Home » » ಪದವೀಧರ ವಲಯದಲ್ಲಿ ಬಿ.ಇ, ಬಿ.ಟೆಕ್, ಬಿ.ಎಸ್‌ಸಿ, ಎಂಬಿಎ, ಎಂಎಸ್‌ಡಬ್ಲ್ಯೂ, ಪದವಿ ಪೂರ್ಣ ಗೊಳಿಸಿದವರಿಗೆ ಅವಕಾಶ. ಕಳೆದ 2 ವರ್ಷಗಳ ಅವಧಿಯಲ್ಲಿ ಈ ವಿದ್ಯಾರ್ಹತೆಯನ್ನು ಪಡೆದವರು ಮಾತ್ರ ಅರ್ಜಿ
Title: ಪದವೀಧರ ವಲಯದಲ್ಲಿ ಬಿ.ಇ, ಬಿ.ಟೆಕ್, ಬಿ.ಎಸ್‌ಸಿ, ಎಂಬಿಎ, ಎಂಎಸ್‌ಡಬ್ಲ್ಯೂ, ಪದವಿ ಪೂರ್ಣ ಗೊಳಿಸಿದವರಿಗೆ ಅವಕಾಶ. ಕಳೆದ 2 ವರ್ಷಗಳ ಅವಧಿಯಲ್ಲಿ ಈ ವಿದ್ಯಾರ್ಹತೆಯನ್ನು ಪಡೆದವರು ಮಾತ್ರ ಅರ್ಜಿ

| ಪವರ್ ಗ್ರಿಡ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್‌ನಲ್ಲಿ (ಪಿಜಿಸಿಐಎಲ್) 188 ಅಭ್ಯರ್ಥಿಗಳಿಗೆ ಅಪ್ರೆಂಟೀಸ್‌ಶಿಪ್ ತರಬೇತಿಗೆ ಅರ್ಜಿ ಸಲ್ಲಿಸಲು ಮಾ.11 (ನಾಳೆ) ಕೊನೆ ದಿನ. ಐಟಿಐ ಅಪ್ರೆಂಟೀಸ್‌ಶಿಪ್ ವಿಭಾಗದಲ್ಲಿ ಅಭ್ಯರ್ಥಿಗಳು ಎಲೆಕ್ನಿಷಿಯನ್ ಟ್ರೇಡ್‌ನಲ್ಲಿ ಉತ್ತೀರ್ಣರಾಗಿರಬೇಕು | ಕನ್ನಡ / English |
| ಡಿಪ್ಲೊಮಾ ವಿಭಾಗದಲ್ಲಿ ತರಬೇತಿ ಪಡೆಯಲು 3 ವರ್ಷದ ಎಲೆಕ್ಟಿಕಲ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಹೊಂದಿರಬೇಕು. | Karnataka 🇮🇳 |
| ಪದವೀಧರ ವಲಯದಲ್ಲಿ ಬಿ.ಇ, ಬಿ.ಟೆಕ್, ಬಿ.ಎಸ್‌ಸಿ, ಎಂಬಿಎ, ಎಂಎಸ್‌ಡಬ್ಲ್ಯೂ, ಪದವಿ ಪೂರ್ಣ ಗೊಳಿಸಿದವರಿಗೆ ಅವಕಾಶ. ಕಳೆದ 2 ವರ್ಷಗಳ ಅವಧಿಯಲ್ಲಿ ಈ ವಿದ್ಯಾರ್ಹತೆಯನ್ನು ಪಡೆದವರು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. | 2026 |
| ಕನಿಷ್ಠ 18 ವರ್ಷ ತುಂಬಿರುವ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗಿದೆ. | ✗ ಇಲ್ಲ / No |
| ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. | ✔ ಹೌದು / Yes |
| ವಿದ್ಯಾರ್ಹತೆಯ ಆಧಾರದ ಮೇಲೆ ಶಾರ್ಟ್‌ಲಿಸ್ಟ್ ಮಾಡಿ, ದಾಖಲೆಗಳ ಪರಿಶೀಲನೆ ನಡೆಸಲಾಗುತ್ತದೆ. ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಎನ್‌ಎಟಿಎಸ್ ಪೋರ್ಟ್‌ಲ್‌ನಲ್ಲೂ ನೋಂದಾಯಿಸಿಕೊಂಡಿರಬೇಕು. ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ಕರಿಯರ್ಸ್ ವಿಭಾಗದಲ್ಲಿ ಅಪ್ರೆಂಟೀಸ್‌ಶಿಪ್‌ನ ಅರ್ಜಿ | ಲಿಂಕ್ನಲ್ಲಿ ಲಭ್ಯ / Available in Link |
| ಬಳಕೆ ಉದ್ದೇಶ / Usage | ವೈಯಕ್ತಿಕ ಮಾತ್ರ / Personal Only |
🔗 ಡೌನ್‌ಲೋಡ್ ಮಾಡಲು ಕೆಳಗಿನ ಬಟನ್ ಕ್ಲಿಕ್ ಮಾಡಿ
👉 ಇಲ್ಲಿ ಕ್ಲಿಕ್ ಮಾಡಿ – Download Now📲 Stay Connected
📂 PDF Quick Links
PDF ಡೌನ್‌ಲೋಡ್ ಕ್ವಿಕ್ ಲಿಂಕ್ಸ್
📝
Model Question Papers
Previous Year Papers
⬇ Download📰
Spardha Vijetha Magazines
Monthly Edition
⬇ Download🏛️
ಸಂವಿಧಾನ (Constitution)
Indian Constitution Notes
⬇ Download🟢 KSPGK ಬಗ್ಗೆ
KSPGK ಒಂದು ವಿಶಿಷ್ಟ ಆನ್‌ಲೈನ್ ಶಿಕ್ಷಣ ವೇದಿಕೆಯಾಗಿದ್ದು, ಭಾರತದೆಲ್ಲೆಡೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುತ್ತಿರುವ ವಿದ್ಯಾರ್ಥಿಗಳಿಗೆ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಉಚಿತ PDF ನೋಟ್ಸ್‌ಗಳನ್ನು ಒದಗಿಸುತ್ತದೆ.
💡
KSPGK ಧ್ಯೇಯ
Education should be FREE FOR ALL.
ಎಲ್ಲರಿಗೂ ಉಚಿತ ಶಿಕ್ಷಣ — ಎಲ್ಲರಿಗೂ ಯಶಸ್ಸು!
⚠️ Disclaimer / ಹಕ್ಕುತ್ಯಾಗ
1
All PDF notes provided on this website are collected from various public internet sources for educational purposes only. KSPGK does not claim ownership of any third-party content.
2
ಈ ವೆಬ್‌ಸೈಟ್‌ನಲ್ಲಿ ಒದಗಿಸಲಾದ ಎಲ್ಲಾ PDF ನೋಟ್ಸ್‌ಗಳು ಕೇವಲ ಶೈಕ್ಷಣಿಕ ಉದ್ದೇಶಕ್ಕಾಗಿ ಮಾತ್ರ. ಇವುಗಳ ವಾಣಿಜ್ಯ ಬಳಕೆ ಸಂಪೂರ್ಣ ನಿಷಿದ್ಧ.
3
These materials are meant for personal use only. Redistribution, resale, or commercial use of any content is strictly prohibited.
4
If you are the original copyright owner and wish to have your content removed, please contact us. We will remove it immediately upon request.
5
KSPGK is not responsible for any errors or inaccuracies in the provided study materials. Candidates are advised to verify content from official sources before use in exams.
🙏 Thank You for Visiting KSPGK!
Education should be FREE FOR ALL.
Stay connected with us on our Telegram Channel for daily updates and new notes.
✈️ Join KSPGK Telegram Channel
No comments:
Post a Comment