Title : ಇತಿಹಾಸದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ ಪ್ರಶ್ನೋತ್ತರಗಳು
1) ಅಮರಾವತಿ ಸ್ತೂಪ ಕುರಿತ ಯಾವ ಹೇಳಿಕೆಗಳು ತಪ್ಪಾಗಿವೆ?
1. ಈ ಸ್ತೂಪವು ದಕ್ಷಿಣ ಭಾರತದಲ್ಲೇ ಅತ್ಯಂತ ದೊಡ್ಡದು. 2. ಇದು ಗಾಂಧಾರ ಮತ್ತು ಮಥುರಾ ಶೈಲಿಗಳ
ಮಿಲನವಾಗಿದೆ.
3, ಇದು 50 ಅಡಿ ಎತ್ತರದ ಗುಮ್ಮಟವನ್ನು ಹೊಂದಿದೆ.
ಉತ್ತರ ಸಂಕೇತಗಳು
ಎ) 1 ಮತ್ತು 2
ಬಿ) 2 ಮಾತ್ರ
ಸಿ) 2 ಮತ್ತು 3
ಡಿ) 3 ಮಾತ್ರ
File Language : Kannada/English
State : Karnataka
Daily quiz Group minimum 1000 questions @kpsc2019
2) ಅಲಹಾಬಾದ್ ಸ್ತಂಭ ಶಾಸನ ಕುರಿತ ಯಾವ ಹೇಳಿಕೆಗಳುಸರಿಯಾಗಿವೆ?
1. ಈ ಶಾಸನದ ಕರ್ತೃ ಹರಿಸೇನ
2. ಈ ಶಾಸನವು ಹರ್ಷವರ್ಧನನ ಸಾಧನೆಗಳನ್ನು
ವಿವರಿಸುತ್ತದೆ.
3. ಈ ಶಾಸನ ಚಂಪೂ ಶೈಲಿಯಲ್ಲಿದೆ.
ಉತ್ತರ ಸಂಕೇತಗಳು:
ಎ) 1 ಮತ್ತು 2
ಬಿ) 2 ಮತ್ತು 3
ಸಿ) 1 ಮತ್ತು 3
ಡಿ) 1, 2 ಮತ್ತು 3
File Format : PDF
3) ಮಾತಂಗ ಎಂಬ ಪಂಡಿತನು ಯಾವ ದೊರೆಯ
ಆಶ್ರಯದಲ್ಲಿದ್ದನು?
ಎ) ಸಮುದ್ರ ಗುಪ್ತ
ಬಿ) ಹರ್ಷವರ್ಧನ
ಸಿ) ಅಶೋಕ
ಡಿ) ಖಾರವೇಲ
Number of Pages : link
4) ಗುಪ್ತರ ಕಾಲದ ಪ್ರಸಿದ್ಧ ಕವಿಯಾದ ಹೇಳಿಕೆಗಳು ಸರಿಯಾಗಿವೆ?
1. 2ನೇ ಚಂದ್ರಗುಪ್ತನ ಆಸ್ಥಾನದಲ್ಲಿದ್ದ ನವರತ್ನಗಳಲ್ಲಿ
ಕಾಳಿದಾಸನು ಒಬ್ಬ.
2. ವಿಕ್ರಮೋರ್ವಶಿಯ ಈತನ ಪ್ರಸಿದ್ಧ
3. ಕಾಳಿದಾಸನು ಖ್ಯಾತ ಕನ್ನಡ ಕವಿ. ನಾಟಕವಾಗಿದೆ.
ಉತ್ತರ ಸಂಕೇತಗಳು:
ಎ) 1 ಮತ್ತು 2
ಬಿ) 2 ಮತ್ತು 3
ಸಿ) 1 ಮತ್ತು 3
ಡಿ) 1, 2 ಮತ್ತು 3
Editable Text : No
5) ನಳಂದ ವಿಶ್ವವಿದ್ಯಾನಿಲಯಕ್ಕೆ ಸಂಬಂಧಿಸಿದಂತೆ ಯಾವಹೇಳಿಕೆಗಳು ತಪ್ಪಾಗಿವೆ?
1. ಇದು ಗುಪ್ತ ದೊರೆ 1ನೇ ಕುಮಾರಗುಪ್ತನಿಂದ ಸ್ಥಾಪಿಸಲ್ಪಟ್ಟಿತು
2. ಇದರ ಅವಶೇಷಗಳನ್ನು ಅಲೆಕ್ಸಾಂಡರ್ ಕನ್ನಿಂಗ್ಹ್ಯಾಂ ಮತ ಡಾ| ಸ್ಪೂನರ್ರವರು ಶೋಧಿಸಿದರು.
3. ಈ ವಿಹಾರದ ಖ್ಯಾತಿಗೆ ಹೆಚ್ಚು ಶ್ರಮಿಸಿದ ದೊರೆ ಬಿಂಬಸಾರ ಉತ್ತರ ಸಂಕೇತಗಳು:
ಎ) 1 ಮತ್ತು 2
ಬಿ) 1 ಮಾತ್ರ
ಸಿ) 2 ಮತ್ತು 3
ಡಿ) 3 ಮಾತ್ರ
Image Available : Yes
6) ತಮಿಳು ದೇಶವನ್ನಾಳಿದ ಪಾಂಡ್ಯರ ರಾಜ ಲಾಂಛನ
ಯಾವುದಾಗಿತ್ತು?
ಎ) ಜಿಂಕೆ
ಬಿ) ಸಿಂಹ
ಸಿ) ಮೀನು
ಡಿ) ಆನೆ
File size Reduced : No
7) ಹರ್ಷವರ್ಧನನ ಮಂತ್ರಿಪರಿಷತ್ಗೆ ಸಂಬಂಧಿಸಿದಂತೆ ಯಾವ
ಜೋಡಿಗಳು ತಪ್ಪಾಗಿವೆ?
1. ಕಟುಕ - ಗಜಪಡೆಯ ಮುಖ್ಯಸ್ಥ
2. ಮೀಮಾಂಸಕ. - ನ್ಯಾಯಾಧೀಶ
3. ಅಕ್ಷಪಚಾಲಿಕ - ಪ್ರಾಂತ್ಯಗಳ ರಾಜ್ಯಪಾಲ ದಾಖಲೆಗಳ ಸಂರಕ್ಷಕ
4. ಉಪರಿಕ - ದಾಖಲೆಗಳ ಸಂರಕ್ಷಕ
ಉತ್ತರ ಸಂಕೇತಗಳು:
ಎ) 1 ಮತ್ತು 2
ಬಿ) 1, 2 3
ಸಿ) 3 ಮತ್ತು 4
ಡಿ) 2, 3 ಮತ್ತು 4
Cost : Free of cost
8) ಮಗದ ಸಾಮ್ರಾಜ್ಯದ ಸ್ಥಾಪಕ ಯಾರು?
ಎ) ಮನೋಜ್
ಬಿ) ಧನಂಜಯ್
ಸಿ) ಜರಾಸಂಧ
ಡಿ) ಮತೇನಜೀತ,
Click here To apply
ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್
ಗೆ ಭೇಟಿ ನೀಡಿ...!!!
KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason.
Thank You for visiting us. Please be in touch with us On Our Telegram Channel,
No comments:
Post a Comment