Title: ಸಿಇಎಲ್‌ನ ಹುದ್ದೆಗಳ ಅರ್ಜಿ ಅವಧಿ ನಾಳೆ ಅಂತ್ಯ

| ಸೆಂಟ್ರಲ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಸಿಇಎಲ್) ಸಂಸ್ಥೆಯಲ್ಲಿ ನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಶನಿವಾರ (ಮಾ.14) ಕೊನೆಯ ದಿನವಾಗಿದೆ. ಡೆಪ್ಯುಟಿ ಜನರಲ್ ಮ್ಯಾನೇಜರ್, ಸೀನಿಯರ್ ಮ್ಯಾನೇಜರ್, ಡೆಪ್ಯುಟಿ ಇಂಜಿನಿಯರ್‌ನಂಥ ಉನ್ನತ ಶ್ರೇಣಿಯಯ ಎಕ್ಸಿಕ್ಯೂಟಿವ್ ಹುದ್ದೆಗಳ ಜತೆಗೆ ಆಪರೇಟರ್ ಮತ್ತು ಕ್ಲರ್ಕ್ ಹುದ್ದೆಗಳಂತಹ ನಾನ್ ಎಕ್ಸಿಕ್ಯೂಟಿವ್ ಹುದ್ದೆಗಳು ಸೇರಿವೆ. | ಕನ್ನಡ / English |
| ಇಂಜಿನಿಯರಿಂಗ್ ಪದವಿಧರರಿಗಾಗಿ ಗ್ರಾಜುಯೇಟ್ ಇಂಜಿನಿಯರ್ ಟ್ರೇನಿ, ಮ್ಯಾನೇಜ್‌ಮೆಂಟ್ ಟ್ರೇನಿ ಹುದ್ದೆಗಳಿವೆ. ಅಭ್ಯರ್ಥಿಗಳು ಬಿ.ಇ, ಬಿ.ಟೆಕ್, ಎಂಇ, ಎಂಟೆಕ್ ಪದವಿ ಅಥವಾ ಯಾವುದೇ ING ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಕನಿಷ್ಠ ಶೇ.55 ಅಂಕಗಳೊಂದಿಗೆ ಪೂರ್ಣಗೊಳಿಸಿರಬೇಕು. | Karnataka 🇮🇳 |
| ಕನಿಷ್ಠ 25 ರಿಂದ ಗರಿಷ್ಠ 48 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಮಾಸಿಕವಾಗಿ ಅಭ್ಯರ್ಥಿಗಳಿಗೆ 17,500 ರೂ.ಗಳಿಂದ 2,20,000 ರೂ.ವರೆಗಿನ ವೇತನವಿದೆ. | 2026 |
| ಸ್ವೀಕೃತ ಅರ್ಜಿಗಳನ್ನು ಪರಿಶೀಲಿಸಿ ಲಿಖಿತ ಪರೀಕ್ಷೆ ಆಹ್ವಾನಿಸಲಾಗುತ್ತದೆ. | ✗ ಇಲ್ಲ / No |
| ಡೌನ್‌ಲೋಡ್ ಲಿಂಕ್ | ✔ ಹೌದು / Yes |
| ಫೈಲ್ ಗಾತ್ರ / File Size | ಲಿಂಕ್‌ನಲ್ಲಿ ಲಭ್ಯ / Available in Link |
| ಬಳಕೆ ಉದ್ದೇಶ / Usage | ವೈಯಕ್ತಿಕ ಮಾತ್ರ / Personal Only |
🔗 ಡೌನ್‌ಲೋಡ್ ಮಾಡಲು ಕೆಳಗಿನ ಬಟನ್ ಕ್ಲಿಕ್ ಮಾಡಿ
👉 ಇಲ್ಲಿ ಕ್ಲಿಕ್ ಮಾಡಿ – Download Now📲 Stay Connected
📂 PDF Quick Links
PDF ಡೌನ್‌ಲೋಡ್ ಕ್ವಿಕ್ ಲಿಂಕ್ಸ್
📝
Model Question Papers
Previous Year Papers
⬇ Download📰
Spardha Vijetha Magazines
Monthly Edition
⬇ Download🏛️
ಸಂವಿಧಾನ (Constitution)
Indian Constitution Notes
⬇ Download🟢 KSPGK ಬಗ್ಗೆ
KSPGK ಒಂದು ವಿಶಿಷ್ಟ ಆನ್‌ಲೈನ್ ಶಿಕ್ಷಣ ವೇದಿಕೆಯಾಗಿದ್ದು, ಭಾರತದೆಲ್ಲೆಡೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುತ್ತಿರುವ ವಿದ್ಯಾರ್ಥಿಗಳಿಗೆ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಉಚಿತ PDF ನೋಟ್ಸ್‌ಗಳನ್ನು ಒದಗಿಸುತ್ತದೆ.
💡
KSPGK ಧ್ಯೇಯ
Education should be FREE FOR ALL.
ಎಲ್ಲರಿಗೂ ಉಚಿತ ಶಿಕ್ಷಣ — ಎಲ್ಲರಿಗೂ ಯಶಸ್ಸು!
⚠️ Disclaimer / ಹಕ್ಕುತ್ಯಾಗ
1
All PDF notes provided on this website are collected from various public internet sources for educational purposes only. KSPGK does not claim ownership of any third-party content.
2
ಈ ವೆಬ್‌ಸೈಟ್‌ನಲ್ಲಿ ಒದಗಿಸಲಾದ ಎಲ್ಲಾ PDF ನೋಟ್ಸ್‌ಗಳು ಕೇವಲ ಶೈಕ್ಷಣಿಕ ಉದ್ದೇಶಕ್ಕಾಗಿ ಮಾತ್ರ. ಇವುಗಳ ವಾಣಿಜ್ಯ ಬಳಕೆ ಸಂಪೂರ್ಣ ನಿಷಿದ್ಧ.
3
These materials are meant for personal use only. Redistribution, resale, or commercial use of any content is strictly prohibited.
4
If you are the original copyright owner and wish to have your content removed, please contact us. We will remove it immediately upon request.
5
KSPGK is not responsible for any errors or inaccuracies in the provided study materials. Candidates are advised to verify content from official sources before use in exams.
🙏 Thank You for Visiting KSPGK!
Education should be FREE FOR ALL.
Stay connected with us on our Telegram Channel for daily updates and new notes.
✈️ Join KSPGK Telegram Channel
No comments:
Post a Comment