Friday, February 25, 2022

ಸಾಮಾನ್ಯ ಜ್ಞಾನ (General knowledge) KAS, GROUP C, PSI, ESI, PC, FDA, SDA, B.Ed/D.Ed TET & CET ಇತ್ಯಾದಿ ನೇಮಕಾತಿ ಪರೀಕ್ಷೆಗಳಿಗಾಗಿ ಮಾದರಿ ಪ್ರಶೋತ್ತರಗಳು 26

  KSPGK       Friday, February 25, 2022
Title : ಸಾಮಾನ್ಯ ಜ್ಞಾನ (General knowledge) KAS, GROUP C, PSI, ESI, PC, FDA, SDA,  B.Ed/D.Ed TET & CET ಇತ್ಯಾದಿ ನೇಮಕಾತಿ ಪರೀಕ್ಷೆಗಳಿಗಾಗಿ ಮಾದರಿ ಪ್ರಶೋತ್ತರಗಳು 26





50. ಭೂಮಿಯನ್ನು ಪರಭ್ರಮಿಸುತ್ತಿರುವ ಒಂದು ಗಗನನೌಕೆಯಿಂದ ಸೇಬು ಹಣ್ಣನ್ನು ಒಗೆದರೆ, ಅದು ಎಲ್ಲಿ ಬೀಳುವದು?

ಎ) ಭೂಮಿಯ ಕಡೆಗೆ ಬೀಳುವದು 

ಬಿ) ಗಗನ ನೌಕೆಯೊಂದಿಗೆ ಅದೇ ವೇಗದಿಂದ
ಚಲಿಸುವದ

ಸಿ) ಗಗನ ನೌಕೆಗಿಂತ ಹೆಚ್ಚಿನ ವೇಗದಿಂದ
ಚಲಿಸುವದು

ಡಿ) ಗಗನ ನೌಕೆಗಿಂತ ಕಡಿಮೆ ವೇಗದಿಂದ
ಚಲಿಸುವದು


File Language : Kannada/English


State : Karnataka


Daily quiz Group minimum 1000 questions @kpsc2019


51. ಒಂದು ಫುಟ್‌ಬಾಲ್‌ ನೆಲದ ಮೇಲೆ ಬಿದ್ದಾಗ ಅದು
ಪುಟಿಯುತ್ತದೆ. ಏಕೆಂದರೆ

ಎ) ಅದು ರಬ್ಬರ್‌ನಿಂದ ಮಾಡಲ್ಪಟ್ಟಿರುತ್ತದೆ 

ಬಿ) ಅದು ಟೊಳ್ಳಗಿರುತ್ತದೆ

ಸಿ) ಅದು ತುಂಬಾ ಹಗುರವಾಗಿರುತ್ತದೆ ಹಾಗೂ ಗಾಳಿಯ ಪ್ರತಿರೋಧವನ್ನು ಎದುರಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ

ಡಿ) ಅದು ಸ್ಥಿತಿ ಸ್ಥಾಪಕತ್ವದ ಲಕ್ಷಣವನ್ನು ಹೊಂದಿರುತ್ತದೆ


File Format : PDF




52. ಈ ಕೆಳಗಿನ ಯಾವುದನ್ನು ತಪ್ಪಾಗಿ ಹೊಂದಿಸಲಾಗಿದೆ 

ಎ) ಪಳಿಯುಳಿಕೆ ಇಂಧನಗಳ ದಹಿಸುವಿಕೆ
ಇಂಗಾಲದ ಡೈ ಆಕ್ಸೆಡ್‌ನ ಬಿಡುಗಡೆ ತ್ಯಾಜ್ಯಗಳು 

ಬಿ) ಪರಮಾಣು ಶಕ್ತಿ - ವಿಕೀರಣಶೀಲ

ಸಿ) ಸೌರಶಕ್ತಿ – ಹಸಿರುಮನೆ ಪರಿಣಾಮ

ಡಿ) ಜೈವಿಕರಾಶಿಯ ದಹಿಸುವಿಕೆ – ಇಂಗಾಲದ ಡೈ
ಆಕ್ಸೆಡ್‌ನ ಬಿಡುಗಡೆ


Number of Pages : link


Scanned Copy : Yes


53. ಈ ಕೆಳಗಿನ ಹೇಳಿಕೆಗಳಲ್ಲಿ ಯಾವ ಹೇಳಿಕೆಯು ತಪ್ಪಾಗಿದೆ?

ಎ) ಪರಿಸರ ವ್ಯವಸ್ಥೆಯ ರಚನೆ, ಜೀವಿಪ್ರಬೇಧಗಳ ಸಂಯೋಜನೆ ಹಾಗೂ ಕಾರ್ಯವು ವರ್ಷಗಳ ನಂತರ ಋತುಗಳನ೦ಸಾರವಾಗಿಬದಲಾಗುತ್ತದೆ.

 ಬಿ) ಒಂದು ಸ್ಥಿರ ಪರಿಸರ ವ್ಯವಸ್ಥೆಯ ಸಂಸ್ಕರಣೆಗಾಗಿ ನಿಸರ್ಗವು ಮಿಲಿಯನ್‌ಗಟ್ಟಲೆ ವರ್ಷಗಳನ್ನು

ಸಿ) ಪರಿಸರ ವ್ಯವಸ್ಥೆಯ ಕಾರ್ಯಗಳು ಪ್ರಮುಖವಾಗಿ ಸೌರಶಕ್ತಿಯ ಒಳಹರಿಯುವಿಕೆಯ ಮೂಲಕ ನಡೆಯುತ್ತದೆ.

ಡಿ) ಉನ್ನತ ಶೋಷಣಾಸ್ತರಗಳಲ್ಲಿ ಶಕ್ತಿಯ
ತುಲನಾತ್ಮಕ ನಷ್ಟವು ಕಡಿಮೆಯಾಗುತ್ತದೆ.


Password Protected : No


54. ಈ ಕೆಳಗಿನವುಗಳಲ್ಲಿ ಯಾವುದನ್ನು ತಪ್ಪಾಗಿ ಹೊಂದಿಸಲಾಗಿದೆ

ಎ) ಕ್ಯೋಟೊ ಶಿಷ್ಟಾಚಾರ - ಇಂಗಾಲದ ವ್ಯಾಪಾರ 

ಬಿ) ಪರಿಸರ ಪ್ರಭಾವದ ಮೌಲ್ಯಮಾಪನ ಲಿಯೋಪಾಲ್ಟ್ ಮ್ಯಾಟ್ರಿಕ್ಸ್

ಸಿ) ಬೇಸಿಗೆಕಾಲವಿಲ್ಲದ ವರ್ಷ -1816

ಡಿ) ಮಿಲಾನ್‌ ಕೊವಿಚ್ ಸಿದ್ಧಾಂತ ಉಗಮ ಜೀವಿಗಳ


Download Link Available : Yes


File size Reduced : No


Password : No


55. ಈ ಕೆಳಗಿನ ಯಾವುದು ತನ್ನ ನವೀನ ರಹಸ್ಯ ಕ್ರಿಸ್ಟೋನಾಣ್ಯವನ್ನು ಸ್ಥಿಜರಲ್ಯಾಂಡ್‌ನ ಜೆನೆವಾದಲ್ಲಿ ನೊಂದಾಯಿಸಿದೆ?

ಎ) ಫೇಸಬುಕ್

ಬಿ) ಇನ್ನಾ ಗ್ರಾಮ್ 

ಸಿ) ಟ್ವಿಟರ್

ಡಿ) ವಾಟ್ಸ್‌ಆ್ಯಪ್‌ ಮೆಸೆಂಜರ್


For Personal Use Only





ಉತ್ತರಗಳು: 50-ಬಿ,51-ಡಿ,52- ಸಿ,53-ಡಿ,54-ಡಿ,55-ಎ.


Click here To apply


ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್ ಗೆ ಭೇಟಿ ನೀಡಿ...!!!


KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 


Thank You for visiting us. Please be in touch with us On Our Telegram Channel


How to Download PDF : Here is Quick Links For Download

Files

Download Links

Model Question Papers

Click Here To Download

Spardha Vijetha Magazines

Click Here To Download

History pfd books

Click Here To Download

ಸಂವಿಧಾನ

Click Here To Download

ಕನ್ನಡ ವ್ಯಾಕರಣ

Click Here To Download

Thanks For visiting KSPGK







logoblog

Thanks for reading ಸಾಮಾನ್ಯ ಜ್ಞಾನ (General knowledge) KAS, GROUP C, PSI, ESI, PC, FDA, SDA, B.Ed/D.Ed TET & CET ಇತ್ಯಾದಿ ನೇಮಕಾತಿ ಪರೀಕ್ಷೆಗಳಿಗಾಗಿ ಮಾದರಿ ಪ್ರಶೋತ್ತರಗಳು 26

Previous
« Prev Post

No comments:

Contact Us

Name

Email *

Message *

Pages

Educational

gk