Title: ಅಜ್ಜಿ ಸಲ್ಲಿಕೆ ರಾಷ್ಟ್ರೀಯ ಕ್ರೀಡಾ ಸಂಸ್ಥೆ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಕ್ರೀಡಾ ತರಬೇತುದಾರರ ನೇಮಕಾತಿಗೆ

| ರಾಷ್ಟ್ರೀಯ ಕ್ರೀಡಾ ಸಂಸ್ಥೆ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಕ್ರೀಡಾ ತರಬೇತುದಾರರ ನೇಮಕಾತಿಗೆ ಅರ್ಜಿ ಸಲ್ಲಿಸಲು ಮಾ.16 ಕೊನೆಯ ದಿನವಾಗಿದೆ. | ಕನ್ನಡ / English |
| ಅಥ್ಲೆಟಿಕ್ಸ್, ಹಾಕಿ, ಕುಸ್ತಿ, ಸೈಕ್ಲಿಂಗ್ ತರಬೇತಿದಾರರಾಗಲು ಕ್ರಮವಾಗಿ ಹಾವೇರಿ, ರಾಯಚೂರು, ಗದಗ, ಬೆಳಗಾವಿ ಕ್ರೀಡಾ ವಸತಿ ನಿಲಯಗಳಲ್ಲಿ ಅವಕಾಶಗಳಿವೆ. | Karnataka 🇮🇳 |
| ಕ್ರೀಡೆಗೆ ಸಂಬಂಧಿಸಿದ ವಿಷಯದಲ್ಲಿ ಡಿಪ್ಲೊಮಾ ಪದವಿ ಉತ್ತೀರ್ಣರಾಗಿರಬೇಕು. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಯಲ್ಲಿ ಭಾಗವಹಿಸಿದವರು ಅರ್ಹರು. ಗರಿಷ್ಠ 30 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು | 2026 |
| ನಿಯಮಾನುಸಾರ ವಯೋಸಡಿಲಿಕೆ ಇರಲಿದೆ. ಕನಿಷ್ಠ 1 ವರ್ಷದ ಅನುಭವ ಅವಶ್ಯ. ಅರ್ಜಿಯನ್ನು ಆನ್‌ಲೈನ್ ಮೂಲಕ ಭರ್ತಿ ಮಾಡಬೇಕು. ಎರಡು ಹಂತದಲ್ಲಿ ಅಭ್ಯರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ. | ✗ ಇಲ್ಲ / No |
| ಕಂಪ್ಯೂಟರ್ ಆಧಾರಿತ ಆನ್‌ಲೈನ್ ಪರೀಕ್ಷೆ ಹಾಗೂ ಕೋಚಿಂಗ್ ಎಬಿಲಿಟಿ ಟೆಸ್ಟ್ ಅಭ್ಯರ್ಥಿಗಳು ಈ ಎರಡು ಹಂತದಲ್ಲಿ ಉತ್ತೀರ್ಣರಾಗಿರಬೇಕು | ✔ ಹೌದು / Yes |
| ಅರ್ಜಿ ಸಲ್ಲಿಸಲು ಕೊನೆಯ ದಿನ: ಮಾ.16 | ಲಿಂಕ್‌ನಲ್ಲಿ ಲಭ್ಯ / Available in Link |
| ಬಳಕೆ ಉದ್ದೇಶ / Usage | ವೈಯಕ್ತಿಕ ಮಾತ್ರ / Personal Only |
🔗 ಡೌನ್‌ಲೋಡ್ ಮಾಡಲು ಕೆಳಗಿನ ಬಟನ್ ಕ್ಲಿಕ್ ಮಾಡಿ
👉 ಇಲ್ಲಿ ಕ್ಲಿಕ್ ಮಾಡಿ – Download Now📲 Stay Connected
📂 PDF Quick Links
PDF ಡೌನ್‌ಲೋಡ್ ಕ್ವಿಕ್ ಲಿಂಕ್ಸ್
📝
Model Question Papers
Previous Year Papers
⬇ Download📰
Spardha Vijetha Magazines
Monthly Edition
⬇ Download🏛️
ಸಂವಿಧಾನ (Constitution)
Indian Constitution Notes
⬇ Download🟢 KSPGK ಬಗ್ಗೆ
KSPGK ಒಂದು ವಿಶಿಷ್ಟ ಆನ್‌ಲೈನ್ ಶಿಕ್ಷಣ ವೇದಿಕೆಯಾಗಿದ್ದು, ಭಾರತದೆಲ್ಲೆಡೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುತ್ತಿರುವ ವಿದ್ಯಾರ್ಥಿಗಳಿಗೆ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಉಚಿತ PDF ನೋಟ್ಸ್‌ಗಳನ್ನು ಒದಗಿಸುತ್ತದೆ.
💡
KSPGK ಧ್ಯೇಯ
Education should be FREE FOR ALL.
ಎಲ್ಲರಿಗೂ ಉಚಿತ ಶಿಕ್ಷಣ — ಎಲ್ಲರಿಗೂ ಯಶಸ್ಸು!
⚠️ Disclaimer / ಹಕ್ಕುತ್ಯಾಗ
1
All PDF notes provided on this website are collected from various public internet sources for educational purposes only. KSPGK does not claim ownership of any third-party content.
2
ಈ ವೆಬ್‌ಸೈಟ್‌ನಲ್ಲಿ ಒದಗಿಸಲಾದ ಎಲ್ಲಾ PDF ನೋಟ್ಸ್‌ಗಳು ಕೇವಲ ಶೈಕ್ಷಣಿಕ ಉದ್ದೇಶಕ್ಕಾಗಿ ಮಾತ್ರ. ಇವುಗಳ ವಾಣಿಜ್ಯ ಬಳಕೆ ಸಂಪೂರ್ಣ ನಿಷಿದ್ಧ.
3
These materials are meant for personal use only. Redistribution, resale, or commercial use of any content is strictly prohibited.
4
If you are the original copyright owner and wish to have your content removed, please contact us. We will remove it immediately upon request.
5
KSPGK is not responsible for any errors or inaccuracies in the provided study materials. Candidates are advised to verify content from official sources before use in exams.
🙏 Thank You for Visiting KSPGK!
Education should be FREE FOR ALL.
Stay connected with us on our Telegram Channel for daily updates and new notes.
✈️ Join KSPGK Telegram Channel
No comments:
Post a Comment