Friday, March 20, 2026

ಸೆಂಟಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ದೇಶಾದ್ಯಂತ ಸ್ಪೆಷಲಿಸ್ಟ್ ಆಫೀಸರ್ ಹುದ್ದೆ

  KSPGK       Friday, March 20, 2026

Title: ಸೆಂಟಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ದೇಶಾದ್ಯಂತ ಸ್ಪೆಷಲಿಸ್ಟ್ ಆಫೀಸರ್ ಹುದ್ದೆ



ಉಚಿತ PDF ನೋಟ್ಸ್ – ಸ್ಪರ್ಧಾತ್ಮಕ ಪರೀಕ್ಷೆ
ಸೆಂಟಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ದೇಶಾದ್ಯಂತ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುತ್ತಿದೆ. ಒಟ್ಟು 275 ಸ್ಥಾನಗಳಿದ್ದು, ಐಟಿ ಮತ್ತು ಸಾಫ್ಟ್
ARE
ING
ವೇರ್ ಅಭಿವೃದ್ಧಿ ವಿಭಾಗಗಳಲ್ಲಿ ಹುದ್ದೆಗಳಿವೆಕನ್ನಡ / English
ಮಾ. 23ರೊಳಗಾಗಿ ಅರ್ಜಿ ಸಲ್ಲಿಸಬೇಕು. ಬಿ.ಇ/ಬಿ.ಟೆಕ್ ಪದವಿಯನ್ನು ಕಂಪ್ಯೂಟರ್ ಸೈನ್ಸ್, ಐಟಿ, ಇಸಿಇ ಅಥವಾ ಎಂಸಿಎ ಪದವಿಯನ್ನು ಪೂರ್ಣಗೊಳಿಸಿರಬೇಕು. 31.01.2026 ಕ್ಕೆ ಅನ್ವಯಿಸುವಂತೆ, ಗರಿಷ್ಠ 30 ರಿಂದ 45 ವರ್ಷ ವಯೋಮಿತಿಯನ್ನು ನಿಗದಿ ಮಾಡಲಾಗಿದೆ.Karnataka 🇮🇳
ಸಾಮಾನ್ಯ ವರ್ಗದ ಅಭ್ಯರ್ಥಿಗಳು 850 ರೂ. ಪ.ಜಾ/ಪ.ಪಂ/ವಿಕಲಚೇತನ/ಮಹಿಳಾ ಅಭ್ಯರ್ಥಿಗಳಿಗೆ 175 ರೂ. ಅರ್ಜಿ ಶುಲ್ಕವನ್ನು ಪಾವತಿಸಬೇಕು. ಆಯ್ಕೆಯು ಎರಡು ಹಂತಗಳಲ್ಲಿ ನಡೆಯುತ್ತದೆ2026
ಆನ್‌ಲೈನ್ ಲಿಖಿತ ಪರೀಕ್ಷೆ ಇದು 100 ಅಂಕಗಳ ಪರೀಕ್ಷೆಯಾಗಿದ್ದು, ಯಾವುದೇ ನೆಗೆಟಿವ್‌ ಅಂಕಗಳು ಇರುವುದಿಲ್ಲ. ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಪಡೆದವರಿಗೆ ಸಂದರ್ಶನ ಇರುತ್ತದೆ.✗ ಇಲ್ಲ / No
ಅಂತಿಮ ಆಯ್ಕೆಯಲ್ಲಿ ಲಿಖಿತ ಪರೀಕ್ಷೆಗೆ ಮತ್ತು ಸಂದರ್ಶನ ಪರೀಕ್ಷೆಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಬ್ಯಾಂಕಿನ ಅಧಿಕೃತ ವೆಬ್ ಸೈಟ್‌ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.✔ ಹೌದು / Yes
ಫೈಲ್ ಗಾತ್ರ / File Sizeಲಿಂಕ್‌ನಲ್ಲಿ ಲಭ್ಯ / Available in Link
ಬಳಕೆ ಉದ್ದೇಶ / Usageವೈಯಕ್ತಿಕ ಮಾತ್ರ / Personal Only

🔗 ಡೌನ್‌ಲೋಡ್ ಮಾಡಲು ಕೆಳಗಿನ ಬಟನ್ ಕ್ಲಿಕ್ ಮಾಡಿ

👉 ಇಲ್ಲಿ ಕ್ಲಿಕ್ ಮಾಡಿ – Download Now
📲 Stay Connected

🌐 KSPGK ವೆಬ್‌ಸೈಟ್ ಭೇಟಿ ನೀಡಿಹೆಚ್ಚಿನ ನೋಟ್ಸ್‌ಗಳನ್ನು ದಿನವೂ ಡೌನ್‌ಲೋಡ್ ಮಾಡಲು

🔗 kspgk.blogspot.com
📂 PDF Quick Links
PDF ಡೌನ್‌ಲೋಡ್ ಕ್ವಿಕ್ ಲಿಂಕ್ಸ್
📝
Model Question Papers
Previous Year Papers
⬇ Download
📰
Spardha Vijetha Magazines
Monthly Edition
⬇ Download
📖
History PDF Books
ಇತಿಹಾಸ / History
⬇ Download
🏛️
ಸಂವಿಧಾನ (Constitution)
Indian Constitution Notes
⬇ Download
🔤
ಕನ್ನಡ ವ್ಯಾಕರಣ
Kannada Grammar Notes
⬇ Download

🟢 KSPGK ಬಗ್ಗೆ

KSPGK ಒಂದು ವಿಶಿಷ್ಟ ಆನ್‌ಲೈನ್ ಶಿಕ್ಷಣ ವೇದಿಕೆಯಾಗಿದ್ದು, ಭಾರತದೆಲ್ಲೆಡೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುತ್ತಿರುವ ವಿದ್ಯಾರ್ಥಿಗಳಿಗೆ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಉಚಿತ PDF ನೋಟ್ಸ್‌ಗಳನ್ನು ಒದಗಿಸುತ್ತದೆ.

💡

KSPGK ಧ್ಯೇಯ

Education should be FREE FOR ALL.
ಎಲ್ಲರಿಗೂ ಉಚಿತ ಶಿಕ್ಷಣ — ಎಲ್ಲರಿಗೂ ಯಶಸ್ಸು!

⚠️ Disclaimer / ಹಕ್ಕುತ್ಯಾಗ
1

All PDF notes provided on this website are collected from various public internet sources for educational purposes only. KSPGK does not claim ownership of any third-party content.

2

ಈ ವೆಬ್‌ಸೈಟ್‌ನಲ್ಲಿ ಒದಗಿಸಲಾದ ಎಲ್ಲಾ PDF ನೋಟ್ಸ್‌ಗಳು ಕೇವಲ ಶೈಕ್ಷಣಿಕ ಉದ್ದೇಶಕ್ಕಾಗಿ ಮಾತ್ರ. ಇವುಗಳ ವಾಣಿಜ್ಯ ಬಳಕೆ ಸಂಪೂರ್ಣ ನಿಷಿದ್ಧ.

3

These materials are meant for personal use only. Redistribution, resale, or commercial use of any content is strictly prohibited.

4

If you are the original copyright owner and wish to have your content removed, please contact us. We will remove it immediately upon request.

5

KSPGK is not responsible for any errors or inaccuracies in the provided study materials. Candidates are advised to verify content from official sources before use in exams.

🙏 Thank You for Visiting KSPGK!

Education should be FREE FOR ALL.
Stay connected with us on our Telegram Channel for daily updates and new notes.

✈️ Join KSPGK Telegram Channel
logoblog

Thanks for reading ಸೆಂಟಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ದೇಶಾದ್ಯಂತ ಸ್ಪೆಷಲಿಸ್ಟ್ ಆಫೀಸರ್ ಹುದ್ದೆ

Previous
« Prev Post

No comments:

kas

Contact Us

Name

Email *

Message *

Educational

gk