Sunday, March 8, 2026

ವಾಕ್ ಶ್ರವಣ ಸಂಸ್ಥೆಯಲ್ಲಿ ಸ್ಪೆಷಲಿಸ್ಟ್ ಹುದ್ದೆಗೆ ಅರ್ಜಿ ಆಹ್ವಾನ

  KSPGK       Sunday, March 8, 2026

Title: ವಾಕ್ ಶ್ರವಣ ಸಂಸ್ಥೆಯಲ್ಲಿ ಸ್ಪೆಷಲಿಸ್ಟ್ ಹುದ್ದೆಗೆ ಅರ್ಜಿ ಆಹ್ವಾನ



ಉಚಿತ PDF ನೋಟ್ಸ್ – ಸ್ಪರ್ಧಾತ್ಮಕ ಪರೀಕ್ಷೆ
ಮೈಸೂರಿನ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆಯ ತಾಯಿ-ಮಕ್ಕಳ ತರಬೇತಿ ಕೇಂದ್ರದಲ್ಲಿ 'ಸ್ಪೆಷಲಿಸ್ಟ್ ಆಫೀಸರ್' ಹುದ್ದೆಯನ್ನು ಭರ್ತಿ ಮಾಡಿಕೊಳ್ಳಲು ಅರ್ಜಿಯನ್ನು ಆಹ್ವಾನಿಸಲಾಗಿದೆ.ಕನ್ನಡ / English
ಅಭ್ಯರ್ಥಿಗಳು ಸ್ಪೀಚ್ ಆ್ಯಂಡ್ ಹಿಯರಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಬಿ.ಎ,
ಎಂಎ ಪದವಿ ಪೂರ್ಣಗೊಳಿಸಿರಬೇಕು.Karnataka 🇮🇳
ಹುದ್ದೆಗೆ ಸಂಬಂಧಿಸಿದ ವಿಷಯದಲ್ಲಿ ಕನಿಷ್ಠ 2 ವರ್ಷ ಅನುಭವ ಅಗತ್ಯ. ಮಾಸಿಕವಾಗಿ 40,000ರೂ.ವೇತನ ನಿಗದಿ ಮಾಡಲಾಗಿದೆ.2026
ಕನ್ನಡ ಮತ್ತು ಇಂಗ್ಲಿಷ್ ಭಾಷೆಯನ್ನು ಓದಲು ಮತ್ತು ಬರೆಯಲು ತಿಳಿದಿರಬೇಕು. ಕಂಪ್ಯೂಟರ್ ಜ್ಞಾನ ಅವಶ್ಯ. ಗರಿಷ್ಠ 40 ವರ್ಷ ವಯೋಮಿತಿ ಮೀರಿರಬಾರದು.✗ ಇಲ್ಲ / No
ಸಾಮಾನ್ಯ ವರ್ಗ, ಒಬಿಸಿ, ಆರ್ಥಿಕ ದುರ್ಬಲ ಅಭ್ಯರ್ಥಿಗಳಿಗೆ 118 ರೂ, ಪ.ಜಾ, ಪ.ಪಂಗಳಿಗೆ 48 ರೂ. ಅರ್ಜಿ ಶುಲ್ಕ ಇರಲಿದೆ.✔ ಹೌದು / Yes
ಅಂಗವಿಕಲರಿಗೆ ಮತ್ತು ಮಹಿಳೆಯರಿಗೆ ಶುಲ್ಕ ವಿನಾಯಿತಿ ಇದೆ. ಅಂಚೆಯ ಮೂಲಕ ಅರ್ಜಿಯನ್ನು ಸಲ್ಲಿಸಬೇಕು. ಜತೆಗೆ ಅಗತ್ಯ ದಾಖಲೆಗಳನ್ನು ಕಡ್ಡಾಯವಾಗಿ ಕಳುಹಿಸಬೇಕು. ಮೆರಿಟ್ ಹಾಗೂ ಸಂದರ್ಶನದ ಆಧಾರದ ಮೇಲೆ ಅರ್ಹರನ್ನು ಆಯ್ಕೆ ಮಾಡಲಾಗುತ್ತದೆ.ಲಿಂಕ್‌ನಲ್ಲಿ ಲಭ್ಯ / Available in Link
ವಿಳಾಸ: Officer, All India Institute of Speech and Hearing, Manasagangothri,
WE
HIF
+
Mysore- 570006ವೈಯಕ್ತಿಕ ಮಾತ್ರ / Personal Only

🔗 ಡೌನ್‌ಲೋಡ್ ಮಾಡಲು ಕೆಳಗಿನ ಬಟನ್ ಕ್ಲಿಕ್ ಮಾಡಿ

👉 ಇಲ್ಲಿ ಕ್ಲಿಕ್ ಮಾಡಿ – Download Now
📲 Stay Connected

🌐 KSPGK ವೆಬ್‌ಸೈಟ್ ಭೇಟಿ ನೀಡಿಹೆಚ್ಚಿನ ನೋಟ್ಸ್‌ಗಳನ್ನು ದಿನವೂ ಡೌನ್‌ಲೋಡ್ ಮಾಡಲು

🔗 kspgk.blogspot.com
📂 PDF Quick Links
PDF ಡೌನ್‌ಲೋಡ್ ಕ್ವಿಕ್ ಲಿಂಕ್ಸ್
📝
Model Question Papers
Previous Year Papers
⬇ Download
📰
Spardha Vijetha Magazines
Monthly Edition
⬇ Download
📖
History PDF Books
ಇತಿಹಾಸ / History
⬇ Download
🏛️
ಸಂವಿಧಾನ (Constitution)
Indian Constitution Notes
⬇ Download
🔤
ಕನ್ನಡ ವ್ಯಾಕರಣ
Kannada Grammar Notes
⬇ Download

🟢 KSPGK ಬಗ್ಗೆ

KSPGK ಒಂದು ವಿಶಿಷ್ಟ ಆನ್‌ಲೈನ್ ಶಿಕ್ಷಣ ವೇದಿಕೆಯಾಗಿದ್ದು, ಭಾರತದೆಲ್ಲೆಡೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುತ್ತಿರುವ ವಿದ್ಯಾರ್ಥಿಗಳಿಗೆ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಉಚಿತ PDF ನೋಟ್ಸ್‌ಗಳನ್ನು ಒದಗಿಸುತ್ತದೆ.

💡

KSPGK ಧ್ಯೇಯ

Education should be FREE FOR ALL.
ಎಲ್ಲರಿಗೂ ಉಚಿತ ಶಿಕ್ಷಣ — ಎಲ್ಲರಿಗೂ ಯಶಸ್ಸು!

⚠️ Disclaimer / ಹಕ್ಕುತ್ಯಾಗ
1

All PDF notes provided on this website are collected from various public internet sources for educational purposes only. KSPGK does not claim ownership of any third-party content.

2

ಈ ವೆಬ್‌ಸೈಟ್‌ನಲ್ಲಿ ಒದಗಿಸಲಾದ ಎಲ್ಲಾ PDF ನೋಟ್ಸ್‌ಗಳು ಕೇವಲ ಶೈಕ್ಷಣಿಕ ಉದ್ದೇಶಕ್ಕಾಗಿ ಮಾತ್ರ. ಇವುಗಳ ವಾಣಿಜ್ಯ ಬಳಕೆ ಸಂಪೂರ್ಣ ನಿಷಿದ್ಧ.

3

These materials are meant for personal use only. Redistribution, resale, or commercial use of any content is strictly prohibited.

4

If you are the original copyright owner and wish to have your content removed, please contact us. We will remove it immediately upon request.

5

KSPGK is not responsible for any errors or inaccuracies in the provided study materials. Candidates are advised to verify content from official sources before use in exams.

🙏 Thank You for Visiting KSPGK!

Education should be FREE FOR ALL.
Stay connected with us on our Telegram Channel for daily updates and new notes.

✈️ Join KSPGK Telegram Channel
logoblog

Thanks for reading ವಾಕ್ ಶ್ರವಣ ಸಂಸ್ಥೆಯಲ್ಲಿ ಸ್ಪೆಷಲಿಸ್ಟ್ ಹುದ್ದೆಗೆ ಅರ್ಜಿ ಆಹ್ವಾನ

Previous
« Prev Post

No comments:

kas

Contact Us

Name

Email *

Message *

Educational

gk