿದವರು
1) ಎನಿಕೋ ಫರ್ಮಿ
2) ಕಾರ್ಲ್ ಅಲೆಕ್ಸ್ ಮೂಲೆರ್
3) ಬೆಂಜಮಿನ್ ಫ್ರಾಂಕ್ಲಿನ್
4) ಪಿ.ಸಿ. ಮಹಲನೋಬಿಸ್
File Language : Kannada/English
State : Karnataka
Daily quiz Group minimum 1000 questions @kpsc2019
2. ಕಾಂತೀಯ ವಸ್ತುಗಳಿಗೆ ಸಂಬಂಧಪಟ್ಟಂತೆ ಈ ಕೆಳಗಿನವುಗಳಲ್ಲಿ ಯಾವ ಹೇಳಿಕೆ/ಗಳು ಸರಿ?
ಎ) ಎಲ್ಲಾ ವಸ್ತುಗಳೂ ಪರಮಾಣುಗಳಿಂದ ರಚಿಸಲ್ಪಟ್ಟಿವೆ.
ಬಿ) ಪ್ರತಿಯೊಂದು ಪರಮಾಣುವಿನಲ್ಲೂ ನ್ಯೂಕ್ಲಿಯಸ್ಸನ್ನುಪರಿಭ್ರಮಿಸುವ ಎಲೆಕ್ಟ್ರಾನ್ಗಳಿವೆ.
ಸಿ) ಎಲೆಕ್ಟ್ರಾನ್ಗಳ ಪರಿಭ್ರಮಣೆಯಿಂದಾಗಿ ಕಾಂತ ಗುಣಗಳು ತೋರಿಬರುತ್ತವೆ.
ಡಿ) ವಿವಿಧ ಎಲೆಕ್ಟ್ರಾನ್ಗಳ ಕಾಂತ ಪರಿಣಾಮಗಳು ಒಟ್ಟಾಗಿ ರದ್ದಾಗುತ್ತವೆಯೇ ಇಲ್ಲವೇ ಎಂಬುದನ್ನು ಅವಲಂಬಿಸಿಪರಮಾಣುವಿನ ಹಾಗೂ ವಸ್ತುವಿನ ಕಾಂತಗುಣಗಳಿರುತ್ತವೆ.
ಇ) ವಸ್ತುಗಳನ್ನು ಕಾಂತಕ್ಷೇತ್ರದಲ್ಲಿ ಇಟ್ಟಾಗ ಅವುಗಳ ಮೂಲಕ ದಟ್ಟವಾದ ಎಡರೇಖೆ ಹಾಯ್ದುಹೋಗುತ್ತದೆ. ಸಂಕೇತಗಳು
1) ಎ. ಬಿ ಮಾತ್ರ ಸರಿ
2) ಬಿ, ಸಿ ಮಾತ್ರ ಸರಿ
3) ಸಿ, ಡಿ, ಇ ಮಾತ್ರ ಸರಿ
4) ಎ, ಬಿ, ಸಿ ಮತ್ತು ಡಿ ಮಾತ್ರ ಸರಿ
File Format : PDF
3. ಉಪ್ಪು, ನೀರು,ತಾಮ್ರದಂತಹವಸ್ತುಗಳನ್ನು ಬಾಹ್ಯಕಾಂತಕ್ಷೇತ್ರದಲ್ಲಿಟ್ಟಾಗ ಅವು – ದಿಂದ ವಿಮುಖವಾಗುತ್ತವೆ.
1) ಪ್ರಬಲ ಕಾಂತಕ್ಷೇತ್ರ ವಲಯ
2) ದುರ್ಬಲ ಕಾಂತಕ್ಷೇತ್ರ ವಲಯ
3) ಎಲೆಕ್ಟ್ರಾನ್
4) ಕಾಂತಗುಣ
Number of Pages : link
4. ಅಲ್ಯೂಮಿನಿಯಂ, ಮೈಲುತುತ್ತಿನಂತಹ ವಸ್ತುಗಳು ಬಾಹ್ಯ ಕಾಂತ ಕ್ಷೇತ್ರದಲ್ಲಿ ---ದೆಡೆಗೆ ಆಕರ್ಷಿತವಾಗುತ್ತವೆ.
1) ಮರ್ಬಲ ಕಾಂತಕ್ಷೇತ್ರ
2) ಪ್ರಬಲ ಕಾಂತಕ್ಷೇತ್ರ
3) ಡಯಾಕಾಂತೀಯ ವಸ್ತು
4) ಅನುಕಾಂತೀಯ ವಸ್ತು
Editable Text : No
5. ವಸ್ತುವನ್ನು ಕಾಂತಕ್ಷೇತ್ರದಲ್ಲಿಟ್ಟಾಗ ಕ್ಷೇತ್ರದ ಬಲರೇಖೆಗಳನ್ನು ತನ್ಮೂಲಕ ಹಾದು ಹೋಗಲು ಅನುಕೂಲ ಮಾಡಿಕೊಡುವ
ಅದರ ಗುಣವನ್ನು - ಎಂದು ಕರೆಯುತ್ತಾರೆ.
1) ಅವ್ಯಾಪ್ಯತೆ
2) ವ್ಯಾಪ್ಯತೆ
3) ಅಡ್ಡಕಾಂತೀಯ
4) ಅನುಕಾಂತೀಯ
Image Available : Yes
6. ಬಾಹ್ಯಕಾಂತಕ್ಷೇತ್ರದ ಪ್ರಭಾವಕ್ಕೊಳಗಾಗಿ ವಸ್ತುವೊಂದು ಕಾಂತೀಕರಿಸಲ್ಪಡುವುದನ್ನು ಎಂಬ ಪರಿಮಾಣದಿಂದ ಅಳೆಯುತ್ತಾರೆ.
1) ಪ್ರೇರ್ಯತೆ (ಸಸೆಪ್ಪಿಬಿಲಿಟಿ)
2) ಅಪೇರ್ಯತೆ
3) ಮೀಟರ್
4) ಜೂಲ್
7. ಡಯಾಕಾಂತೀಯ ವಸ್ತುಗಳಲ್ಲಿ ವಿರುದ್ಧ ಕಾಂತಕ್ಷೇತ್ರವು ಪ್ರೇರೇಪಿಸಲ್ಪಡುವುದರಿಂದ ಅವುಗಳದ್ದು ಪ್ರೇರ್ಯತೆ
1) ಧನಾತ್ಮಕ
2) ಋಣಾತ್ಮಕ
3) ಪ್ರತ್ಯಕ್ಷ
4) ಪರೋಕ್ಷ
File size Reduced : No
8. ವ್ಯಾಪ್ಯತೆ, ಪ್ರೇರ್ಯತೆ ಹೆಚ್ಚಾಗಿರುವ ಮಿಶ್ರಲೋಹಗಳನ್ನು - ತಯಾರಿಕೆಗೆ ಬಳಸುತ್ತಾರೆ.
1) ಶಾಶ್ವತ ಕಾಂತಗಳ
3) ಸ್ಟೇನ್ಲೆಸ್ ಸ್ಟೀಲ್ ಪಾತ್ರೆಗಳ
2) ವಾಹನಗಳ
4) ಶಸ್ತ್ರಾಸ್ತ್ರಗಳ
Cost : Free of cost
For Personal Use Only
ಉತ್ತರಗಳು: 1.3, 2.4, 3.1, 4.2, 5.2, 6.1, 7.2, 8.1
Click here To apply
ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್
ಗೆ ಭೇಟಿ ನೀಡಿ...!!!
KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason.
Thank You for visiting us. Please be in touch with us On Our Telegram Channel,
No comments:
Post a Comment