Thursday, February 17, 2022

ಸಾಮಾನ್ಯ ಜ್ಞಾನ (General knowledge) KAS, GROUP C, PSI, ESI, PC, FDA, SDA, B.Ed/D.Ed TET & CET ಇತ್ಯಾದಿ ನೇಮಕಾತಿ ಪರೀಕ್ಷೆಗಳಿಗಾಗಿ ಮಾದರಿ ಪ್ರಶೋತ್ತರಗಳು 20

  KSPGK       Thursday, February 17, 2022
Title : ಸಾಮಾನ್ಯ ಜ್ಞಾನ (General knowledge) KAS, GROUP C, PSI, ESI, PC, FDA, SDA,  B.Ed/D.Ed TET & CET ಇತ್ಯಾದಿ ನೇಮಕಾತಿ ಪರೀಕ್ಷೆಗಳಿಗಾಗಿ ಮಾದರಿ ಪ್ರಶೋತ್ತರಗಳು 20




36. ವಿಶ್ವ ಸಂಸ್ಥೆಯ ಇತಿಹಾಸದಲ್ಲಿ ಪ್ರಥಮ ಬಾರಿಗೆ ಈ ಕೆಳಗಿನ ಯಾವ ಒಪ್ಪಂದವು ಸಾರ್ವತ್ರಿಕ ಒಪ್ಪಿಗೆಯನ್ನು ಪಡೆದಿತ್ತು?

ಎ) ಕ್ಯೋಟೊ ಶಿಷ್ಟಾಚಾರ

ಬಿ) ಮಾಟ್ರಿಯಲ್ ಶಿಷ್ಟಾಚಾರ

 ಸಿ) ನಿಸರ್ಗ ಹಾಗೂ ಭೂದೃಶ್ಯಗಳ ಸಂರಕ್ಷಣಾ ಶಿಷ್ಟಾಚಾರ

ಡಿ) ಈ ಮೇಲಿನ ಯಾವುದೂ ಅಲ್ಲ

File Language : Kannada/English


State : Karnataka


Daily quiz Group minimum 1000 questions @kpsc2019


37. ಈ ಕೆಳಗಿನ ಯಾವುದು /ಯಾವುವು ನೀರಿನ ಮಾಲಿನ್ಯಕ್ಕೆ ಕಾರಣವಗಿದೆ/ವೆ?

1) ರಾಸಾಯನಿಕ ಕೈಗಾರಿಕೆಯ ತ್ಯಾಜ್ಯ

2) ಇಂಗಾಲದ ಮೊನಾಕ್ಸೆಡ್

3) ಸಾವಯುವ ದ್ರಾವಕಗಳು 

4) ಭಾರವಾದ ಲೋಹಗಳು

ಈ ಕೆಳಗಿನ ಸಂಕೇತಗಳಿಂದ ಸರಿಯಾದ ಉತ್ತರವನ್ನು ಕಂಡು ಹಿಡಿಯಿರಿ

ಎ) 1, 2 ಹಾಗೂ 4 ಮಾತ್ರ

ಬಿ) 1, 3 ಹಾಗೂ 4 ಮಾತ್ರ 

ಸಿ) 1, 2, 3 ಹಾಗೂ 4 ಮಾತ್ರ

ಡಿ) 1, 2 ಹಾಗೂ 3 ಮಾತ್ರ


File Format : PDF




38. ಜನಪ್ರಿಯವಾಗಿ ಪೆಟ್ರೋ ಬೆಳೆಗಳು” ಎಂದು ಕರೆಯಲಾಗುವ ಸಸ್ಯಗಳು ಈ ಕೆಳಗಿನ ಯಾವುದನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುತ್ತವೆ?

ಎ) ಕೊಬ್ಬುಗಳು

ಬಿ) ಕಾರ್ಬೋಹೈಡೇಟ್‌ಗಳು

ಸಿ) ಪ್ರೊಟೀನ್‌ಗಳು

ಡಿ) ಹೈಡೋಕಾರ್ಬನ್‌ಗಳು


Number of Pages : link


39, ಜೀವನದ ಪ್ರಕ್ರಿಯೆಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರುವ ಅತ್ಯಂತ ಚಿಕ್ಕ ಘಟಕ
ಯಾವುದು?

ಎ) ಅಂಗಾಂಶ

ಬಿ) ಕೋಶ

ಸಿ) ರಕ್ತ

ಡಿ) ಡಿಎನ್‌ಎ


Editable Text : No


40. ಭಾರತದ ಪ್ರಥಮ ನೈಸರ್ಗಿಕ "ಐಸ್ ಕೆಫೆ" ಎಲ್ಲಿದೆ?

ಎ) ಜಮ್ಮು ಹಾಗೂ ಕಾಶ್ಮೀರ 

ಬಿ) ಹಿಮಾಚಲ ಪ್ರದೇಶ

ಸಿ) ಅರುಣಾಚಲ ಪ್ರದೇಶ 

ಡಿ) ಮಿಜೋರಾಮ್

Image Available : Yes


41. “ಪ್ರೊಸಿಡಿಂಗ್ಸ್ ಆಫ್ ದಿ ನ್ಯಾಶನಲ್ ಅಕಾಡೆಮಿ ಆಫ್ ಸಾಯಿನ್ಸಸ್ ಎಂಬ ಜರ್ನಲ್‌ನಲ್ಲಿ ಪ್ರಕಟವಾದ ಒಂದು ಅಧ್ಯಯನದ ಪ್ರಕಾರ ನರವೈಜ್ಞಾನಿಕ ಕಾಯಿಲೆಗಳ ಚಿಕಿತ್ಸೆಗಾಗಿ ಈ ಕೆಳಗಿನ ಯಾವ ರಸಾಯನವನ್ನು ಬಳಸಬಹುದಾಗಿದೆ?



ಎ) ಅಡ್ರಿನಲಿನ್

ಬಿ) ಸೆರೊಟೊನಿನ್

ಸಿ) ಥೈರೊಕ್ಸಿನ್

ಡಿ) ಈ ಮೇಲಿನ ಯಾವುದೂ ಅಲ್ಲ

File size Reduced : No


42. ಜಾಗತಿಕವಾಗಿ ವಾಟ್ಸ್‌ಆ್ಯಪ್ ಪೇನ ಮೂಲವಾಗಿ, ಫೇಸಬುಕ್ ಈ ಕೆಳಗಿನ ಯಾವ ನಗರವನ್ನು ಆಯ್ಕೆ ಮಾಡಿದೆ?

ಎ) ಮುಂಬೈ

ಬಿ) ನವದೆಹಲಿ

ಸಿ) ನ್ಯೂಯಾಕ್‌ ೯ 

ಡಿ) ಲಂಡನ್


Cost : Free of cost


43. ಈ ಕೆಳಗಿನ ಯಾವ ರಾಜ್ಯವು ಪ್ರಥಮ ನಕ್ಸಲ ವಿರೋಧಿ ಮಹಿಳಾ ಕಮಾಂಡೋಗಳ ಘಟಕವನ್ನು ನಿಯೋಜಿಸಿದೆ?

ಎ) ತೆಲಂಗಾಣ 

ಬಿ) ಆಂಧ್ರಪ್ರದೇಶ

ಸಿ) ಛತ್ತೀಸಗಢ

ಡಿ) ಮಧ್ಯಪ್ರದೇಶ




ಉತ್ತರಗಳು: 36-ಎ, 37-ಬಿ, 38-ಡಿ,‌‌39-ಬಿ, 40-ಎ, 41-ಬಿ, 42 -ಡಿ, 43-ಸಿ.



Click here To apply


ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್ ಗೆ ಭೇಟಿ ನೀಡಿ...!!!


KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 


Thank You for visiting us. Please be in touch with us On Our Telegram Channel


How to Download PDF : Here is Quick Links For Download

Files

Download Links

Model Question Papers

Click Here To Download

Spardha Vijetha Magazines

Click Here To Download

History pfd books

Click Here To Download

ಸಂವಿಧಾನ

Click Here To Download

ಕನ್ನಡ ವ್ಯಾಕರಣ

Click Here To Download

Thanks For visiting KSPGK







logoblog

Thanks for reading ಸಾಮಾನ್ಯ ಜ್ಞಾನ (General knowledge) KAS, GROUP C, PSI, ESI, PC, FDA, SDA, B.Ed/D.Ed TET & CET ಇತ್ಯಾದಿ ನೇಮಕಾತಿ ಪರೀಕ್ಷೆಗಳಿಗಾಗಿ ಮಾದರಿ ಪ್ರಶೋತ್ತರಗಳು 20

Previous
« Prev Post

No comments:

Contact Us

Name

Email *

Message *

Pages

Educational

gk