Tuesday, March 3, 2026

ಎಚ್‌ಎಲ್‌ಎಲ್‌ನಲ್ಲಿ ಎಕ್ಸಿಕ್ಯೂಟಿವ್ ಹುದ್ದೆಗಳು

  KSPGK       Tuesday, March 3, 2026

Title: ಎಚ್‌ಎಲ್‌ಎಲ್‌ನಲ್ಲಿ ಎಕ್ಸಿಕ್ಯೂಟಿವ್ ಹುದ್ದೆಗಳು



ಉಚಿತ PDF ನೋಟ್ಸ್ – ಸ್ಪರ್ಧಾತ್ಮಕ ಪರೀಕ್ಷೆ
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಅಧೀನದ ಮಿನಿರತ್ನ ಸ್ಥಾನಮಾನದ ಕಂಪನಿಯಾದ ಎಚ್‌ಎಲ್‌ಎಲ್ ಲೈಫ್‌ಕೇರ್ ಲಿಮಿಟೆಡ್‌ನ ವಿವಿಧ ವಿಭಾಗದಲ್ಲಿ 28 ಎಕ್ಸಿಕ್ಯೂಟಿವ್ ಮತ್ತು ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ.ಕನ್ನಡ / English
ವಿದ್ಯಾರ್ಹತೆ: ಹುದ್ದೆಗೆ ಸಂಬಂಧಿಸಿದಂತೆ ವಿದ್ಯಾರ್ಹತೆ
ವ್ಯತ್ಯಾಸವಾಗಲಿದೆ. ಅಸಿಸ್ಟೆಂಟ್ ಮ್ಯಾನೇಜರ್ ಬಿ.ಇ. ಬಿ.ಟೆಕ್ ಪದವಿ ಅಥವಾ ತತ್ಸಮಾನ ಅರ್ಹತೆಯನ್ನು ಪಡೆದಿರಬೇಕು. ಬಿಜಿನೆಸ್ ಹೆಡ್ ಹುದ್ದೆಗೆ ಎಂಬಿಎ, ಎಂಎಸ್‌ಡಬ್ಲ್ಯೂ, ಬಿ-ಫಾರ್ಮಾ ಪದವಿ, ಉಳಿದ ಹುದ್ದೆಗಳಿಗೆ ಇಂಜಿನಿಯರಿಂಗ್ ಪದವಿ ಉತ್ತೀರ್ಣತೆ ಕೇಳಲಾಗಿದೆKarnataka 🇮🇳
ಹುದ್ದೆಗಳ ಅನುಸಾರ ವಿದ್ಯಾರ್ಹತೆಯನ್ನು ನಿಗದಿ ಮಾಡಲಾಗಿದೆ. ಸಾಮಾನ್ಯ, ಒಬಿಸಿ ಅಭ್ಯರ್ಥಿಗಳು ಕನಿಷ್ಠ ಶೇ.65 ಅಂಕಗಳನ್ನು ಹಾಗೂ ಉಳಿದ ವರ್ಗದ ಅಭ್ಯರ್ಥಿಗಳು ಶೇ.60 ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು2026
ವಯೋಮಿತಿ
ಫೆ.1ಕ್ಕೆ ಅನ್ವಯವಾಗುವಂತೆ ಅಭ್ಯರ್ಥಿಗಳು ಗರಿಷ್ಠ 37 ರಿಂದ 40 ವರ್ಷದ ಒಳಗಿನವರಾಗಿರಬೇಕು. ಸರ್ಕಾರಿ ನಿಯಮದಂತೆ ಪ.ಜಾ, ಪ.ಪಂ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ವಯೋಸಡಿಲಿಕೆ ಇರಲಿದೆ✗ ಇಲ್ಲ / No
ಆಯ್ಕೆ ವಿಧಾನ:
ಕಂಪ್ಯೂಟರ್
ಆಧಾರಿತ ಪರೀಕ್ಷೆಯನ್ನು ನಡೆಸಲಾಗುವುದು, ಗ್ರೂಪ್ ಡಿಸ್ಕಷನ್ ಅಥವಾ ವೈಯಕ್ತಿಕ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು✔ ಹೌದು / Yes
ವೇತನ
ತರಬೇತಿ ಅವಧಿಯಲ್ಲಿ ಸ್ಟೆಪೆಂಡ್ ನೀಡಲಾಗುವುದು ಹಾಗೂ ಹುದ್ದೆ ಕಾಯಂ ಆದ 2 20,000 . 2 1,19,280 ರೂ. ವರೆಗಿನ ವೇತನಶ್ರೇಣಿ ಅನ್ವಯವಾಗಲಿದೆ.ಲಿಂಕ್‌ನಲ್ಲಿ ಲಭ್ಯ / Available in Link
ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಎಚ್‌ಎಲ್‌ಎಲ್




ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಅರ್ಜಿ ಸಲ್ಲಿಸಬೇಕು. ಅರ್ಜಿಯ ಜತೆಗೆ ಇತ್ತೀಚಿನ ಭಾವಚಿತ್ರ, ಸಹಿ, ಶೈಕ್ಷಣಿಕ ದಾಖಲೆ ಸೇರಿದಂತೆ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು.
11-3-2026



ವೈಯಕ್ತಿಕ ಮಾತ್ರ / Personal Only

🔗 ಡೌನ್‌ಲೋಡ್ ಮಾಡಲು ಕೆಳಗಿನ ಬಟನ್ ಕ್ಲಿಕ್ ಮಾಡಿ

👉 ಇಲ್ಲಿ ಕ್ಲಿಕ್ ಮಾಡಿ – Download Now
📲 Stay Connected

🌐 KSPGK ವೆಬ್‌ಸೈಟ್ ಭೇಟಿ ನೀಡಿಹೆಚ್ಚಿನ ನೋಟ್ಸ್‌ಗಳನ್ನು ದಿನವೂ ಡೌನ್‌ಲೋಡ್ ಮಾಡಲು

🔗 kspgk.blogspot.com
📂 PDF Quick Links
PDF ಡೌನ್‌ಲೋಡ್ ಕ್ವಿಕ್ ಲಿಂಕ್ಸ್
📝
Model Question Papers
Previous Year Papers
⬇ Download
📰
Spardha Vijetha Magazines
Monthly Edition
⬇ Download
📖
History PDF Books
ಇತಿಹಾಸ / History
⬇ Download
🏛️
ಸಂವಿಧಾನ (Constitution)
Indian Constitution Notes
⬇ Download
🔤
ಕನ್ನಡ ವ್ಯಾಕರಣ
Kannada Grammar Notes
⬇ Download

🟢 KSPGK ಬಗ್ಗೆ

KSPGK ಒಂದು ವಿಶಿಷ್ಟ ಆನ್‌ಲೈನ್ ಶಿಕ್ಷಣ ವೇದಿಕೆಯಾಗಿದ್ದು, ಭಾರತದೆಲ್ಲೆಡೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುತ್ತಿರುವ ವಿದ್ಯಾರ್ಥಿಗಳಿಗೆ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಉಚಿತ PDF ನೋಟ್ಸ್‌ಗಳನ್ನು ಒದಗಿಸುತ್ತದೆ.

💡

KSPGK ಧ್ಯೇಯ

Education should be FREE FOR ALL.
ಎಲ್ಲರಿಗೂ ಉಚಿತ ಶಿಕ್ಷಣ — ಎಲ್ಲರಿಗೂ ಯಶಸ್ಸು!

⚠️ Disclaimer / ಹಕ್ಕುತ್ಯಾಗ
1

All PDF notes provided on this website are collected from various public internet sources for educational purposes only. KSPGK does not claim ownership of any third-party content.

2

ಈ ವೆಬ್‌ಸೈಟ್‌ನಲ್ಲಿ ಒದಗಿಸಲಾದ ಎಲ್ಲಾ PDF ನೋಟ್ಸ್‌ಗಳು ಕೇವಲ ಶೈಕ್ಷಣಿಕ ಉದ್ದೇಶಕ್ಕಾಗಿ ಮಾತ್ರ. ಇವುಗಳ ವಾಣಿಜ್ಯ ಬಳಕೆ ಸಂಪೂರ್ಣ ನಿಷಿದ್ಧ.

3

These materials are meant for personal use only. Redistribution, resale, or commercial use of any content is strictly prohibited.

4

If you are the original copyright owner and wish to have your content removed, please contact us. We will remove it immediately upon request.

5

KSPGK is not responsible for any errors or inaccuracies in the provided study materials. Candidates are advised to verify content from official sources before use in exams.

🙏 Thank You for Visiting KSPGK!

Education should be FREE FOR ALL.
Stay connected with us on our Telegram Channel for daily updates and new notes.

✈️ Join KSPGK Telegram Channel
logoblog

Thanks for reading ಎಚ್‌ಎಲ್‌ಎಲ್‌ನಲ್ಲಿ ಎಕ್ಸಿಕ್ಯೂಟಿವ್ ಹುದ್ದೆಗಳು

Previous
« Prev Post

No comments:

kas

Contact Us

Name

Email *

Message *

Educational

gk