Sunday, April 24, 2022

ಸಾಮಾನ್ಯ ಅಧ್ಯಯನ ಮಾದರಿ ಪ್ರಶ್ನೆಪತ್ರಿಕೆ

  KSPGK       Sunday, April 24, 2022
Title : ಸಾಮಾನ್ಯ ಅಧ್ಯಯನ ಮಾದರಿ ಪ್ರಶ್ನೆಪತ್ರಿಕೆ




100) .ಡೀಪ್‌ ಓಷನ್‌ ಮಿಷನ್ ಕುರಿತಾದ ಕೆಳಗಿನ ಹೇಳಿಕೆಗಳನ್ನು ಗಮನಿಸಿ 

1) ಸಮುದ್ರತಳದಿಂದ ಸಂಪನ್ಮೂಲಗಳನ್ನು ಹೊರತೆಗೆಯಲು ಮತ್ತು ಅವುಗಳನ್ನು ಸುಸ್ಥಿರ ಬಳಕೆಗೆ ತರಲು ಅಗತ್ಯವಾದ ತಂತ್ರಜ್ಞಾನ ಅಭಿವೃದ್ಧಿಪಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ "ಡೀಷ್ ಓಷನ್ ಮಿಷನ್ ಆರಂಭಿಸಿದೆ, ಈ ಯೋಜನೆಯನ್ನು ಕೇಂದ್ರ ಭೂವಿಜ್ಞಾನ ಸಚಿವಾಲಯ ವಾರಿ ಮಾಡುತ್ತಿದೆ. ಹಂತ ಹಂತವಾಗಿ ಈ ಯೋಜನೆಯನ್ನು ಜಾರಿಗೊಳಿಸಲು ಸರಕಾರ ರೂ. 4,077 ಕೋಟಿ ಅನುದಾನ ಮೀಸಲಿಟ್ಟಿದೆ.

2) .ಆಹಾರ, ಶಕ್ತಿ, ಖನಿಜಗಳು ಮತ್ತು ಔಷಧಗಳಿಂದ ಸಮೃದ್ಧವಾಗಿರುವ ಸಾಗರಗಳ ಪ್ರಾಮುಖ್ಯತೆಯನ್ನು ಗುರುತಿಸಿ, ವಿಶ್ವಸಂಸ್ಥೆಯು 2021-30 ದಶಕವನ್ನು ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸಲು ಸಮುದ್ರ ವಿಜ್ಞಾನಗಳ ದಶಕವೆಂದು ಗುರುತಿಸಿದೆ.

ಯಾವೆಲ್ಲಾ ಹೇಳಿಕೆಗಳು ಸರಿಯಾಗಿವೆ?

ಎ) ಹೇಳಿಕೆ 1 ಮಾತ್ರ ಸರಿಯಾಗಿದೆ.

ಬಿ) ಹೇಳಿಕೆ 2 ಮಾತ್ರ ಸರಿಯಾಗಿದೆ 

ಸಿ) ಎರಡೂ ಹೇಳಿಕೆಗಳು ಸರಿಯಾವ

ಡಿ) ಎರಡೂ ಹೇಳಿಕೆಗಳು ತಪ್ಪಾಗಿವೆ.

State : Karnataka


Daily quiz Group minimum 1000 questions @kpsc2019


101) ಸಿದ್ದಪ್ಪ ಬಾಲಗೊಂಡ ಅವರು ತಮ್ಮ 20 ಎಕರೆ ಹೊಲದಲ್ಲಿ ಕಾಶ್ಮೀರಿ ಸೇಬು ಮಾತ್ರವಲ್ಲದೇ ಡ್ಯಾಗನ್ ಶೂಟ್, ಫ್ಯಾಶನ್ ಫ್ಲಟ್ ಖರ್ಜೂರ, ಸಿಹಿ ಹುಣಸ, ಸೀಡ್ಲೆಸ್ ಲಿಂಬು, ದ್ರಾಕ್ಷಿಯನ್ನೂ ಪ್ರಾಯೋಗಿಕವಾಗಿ ಬೆಳೆದು ಯಶಸ್ವಿಯಾಗಿದ್ದಾರೆ. ಹಾಗಾದರೆ ಈ ಪ್ರಗತಿಪರ ರೈತ ಯಾವ ಜಿಲ್ಲೆಗೆ ಸೇರಿದವರು?

ಎ) ವಿಜಯಪುರ

ಬಿ) ವಿಜಯನಗರ

ಸಿ) ಉತ್ತರ ಕನ್ನಡ

ಡಿ) ಉಡುಪಿ

File Format : PDF




104) ಈ ಕೆಳಗಿನ ಯಾವುದೆಲ್ಲವೂ ಜಿಡಿಪಿಯ ಭಾಗವಾಗಿದೆ?

1) ಬೇರೆ ಬೇರೆ ದೇಶಗಳಲ್ಲಿರುವ ಭಾರತೀಯ ದೂತಾವಾಸ ಕಚೇರಿಯ ಚಟುವಟಿಕೆ

2) ಎರಡು ಬೇರೆ ದರೆ ದೇಶಗಳ ನಡುವೆ ಏರ್ ಇಂಡಿಯಾ ನೀಡುವ ಸೇವೆಗಳು

3) ಭಾರತೀಯ ಪ್ರಜೆಗಳು ಅಂತಾರಾಷ್ಟ್ರೀಯ ಜಲ ಸಂಪನ್ಮೂಲಗಳಲ್ಲಿ ಮಾಡಿರುವ ಆರ್ಥಿಕ/ವಿತ್ತ ಚಟುವಟಿಕೆಗಳು,

4) ವಿದೇಶಿ ನಾಗರಿಕನೊಬ್ಬ ಭಾರತದಲ್ಲಿ ಸಿನೇಮಾ ಗೃಹಗಳಲ್ಲಿ ಟಿಕೆಟ್ ಖರೀದಿಸಿ ಸಿನೇಮಾ ನೋಡುವುದು.

ಉತ್ತರ ಸಂಕೇತಗಳು

ಎ) 2 ಮಾತ್ರ

ಬಿ) 1, 2, 4 ಮಾತ್ರ

ಸಿ) 1 ಬಂದ 4ರ ತನಕ ಎಲ್ಲವೂ 

ಡಿ) ಯಾವುದೂ ಅಲ್ಲ

Number of Pages : link


105) .ಈ ಕೆಳಗಿನ ಯಾವುದು ಇಂಡಸ್ಟ್ರಿಯಲ್ ಪ್ರಾಡಕ್ಷನ್ ಇಂಡೆಕ್ಸ್‌ನ

ಭಾಗವಾಗಿದೆ?

1) ricos(Mining and quarrying)

2) ವಿದ್ಯುತ್ ಉತ್ಪಾದನೆ(Electricity generation)

3) ಕಟ್ಟಡ ಕಾರ್ಯಗಳು(Construction)

4) ಅರಣ್ಯ (Forestry)

ಉತ್ತರ ಸಂಕೇತಗಳು

ಎ) 2 ಮಾತ್ರ

ಸಿ) 1 ಮತ್ತು 2 ಮಾತ್ರ

ಬಿ) , ಮತ್ತು 4 ಮಾತ್ರ 

ಡಿ) ಯಾವುದೂ ಅಲ್ಲ


Editable Text : No


Password Protected : No


Image Available : Yes


Download Link Available : Yes


File size Reduced : No


Password : No


Cost : Free of cost


For Personal Use Only





ಉತ್ತರಗಳು=100-ಸಿ, 101-ಎ, 104-ಸಿ, 105-ಸಿ,



Click here To apply


ದಿನವೂ ಹೆಚ್ಚಿನ ನೋಟ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು KSPGK ವೆಬ್ಸೈಟ್ ಗೆ ಭೇಟಿ ನೀಡಿ...!!!


KSPGK is an unique Online Education Website, which provides All useful PDFs for Competitive exam aspirants, who are preparing for competitive exams all over India. All these PDF's are in Kannada or English Language only, and one thing all PDFs are provided here (https://kspgk.blogspot.com/ Kannada Website) for Education purposes only. Please use these PDFs in that manner only. And don’t sell these PDF's for others and don’t make these files Commercial. We requesting all of our readers to respect our Hard Work while collecting these Files on the Internet. Our Intention is to provide FREE Study Materials for all Competitive exams aspirants and we believe Education should be FREE FOR ALL, and for the same reason. 


Thank You for visiting us. Please be in touch with us On Our Telegram Channel


How to Download PDF : Here is Quick Links For Download

Files

Download Links

Model Question Papers

Click Here To Download

Spardha Vijetha Magazines

Click Here To Download

History pfd books

Click Here To Download

ಸಂವಿಧಾನ

Click Here To Download

ಕನ್ನಡ ವ್ಯಾಕರಣ

Click Here To Download

Thanks For visiting KSPGK







logoblog

Thanks for reading ಸಾಮಾನ್ಯ ಅಧ್ಯಯನ ಮಾದರಿ ಪ್ರಶ್ನೆಪತ್ರಿಕೆ

Previous
« Prev Post

No comments:

Contact Us

Name

Email *

Message *

Pages

Educational

gk