Tuesday, March 10, 2026

SSLC PASS ಆದವರಿಗೆ ಉದ್ಯೋಗ 20 ಹುದ್ದೆಗಳು ಖಾಲಿ ಇದಾವೆ

  KSPGK       Tuesday, March 10, 2026

Title: SSLC PASS ಆದವರಿಗೆ ಉದ್ಯೋಗ 20 ಹುದ್ದೆಗಳು ಖಾಲಿ ಇದಾವೆ



ಉಚಿತ PDF ನೋಟ್ಸ್ – ಸ್ಪರ್ಧಾತ್ಮಕ ಪರೀಕ್ಷೆ
ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಧೀನದ ರಾಯಚೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ 20 ಹುದ್ದೆಗಳ ಭರ್ತಿಗೆ ಅರ್ಜಿ ಸಲ್ಲಿಸಲು ಮಾ.11 (ನಾಳೆ) ಕೊನೇ ದಿನವಾಗಿದೆ. ಕಿರಿಯ ಮಹಿಳಾ ಆರೋಗ್ಯ ಸಹಾಯಕರ ಹುದ್ದೆಗೆ 10ನೇ ತರಗತಿ ಉತ್ತೀರ್ಣರಾಗಿರಬೇಕು.ಕನ್ನಡ / English
ಆರೋಗ್ಯ ನಿರೀಕ್ಷಕರ ಹುದ್ದೆಗೆ ಪಿಯುಸಿ ಜತೆಗೆ ಆರೋಗ್ಯ ನಿರೀಕ್ಷಕರ ಡಿಪ್ಲೊಮಾ ಹೊಂದಿರಬೇಕು.Karnataka 🇮🇳
ಅಭ್ಯರ್ಥಿಗಳ ಗರಿಷ್ಠ ವಯಸ್ಸು 40 ವರ್ಷ ಮೀರಿರಬಾರದು. ಮಾಸಿಕವಾಗಿ 14,044 ರೂ. ರಿಂದ 15,397ರೂ. ರವರೆಗೆ ವೇತನವನ್ನು ನಿಗದಿ ಮಾಡಲಾಗಿದೆ.2026
ಇವು ಗುತ್ತಿಗೆ ಆಧಾರಿತ ಹುದ್ದೆಗಳಾಗಿವೆ. ಸ್ವೀಕೃತ ಅರ್ಜಿಗಳನ್ನು ಪರಿಶೀಲಿಸಲಾಗುತ್ತದೆ.✗ ಇಲ್ಲ / No
ಅಭ್ಯರ್ಥಿಗಳನ್ನು ಅರ್ಜಿಯನ್ನು ಕೇವಲ ಆನ್‌ಲೈನ್ ಮೂಲಕವೇ ಸಲ್ಲಿಸಬೇಕಾಗುತ್ತದೆ.✔ ಹೌದು / Yes
ಮೊದಲಿಗೆ ರಾಯಚೂರು ಜಿಲ್ಲೆಯ ಅಧಿಕೃತ ವೆಬ್‌ಸೈಟ್ raichur.nic.in ಗೆ ಭೇಟಿ ನೀಡಿ. ಅಲ್ಲಿ ಅರ್ಜಿ ಸಲ್ಲಿಸಿ.ಲಿಂಕ್‌ನಲ್ಲಿ ಲಭ್ಯ / Available in Link
ಬಳಕೆ ಉದ್ದೇಶ / Usageವೈಯಕ್ತಿಕ ಮಾತ್ರ / Personal Only

🔗 ಡೌನ್‌ಲೋಡ್ ಮಾಡಲು ಕೆಳಗಿನ ಬಟನ್ ಕ್ಲಿಕ್ ಮಾಡಿ

👉 ಇಲ್ಲಿ ಕ್ಲಿಕ್ ಮಾಡಿ – Download Now
📲 Stay Connected

🌐 KSPGK ವೆಬ್‌ಸೈಟ್ ಭೇಟಿ ನೀಡಿಹೆಚ್ಚಿನ ನೋಟ್ಸ್‌ಗಳನ್ನು ದಿನವೂ ಡೌನ್‌ಲೋಡ್ ಮಾಡಲು

🔗 kspgk.blogspot.com
📂 PDF Quick Links
PDF ಡೌನ್‌ಲೋಡ್ ಕ್ವಿಕ್ ಲಿಂಕ್ಸ್
📝
Model Question Papers
Previous Year Papers
⬇ Download
📰
Spardha Vijetha Magazines
Monthly Edition
⬇ Download
📖
History PDF Books
ಇತಿಹಾಸ / History
⬇ Download
🏛️
ಸಂವಿಧಾನ (Constitution)
Indian Constitution Notes
⬇ Download
🔤
ಕನ್ನಡ ವ್ಯಾಕರಣ
Kannada Grammar Notes
⬇ Download

🟢 KSPGK ಬಗ್ಗೆ

KSPGK ಒಂದು ವಿಶಿಷ್ಟ ಆನ್‌ಲೈನ್ ಶಿಕ್ಷಣ ವೇದಿಕೆಯಾಗಿದ್ದು, ಭಾರತದೆಲ್ಲೆಡೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುತ್ತಿರುವ ವಿದ್ಯಾರ್ಥಿಗಳಿಗೆ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಉಚಿತ PDF ನೋಟ್ಸ್‌ಗಳನ್ನು ಒದಗಿಸುತ್ತದೆ.

💡

KSPGK ಧ್ಯೇಯ

Education should be FREE FOR ALL.
ಎಲ್ಲರಿಗೂ ಉಚಿತ ಶಿಕ್ಷಣ — ಎಲ್ಲರಿಗೂ ಯಶಸ್ಸು!

⚠️ Disclaimer / ಹಕ್ಕುತ್ಯಾಗ
1

All PDF notes provided on this website are collected from various public internet sources for educational purposes only. KSPGK does not claim ownership of any third-party content.

2

ಈ ವೆಬ್‌ಸೈಟ್‌ನಲ್ಲಿ ಒದಗಿಸಲಾದ ಎಲ್ಲಾ PDF ನೋಟ್ಸ್‌ಗಳು ಕೇವಲ ಶೈಕ್ಷಣಿಕ ಉದ್ದೇಶಕ್ಕಾಗಿ ಮಾತ್ರ. ಇವುಗಳ ವಾಣಿಜ್ಯ ಬಳಕೆ ಸಂಪೂರ್ಣ ನಿಷಿದ್ಧ.

3

These materials are meant for personal use only. Redistribution, resale, or commercial use of any content is strictly prohibited.

4

If you are the original copyright owner and wish to have your content removed, please contact us. We will remove it immediately upon request.

5

KSPGK is not responsible for any errors or inaccuracies in the provided study materials. Candidates are advised to verify content from official sources before use in exams.

🙏 Thank You for Visiting KSPGK!

Education should be FREE FOR ALL.
Stay connected with us on our Telegram Channel for daily updates and new notes.

✈️ Join KSPGK Telegram Channel
logoblog

Thanks for reading SSLC PASS ಆದವರಿಗೆ ಉದ್ಯೋಗ 20 ಹುದ್ದೆಗಳು ಖಾಲಿ ಇದಾವೆ

Newest
You are reading the newest post

No comments:

kas

Contact Us

Name

Email *

Message *

Educational

gk