Saturday, February 19, 2022

ಸಾಮಾನ್ಯ ಜ್ಞಾನ (General knowledge) KAS, GROUP C, PSI, ESI, PC, FDA, SDA, B.Ed/D.Ed TET & CET ಇತ್ಯಾದಿ ನೇಮಕಾತಿ ಪರೀಕ್ಷೆಗಳಿಗಾಗಿ ಮಾದರಿ ಪ್ರಶೋತ್ತರಗಳು 21

  KSPGK       Saturday, February 19, 2022
Title : ಸಾಮಾನ್ಯ ಜ್ಞಾನ (General knowledge) KAS, GROUP C, PSI, ESI, PC, FDA, SDA,  B.Ed/D.Ed TET & CET ಇತ್ಯಾದಿ ನೇಮಕಾತಿ ಪರೀಕ್ಷೆಗಳಿಗಾಗಿ ಮಾದರಿ ಪ್ರಶೋತ್ತರಗಳು 21





30.  ಈ ಕೆಳಗಿನವುಗಳಲ್ಲಿ ಯಾವುದು/ಯಾವುವು
ವಿಷಕಾರಿ ವಾಯು
ಮಾಲಿನ್ಯಾಕಾರಕಗಳಾಗಿವೆ?

1) ಅರ್ಸೆನಿಕ್

2) ಅಸ್ಟೆಸ್ಟಾಸ್

3) ಬೆಂಜೀನ್

4) ಪೋಟ್ಯಾಶಿಯಂ ಕ್ಲೋರೈಡ್

ಈ ಕೆಳಗಿನ ಸಂಕೇತಗಳಿಂದ ಸರಿಯಾದ ಉತ್ತರವನ್ನು ಕಂಡು ಹಿಡಿಯಿರಿ

ಎ) 2 ಹಾಗೂ 4 

ಬಿ) 2 ಹಾಗೂ 3 

ಸಿ) 1, 2 ಹಾಗೂ 3 

ಡಿ) I,23 ಹಾಗೂ 4


File Language : Kannada/English


State : Karnataka


Daily quiz Group minimum 1000 questions @kpsc2019


31.  ಈ ಕೆಳಗಿನ ಯಾವ ಪ್ರತಿಜೀವಕಗಳನ್ನು ಬ್ಯಾಕ್ಟಿರಿಯಾದಿಂದ ಪಡೆಯಲಾಗುತ್ತದೆ?

1)ಅರಿಯೋಮೈಸಿನ್

 2) ನಿಯೋಮೈಸಿನ್

3) ಪಾಲಿಮಿಕ್ಸಿನ್ 

4) ಸ್ಪೆಷ್ಟೋಮೈಸಿನ್ 

ಈ ಕೆಳಗಿನ ಸಂಕೇತಗಳಿಂದ ಸರಿಯಾದ ಉತ್ತರವನ್ನು

ಕಂಡು ಹಿಡಿಯಿರಿ

ಎ) 1 ಹಾಗೂ 3 

ಬಿ) 2 ಹಾಗೂ 4

ಸಿ) 1, 2 ಹಾಗೂ 4 

ಡಿ) 1, 2, 3 ಹಾಗೂ 4


File Format : PDF




32. ಪೆಟ್ರೋಲಿಯಂನ

ಪ್ರಮುಖ

ಘಟಕಗಳನ್ನು

ಪ್ರತ್ಯೇಕಿಸಲು ಬಳಸಲಾಗುವ ಪ್ರಮುಖ ವಿಧಾನ

ಯಾವುದು?

೨) ಸ್ತಂಭ ವರ್ಣರೇಖನ

ಬಿ) ಭಾಗಶಃ ಶುದ್ದೀಕರಣ

ಸಿ) ಉಗಿ ಶುದ್ದೀಕರಣ

ಡಿ) ಶೇಖರಣೆ


Number of Pages : link


33. ಈ ಕೆಳಗಿನ ಯಾವ ಸಸ್ಯಗಳಲ್ಲಿ ಬಾವಲಿಗಳಿಂದ

ಪರಾಗಸ್ಪರ್ಶವು ನಡೆಯುತ್ತದೆ?

1) ಅಮಾಲಸ್ 

2) ಡ್ರಾಗನ್ ಮರ

3) ಸಿಲ್ವರ್ ಓಕ್

4). ಸಾಸೇಜ್  ಟ್ರೀ


ಈ ಕೆಳಗಿನ ಸಂಕೇತಗಳಿಂದ ಸರಿಯಾದ ಉತ್ತರವನ್ನು
ಕಂಡು ಹಿಡಿಯಿರಿ

ಎ) | ಹಾಗೂ 3 ಮಾತ್ರ

ಬಿ) 2 ಹಾಗೂ 4 ಮಾತ್ರ

ಸಿ) 1, 2 ಹಾಗೂ 4 ಮಾತ್ರ

ಡಿ) 1, 2, 3 ಹಾಗೂ 4

Password Protected : No


34. ಅಂತರಾಷ್ಟ್ರೀಯಮೋಟರ್‌ ಸೈಕಲ್ ಸಂಘದ ಉಪಾಧ್ಯಕ್ಷರಾಗಿ ಈ ಕೆಳಗಿನ ಯಾರು 
ಚುನಾಯಿತರಾಗಿದ್ದಾರೆ? 

ಎ) ಗೀತಾ ಪಿರಮಲ್

ಬಿ) ಆನಂದ ಪಿರಮಲ್

ಸಿ) ರಾಕೇಶ ಶರ್ಮಾ

ಡಿ) ಡಿ.ಜೆ ಬಾಲಾಜಿರಾವ್


Download Link Available : Yes


File size Reduced : No


35, ಒಂದು ವೇಳೆ ನೀವು

ಥಾರ

ಮರಭೂಮಿಗೆ

ಭೇಟಿಯನ್ನು ನೀಡಿದರೆ, ಅಲ್ಲಿ ಈ ಕೆಳಗಿನ ಯಾವ ಕಾಣುತ್ತೀರಿ?

ಸಸ್ಯಗಳು ಸಹಜವಾಗಿ ಬೆಳೆಯುವದನ್ನು 1) ಮುಳ್ಳು ಅಕೇಶಿಯಾ

2) ಕ್ಯಾಸಿಯಾ

3) ಟಮರಿಕ್ಸ್

4) ಟೆಕೊಮೆಲ್ಲಾ

ಈ ಕೆಳಗಿನ ಸಂಕೇತಗಳಿಂದ ಸರಿಯಾದ ಉತ್ತರವನ್ನು

ಕಂಡು ಹಿಡಿಯಿರಿ

ಎ) 1 ಹಾಗೂ 3 

ಬಿ) 2 ಹಾಗೂ 4

ಸಿ) 1.2 ಹಾಗೂ 4 

ಡಿ) 1.3 ಹಾಗೂ 4


Cost : Free of cost


For Personal Use Only





ಉತ್ತರಗಳು: :30-ಸಿ, 31-ಸಿ, 32-ಎ, 33-ಬಿ, 34-ಸಿ, 35-ಎ



Click here To apply


ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್ ಗೆ ಭೇಟಿ ನೀಡಿ...!!!


KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 


Thank You for visiting us. Please be in touch with us On Our Telegram Channel


How to Download PDF : Here is Quick Links For Download

Files

Download Links

Model Question Papers

Click Here To Download

Spardha Vijetha Magazines

Click Here To Download

History pfd books

Click Here To Download

ಸಂವಿಧಾನ

Click Here To Download

ಕನ್ನಡ ವ್ಯಾಕರಣ

Click Here To Download

Thanks For visiting KSPGK







logoblog

Thanks for reading ಸಾಮಾನ್ಯ ಜ್ಞಾನ (General knowledge) KAS, GROUP C, PSI, ESI, PC, FDA, SDA, B.Ed/D.Ed TET & CET ಇತ್ಯಾದಿ ನೇಮಕಾತಿ ಪರೀಕ್ಷೆಗಳಿಗಾಗಿ ಮಾದರಿ ಪ್ರಶೋತ್ತರಗಳು 21

Previous
« Prev Post

No comments:

Contact Us

Name

Email *

Message *

Pages

Educational

gk