Title : ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿದ ಪ್ರಯೋತ್ತರ
1) ಪ್ರಧಾನ ಮಂತ್ರಿಯವರ ಆರ್ಥಿಕ ಸಲಹಾ ಮಂಡಳಿ (ಪ್ರೈಮ್ ಮಿನಿಸ್ಟಲ್ಸ್ ಎಕ್‌ನಾಮಿಕ್ ಆಕ್ಷಸರಿ ಕೌನ್ಸಿಲ್ (EAC-PM) య ಕುರಿತು ಹೇಳಿಕೆಗಳನ್ನು ಓದಿಕೊಂಡು ಸರಿಯಾಗಿ
ಉತ್ತರಿಸಿ
ಹೇಳಿಕೆ 1: ಇದು ಕಾನೂನುಬದ್ಧ ಮತ್ತು ಸ್ವತಂತ್ರ ಮಂಡಳಿ, ಹೇಳಿಕೆ 2: ಆಡಳಿತ ನಿರ್ವಹಣೆ, ಯೋಜನೆ ಮತ್ತು ಬಜೆಟ್ ವಿಷಯಗಳಿಗೆ ಸಂಬಂಧಿಸಿದಂತೆ ನೀತಿ ಆಯೋಗ ಈ ಮಂಡಳಿಯ ನೋಡಲ್ ಏಜನ್ಸಿಯಾ
ಗಿರುತ್ತದೆ.
ಎ) 1 ಮಾತ್ರ ಸಂ
ಬಿ) 2 ಮಾತ್ರ ಸರಿ 2
ಸಿ) 2 ಹೇಳಿಕೆಗಳು ಸರಿ
ಡಿ) 2 ಹೇಳಿಕೆಗಳು ತಪ್ಪು
State : Karnataka
Daily quiz Group minimum 1000 questions @kpsc2019
2) ಈ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ,
1. ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ಭಾರತವು ಮಿಲೇನಿಯಂ ಅಭಿವೃದ್ಧಿ ಗುರಿಗಳನ್ನು ಯಶಸ್ವಿಯಾಗಿ ಸಾಧಿಸಿದೆ.
2, ಸುಸ್ಥಿರ ಅಭಿವೃದ್ಧಿ ಗುರಿಗಳನ್ನು (SDGs) ಸಾಧಿಸುವ ಲ್ಲಿನ ಕಳಪೆ ಪ್ರದರ್ಶನಕ್ಕಾಗಿ ಭಾರತ ಸರ್ಕಾರವು ರಾಜ್ಯ ಸರ್ಕಾರಗಳನ್ನು ಹೊಣೆಗಾರರನ್ನಾಗಿ ಮಾಡಲು ಸಾಧ್ಯ
ವಿಲ್ಲಾ
ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿಯಾಗಿದೆ?
ಎ) 1 ಮಾತ್ರ
ಬಿ) 2 ಮಾತ್ರ
ಸಿ) 12000 2
ಡಿ) ಯಾವುದು ಅಲ್ಲ.
File Format : PDF
3) ಗಡಿಯಾಚೆಗಿನ ದಿವಾಳಿತನ (Cross Border Insolvency)ಗೆ ಸಂಬಂಧಿಸಿದಂತೆ, ಈ ಕೆಳಗಿನ
ಹೇಳಿಕೆಗಳನ್ನು ಪರಿಗಣಿಸಿ:
1. ಸ್ವತ್ತುಗಳು ಒಂದಕ್ಕಿಂತ ಹೆಚ್ಚು ದೇಶಗಳಲ್ಲಿ ಅಥವಾ ಲೇವಾದೇವಿಗಾರರು (creditors) ಒಂದ ಕ್ಕಿಂತ ಹೆಚ್ಚು ದೇಶಗಳಲ್ಲಿ ಇರುವ ಹೊರೆಯಾಗಿರುವ ಸಾಲಗಾರರ (debtors) ನ್ನು ನಡೆಸಿಕೊಳ್ಳುವ ರೀತಿಯನ್ನು ಇದು ಸೂಚಿಸು ತ್ತದೆ.
2. ಭಾರತವು ಸುಸ್ಥಾಪಿತ ಗಡಿಯಾಚೆಗಿನ ದಿವಾಳಿ ತನದ ಚೌಕಟ್ಟನ್ನು ಹೊಂದಿದೆ.
ಮೇಲೆ ನೀಡಿರುವ ಹೇಳಿಕೆಗಳಲ್ಲಿ ಯಾವುದು ಸರಿ ಯಾಗಿದೆ?
ಎ) ಮಾತ್ರ
ಬಿ) 2 ಮಾತ್ರ
ಸಿ) ಮತ್ತು 2
ಡಿ) ಯಾವುದು ಅಲ್ಲ.
Number of Pages : link
4) ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ
1. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್, ಅನ್ನ ಯೋಜನೆ
(PMGKAY - ಬಡವರಿಗೆ ಪ್ರಧಾನ ಮಂತ್ರಿಗಳ ಭಾರತದಲ್ಲಿ ಆಹಾರ ಭದ್ರತಾ ಯೋಜನೆ) ಭಾರ COVID-19 ಸಾಂಕ್ರಾಮಿಕ ಸಮಯದಲ್ಲಿ ಮಾರ್ಚ್ 2020ರಲ್ಲಿ ಭಾರತ ಸರ್ಕಾರವು ಘೋಷಿಸಿದ ಆಹಾರ ಭದ್ರತಾ ಕಲ್ಯಾಣ ಯೋಜನೆಯಾಗಿದೆ.
2. ಈ ಕಾರ್ಯಕ್ರಮವನ್ನು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾ ಲಯದ ಅಡಿಯಲ್ಲಿ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ನಿರ್ವಹಿಸುತ್ತದೆ.
3, ಈ ಯೋಜನೆಯು ಸಾರ್ವಜನಿಕ ವಿತರಣಾ ವ್ಯವಸ್ಥೆ ಯ ಮೂಲಕ ಪ್ರತಿ ವ್ಯಕ್ತಿಗೆ ಪ್ರತಿ ತಿಂಗಳು 5kg ಆಹಾರ ಧಾನ್ಯವನ್ನು ಉಚಿತವಾಗಿ ಒದಗಿಸುವ ಮೂಲಕ ಭಾರತದ ಬಡ ನಾಗರಿಕರಿಗೆ ಆಹಾರವನ್ನು ನೀಡುವ ಗುರಿಯನ್ನು ಹೊಂದಿದೆ, ಎಲ್ಲಾ ಆದ್ಯತೆಯ ಮನೆಗಳಿಗೆ (ಪಡಿತರ ಕಾರ್ಡ್ ಹೊಂದಿರುವವರು ಮತ್ತು ಅಂತ್ಯೋದಯ ಅನ್ನ ಯೋಜನೆ ಯೋಜನೆ ಯಿಂದ ಗುರುತಿಸಲ್ಪಟ್ಟವರು). PMGKAY ಪ್ರತಿ ವ್ಯಕ್ತಿಗೆ 5 ಕೆಜಿ ಅಕ್ಕಿ ಅಥವಾ ಗೋಧಿಯನ್ನು (ಪ್ರಾದೇಶಿಕ ಆಹಾರದ ಆದ್ಯತೆಗಳ ಪ್ರಕಾರ) ಮತ್ತು ಪಡಿತರ ಚೀಟಿ ಹೊಂದಿರುವ ಪ್ರತಿ ಕುಟುಂಬಕ್ಕೆ 1 ಕೆಜಿ ಬೇಳೆಯನ್ನು ಒದಗಿಸುತ್ತದೆ. ಈ ಕಲ್ಯಾಣ ಯೋಜನೆಯ ಪ್ರಮಾಣ ವು ಇದನ್ನು ವಿಶ್ವದ ಅತಿದೊಡ್ಡ ಆಹಾರ ಭದ್ರತಾ ಕಾರ್ಯಕ್ರಮವನ್ನಾಗಿ ಮಾಡುತ್ತದೆ.
4. ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ (NFSA) ವ್ಯಾಪ್ತಿ ಯಲ್ಲಿ ಬರುವ 8) ಕೋಟಿಗೂ ಹೆಚ್ಚಿನ ಜನರಿಗೆ ಯೋಜನೆಯಿಂದ ಅನುಕೂಲ ಆಗಲಿದೆ. ಎಂದು ಕೇಂದ್ರ ಸರ್ಕಾರವು ನಿರ್ಧಾರ ಕೈಗೊಂಡಿದೆ.
PMGKAYಗೆ ಸಂಬಂಧಿಸಿದಂತೆ ಸರಿ ಉತ್ತರ ಗುರುತಿಸಿ,
ಎ) 1 ಮತ್ತು 2
ಬಿ) 2 ಮತ್ತು 3
ಸಿ) ಮತ್ತು 3
ಡಿ) ಮೇಲಿನ ಎಲ್ಲಾ
Image Available : Yes
5) ಕೆಳಗಿನವುಗಳಲ್ಲಿ ಯಾವುದನ್ನು ಭಾರತೀಯ ಫೆಡರಲಿಸಂನ ಪ್ರಮುಖ ಉದ್ದೇಶಗಳಾಗಿ ಗುರುತಿಸಬಹುದು?
1. ಅನೇಕತೆಯಲ್ಲಿ ಏಕತೆ
2, ಅಧಿಕಾರದಲ್ಲಿ ವಿಕೇಂದ್ರೀಕರಣ
3. ಆಡಳಿತದಲ್ಲಿ ವಿಕೇಂದ್ರೀಕರಣ
ಸರಿಯಾದ ಉತ್ತರ ಕೋಡ್ ಆಯ್ಕೆಮಾಡಿ:
ಎ) ಮತ್ತು 2
ಸಿ) 1 ಮತ್ತು 3
ಬಿ) 2 ಮತ್ತು 3
ಡಿ) ಮೇಲಿನ ಎಲ್ಲಾ
File size Reduced : No
Password : No
Cost : Free of cost
For Personal Use Only
ಉತ್ತರಗಳು 1-ಸಿ, 2-ಬಿ, 3-ಎ, 4-ಡಿ, 5-ಡಿ,
Click here To apply
ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್
ಗೆ ಭೇಟಿ ನೀಡಿ...!!!
KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason.
Thank You for visiting us. Please be in touch with us On Our Telegram Channel,
No comments:
Post a Comment